07/09/2024
ವಿಚಾರ ಸಂಕೀರ್ಣ ಮುಂದೂಡಿ ದಿನಾಂಕ ವಿಸ್ತರಣೆ ಮಾಡಿರುವ ಬಗ್ಗೆ:
ದಿನಾಂಕ:08/09/2024 ರಂದು ನಡೆಯಬೇಕಾಗಿದ್ದ ವಿಚಾರ ಸಂಕೀರ್ಣದಲ್ಲಿ ಅನೇಕರು ಪೇಪರ್ ಪ್ರೆಸೆಂಟ್ ಮಾಡಲು ಪೇಪರ್ ಸಿದ್ಧಪಡಿಸಲು ಕಾಲಾವಕಾಶ ಕೇಳಿರುವುದರಿಂದ ಹಾಗೂ ಗೌರಿ ಗಣೇಶ ಹಬ್ಬವು ಬಂದಿರುವುದರಿಂದ ಸೆಮಿನಾರ್ ನಡೆಸುವುದನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಿ ದಿನಾಂಕ: 22/09/2024ಕ್ಕೆ ನಿಗದಿಪಡಿಸಿ ಭಾಗವಹಿಸುವವರಿಗೆ ಹೆಚ್ಚಿನ ಕಾಲಾವಕಾಶ ನೀಡಲು ತೀರ್ಮಾನಿಸಿ ಮುಂದೂಡಲಾಗಿದೆ. ಆದುದರಿಂದ ಎಲ್ಲರೂ ಈ ಹೆಚ್ಚಿನ ಕಾಲಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದೆ.
• Last Date for registration: 21/09/2024
• Last Date for submission of Abstract:20/09/2024
ವಿಚಾರ ಸಂಕೀರ್ಣ ಸಂಯೋಜಕರು
• ಡಾ ಕುಶಾಲ ಬರಗೂರು
• ಡಾ ಜಯಕುಮಾರ್ ಹೆಚ್
Regarding Postponement and Extension of Registration Date of the Seminar:
The Seminar schedule to be held on 08/09/2024 has been postponed as many Paper Presenters/participants have asked for time to prepare the papers and in between Gauri Ganesha festival has come to host seminar. Due to all these unavoidable reasons AIRA has decided to give more time to the presenters/participants and host the seminar on 22/09/2024.So everyone is requested to make good use of this extra time.
• Last Date for registration: 21/09/2024
• Last Date for submission of Abstract:20/09/2024
Seminar Coordinators
• Dr. Kushala Baraguru
• Dr Jayakumar H