ಸಾವರ್ಕರ್ ಪ್ರತಿಷ್ಠಾನ Savarkar Prathishtana

  • Home
  • India
  • Mysore
  • ಸಾವರ್ಕರ್ ಪ್ರತಿಷ್ಠಾನ Savarkar Prathishtana

ಸಾವರ್ಕರ್ ಪ್ರತಿಷ್ಠಾನ Savarkar Prathishtana Contact information, map and directions, contact form, opening hours, services, ratings, photos, videos and announcements from ಸಾವರ್ಕರ್ ಪ್ರತಿಷ್ಠಾನ Savarkar Prathishtana, Youth Organization, Mysore.

ಸಾವರ್ಕರ್ ಸ್ಮೃತಿದಿನ ಆಚರಣೆ ಚಾಮರಾಜ ನಗರದಲ್ಲಿ 🙏🏻ಎಲ್ಲರು ಬನ್ನಿ 🚩
26/02/2026

ಸಾವರ್ಕರ್ ಸ್ಮೃತಿದಿನ ಆಚರಣೆ ಚಾಮರಾಜ ನಗರದಲ್ಲಿ 🙏🏻
ಎಲ್ಲರು ಬನ್ನಿ 🚩

ಅಪ್ರತಿಮ ದೇಶಭಕ್ತ ವೀರ ಸಾವರ್ಕರ್ ಅವರ 60ನೇ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಅವರಿಗೆ ಗೌರವಪೂರ್ವಕ ನಮನಗಳು. ಮಾತೃಭೂಮಿಗೆ ಸಮರ್ಪಿತವಾದ ಅವರ ಜೀವನ ...
26/02/2026

ಅಪ್ರತಿಮ ದೇಶಭಕ್ತ ವೀರ ಸಾವರ್ಕರ್ ಅವರ 60ನೇ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಅವರಿಗೆ ಗೌರವಪೂರ್ವಕ ನಮನಗಳು. ಮಾತೃಭೂಮಿಗೆ ಸಮರ್ಪಿತವಾದ ಅವರ ಜೀವನ ಮತ್ತು ಇಂದಿಗೂ ಸ್ಫೂರ್ತಿ ನೀಡುವ ಅವರ ಸಿದ್ಧಾಂತಕ್ಕೆ ನಮ್ಮ ನಮನ.🚩🚩

*ಸಾವರ್ಕರ್ ಪ್ರತಿಷ್ಠಾನ ಮೈಸೂರು (ರಿ.)* ಇವರ ವತಿಯಿಂದ📢 *ಬೆಂಗಳೂರು ಮಹಾನಗರದಲ್ಲಿ*– *ವೀರ ಸಾವರ್ಕರ್ ವಿಚಾರ ಪ್ರಶಿಕ್ಷಣ ವರ್ಗ*🗓 ದಿನಾಂಕ: *17...
15/01/2026

*ಸಾವರ್ಕರ್ ಪ್ರತಿಷ್ಠಾನ ಮೈಸೂರು (ರಿ.)* ಇವರ ವತಿಯಿಂದ

📢 *ಬೆಂಗಳೂರು ಮಹಾನಗರದಲ್ಲಿ*–

*ವೀರ ಸಾವರ್ಕರ್ ವಿಚಾರ ಪ್ರಶಿಕ್ಷಣ ವರ್ಗ*

🗓 ದಿನಾಂಕ: *17 ಜನವರಿ 2026* (ಶನಿವಾರ)
⏰ ಸಮಯ: *ಮಧ್ಯಾಹ್ನ 3:00 ರಿಂದ ಸಂಜೆ 6:00* ರವರೆಗೆ
📍 ಸ್ಥಳ: *BWSSB ಸಭಾಂಗಣ*, 18ನೇ ಅಡ್ಡ ರಸ್ತೆ, ಅಮೃತ ಕಾಲೋನಿ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು

ವೀರ ಸಾವರ್ಕರ್ ಅವರ ವಿಚಾರಧಾರೆಯನ್ನು ಆಳವಾಗಿ ಅರಿಯುವ ಹಾಗೂ ಚರ್ಚಿಸುವ ಈ ಮಹತ್ವದ ಕಾರ್ಯಕ್ರಮಕ್ಕೆ
ಎಲ್ಲರೂ ಭಾಗವಹಿಸಬೇಕಾಗಿ ವಿನಂತಿ.

📌 ನೋಂದಣಿಗಾಗಿ QR ಕೋಡ್ ಸ್ಕ್ಯಾನ್ ಮಾಡಿ
ಅಥವಾ link ಮೇಲೆ click ಮಾಡಿ

https://forms.gle/DcZBUyCHaCt5wBVf9

📞 ಹೆಚ್ಚಿನ ಮಾಹಿತಿಗೆ:
9483273938 / 9448126451
8660099358 / 9481332223

🙏ಈ ಸಂದೇಶವನ್ನು ನಿಮ್ಮ ಸಂಪರ್ಕ ವಲಯಗಳಲ್ಲಿ ಹಂಚಿಕೊಳ್ಳಿ.🚩🚩

One individual’s rejection cannot diminish the legacy of Veer Savarkar. Millions has honour and unwavering respect for t...
12/12/2025

One individual’s rejection cannot diminish the legacy of Veer Savarkar. Millions has honour and unwavering respect for this legend. When towering leaders like Amit Shah ji and Pujya Mohan Bhagwat ji inaugurate Veer Savarkar’s statue and park, it reminds us that while a few may disagree, millions of Bharatiyas still cherish and uphold his timeless ideals.

Amith shah 🚩

*ಸಾವರ್ಕರ್ ಪ್ರತಿಷ್ಠಾನ, ಮೈಸೂರು(ರಿ.)* ವತಿಯಿಂದ 🚩 “*ಸಮಗ್ರ ಶಿಕ್ಷಕ ರಾಷ್ಟ್ರ ರಕ್ಷಕ*”🚩📘 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕಾರ್ಯಾಗಾರ...
21/10/2025

*ಸಾವರ್ಕರ್ ಪ್ರತಿಷ್ಠಾನ, ಮೈಸೂರು(ರಿ.)* ವತಿಯಿಂದ

🚩 “*ಸಮಗ್ರ ಶಿಕ್ಷಕ ರಾಷ್ಟ್ರ ರಕ್ಷಕ*”🚩
📘 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕಾರ್ಯಾಗಾರ

🎤 ವಕ್ತಾರರು:
*ಡಾ. ಜೆ.ಬಿ. ಹರಿಶ್* ರವರು

🗓 ದಿನಾಂಕ: 26.10.2025, ಭಾನುವಾರ
🕘 ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00 ರವರೆಗೆ
📍 ಸ್ಥಳ: *ಮಹರ್ಷಿ ಪಬ್ಲಿಕ್ ಶಾಲೆ, ವಿಶ್ವೇಶ್ವರನಗರ, ಮೈಸೂರು*

💰 ನೋಂದಣಿ ಶುಲ್ಕ: ರೂ. 50/- (ಆನ್‌ಲೈನ್ ಮೂಲಕ ಪಾವತಿ ಸಾಧ್ಯ)
🎓 ಭಾಗವಹಿಸುವ ಎಲ್ಲ ಶಿಕ್ಷಕರಿಗೂ ಪ್ರಮಾಣ ಪತ್ರ ನೀಡಲಾಗುವುದು.
🏅 ಮೊದಲ 200 ಭಾಗವಹಿಸುವವರಿಗೆ ವಿಶೇಷ ಗೌರವ.

📲 *ನೋಂದಣಿಗಾಗಿ*👇🏻👇🏻👇🏻

https://forms.gle/zQj77r51M5M6V8x67

*ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:*

📞 ಡಾ. ಯಶಸ್ವಿನಿ ಎಸ್ – 8147821168
📞 ರಾಕೇಶ್ ಭಟ್ – 9916221184
📞 ಶಿವಕುಮಾರ್ ಚಿಕ್ಕನ್ಯಾ- 8660219746

🇮🇳 ಬನ್ನಿ, ಶಿಕ್ಷಕರ ಶಕ್ತಿ – ರಾಷ್ಟ್ರದ ರಕ್ಷಣಾ ಬಲ!
ಎಲ್ಲ ಶಿಕ್ಷಕರಿಗೂ ತಿಳಿಸಿ, ಹಂಚಿ, ಭಾಗವಹಿಸಲು ಪ್ರೋತ್ಸಾಹಿಸಿ 🙏

🔥 ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ 02.09.2015 ರಂದು ಇತಿಹಾಸ ನಿರ್ಮಿಸಿದ ದಿನವಾಗಿದೆ !ಮುಖ್ಯ ಅತಿಥಿ ಹಾಗೂ ಪ್ರಮುಖ ವಕ್ತಾರರಾಗಿ ಶ್ರೀ...
03/09/2025

🔥 ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ 02.09.2015 ರಂದು ಇತಿಹಾಸ ನಿರ್ಮಿಸಿದ ದಿನವಾಗಿದೆ !

ಮುಖ್ಯ ಅತಿಥಿ ಹಾಗೂ ಪ್ರಮುಖ ವಕ್ತಾರರಾಗಿ ಶ್ರೀ ಬಿ ಎಲ್ ಸಂತೋಷ್ ಜಿ ಅವರ ಭವ್ಯ ಉಪಸ್ಥಿತಿ ಯಿಂದ ನಿನ್ನೆ ನಡೆದ ಕಾರ್ಯಕ್ರಮವು ಭರ್ಜರಿ ಯಶಸ್ಸು ಕಂಡಿತು — 1800+ ಜನರ ಅದ್ಭುತ ಸಾನ್ನಿಧ್ಯ ಇದರ ಸಾಕ್ಷಿ.

ಸಾವರ್ಕರ್ ಆತ್ಮಸ್ಫೂರ್ತಿ ಇಂದು ಮತ್ತಷ್ಟು ಶಕ್ತಿಯಾಗಿ ಜೀವಂತವಾಗಿದೆ! 🚩✨

*ಸಾವರ್ಕರ್ ಪ್ರತಿಷ್ಠಾನ ಮೈಸೂರು®️* ಆಯೋಜಿಸುತ್ತಿರುವ*“ಸಾವರ್ಕರ್ ಕಲ್ಪನೆಯ ಭಾರತೀಯ ಸೇನೆ ಮತ್ತು ಆಪರೇಷನ್ ಸಿಂಧೂರ”*✨ ಮುಖ್ಯ ಭಾಷಣ: *ಶ್ರೀ ಬಿ...
31/08/2025

*ಸಾವರ್ಕರ್ ಪ್ರತಿಷ್ಠಾನ ಮೈಸೂರು®️* ಆಯೋಜಿಸುತ್ತಿರುವ
*“ಸಾವರ್ಕರ್ ಕಲ್ಪನೆಯ ಭಾರತೀಯ ಸೇನೆ ಮತ್ತು ಆಪರೇಷನ್ ಸಿಂಧೂರ”*

✨ ಮುಖ್ಯ ಭಾಷಣ: *ಶ್ರೀ ಬಿ.ಎಲ್. ಸಂತೋಷ್*, ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ, ಬಿಜೆಪಿ
📅 ದಿನಾಂಕ: 02-09-2025, ಸಂಜೆ 5.30
📍 ಸ್ಥಳ: ಕಲಾಮಂದಿರ, ಹುಣಸೂರು ರಸ್ತೆ, ಮೈಸೂರು

*“Indian Army in the Vision of Savarkar & Operation Sindhoor”*
An event organised by *Savarkar pratishtana mysuru*®️ by Chief Guest
*Shri B. L. Santosh*
National General Secretary, BJP on *02-09-2025, 5:30PM, Kalamandira, Mysuru*

ನೋಂದಣಿಗಾಗಿ: registration, link below*👇🏻 👇🏻👇🏻
https://forms.gle/9FXx7hSfHpjUiV679

*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:*
*For more information contact:*
ಸಂದೇಶ Sandesh : 9591411335
ಶಿವಕುಮಾರ್ ಚಿಕ್ಕಾನ್ಯಾ shivakumar : 8660219746
ರಾಕೇಶ್ ಭಟ್ Rakesh Bhat : 9916221184

🚩*ದೇಶಪ್ರೇಮ, ಶೌರ್ಯ ಮತ್ತು ತ್ಯಾಗದ ಸ್ಮರಣೆಗೆ ಬನ್ನಿ!*🚩

🌟 *ನಿಮ್ಮ ಧ್ವನಿಯ ಶಕ್ತಿಯನ್ನು ಅನಾವರಣಗೊಳಿಸಿ!* 🌟🗣️ *ಸಾವರ್ಕರ್ ಪ್ರತಿಷ್ಠಾನ ಮೈಸೂರು*®️ ವತಿಯಿಂದ ಸಾರ್ವಜನಿಕ ಭಾಷಣ ತರಬೇತಿ ಕಾರ್ಯಾಗಾರ 🗣️ಪ...
06/07/2025

🌟 *ನಿಮ್ಮ ಧ್ವನಿಯ ಶಕ್ತಿಯನ್ನು ಅನಾವರಣಗೊಳಿಸಿ!* 🌟

🗣️ *ಸಾವರ್ಕರ್ ಪ್ರತಿಷ್ಠಾನ ಮೈಸೂರು*®️ ವತಿಯಿಂದ ಸಾರ್ವಜನಿಕ ಭಾಷಣ ತರಬೇತಿ ಕಾರ್ಯಾಗಾರ 🗣️

ಪ್ರಖ್ಯಾತ ವಕ್ತಾರರು, ಚಿಂತಕರು, ರಾಷ್ಟ್ರಭಕ್ತರು *ಚಕ್ರವರ್ತಿ ಸೂಲಿಬೆಲೆ* ಅವರ ಮಾರ್ಗದರ್ಶನದಲ್ಲಿ!
ಒಬ್ಬ ಮಾತಿನ ಮಾಂತ್ರಿಕರಿಂದ ಕಲಿಯಲು ಇದು ಅಪೂರ್ವ ಅವಕಾಶ!

🎯 ಏಕೆ ಭಾಗವಹಿಸಬೇಕು?

✅ ವೇದಿಕಾಭೀತಿಯನ್ನು ಜಯಿಸಿ
✅ ಸ್ಪಷ್ಟವಾಗಿ ಹಾಗೂ ಪ್ರಭಾವಕಾರಿಯಾಗಿ ಮಾತನಾಡಲು ಕಲಿಯಿರಿ
✅ ಧೈರ್ಯ, ನಿಖರತೆ ಮತ್ತು ದೃಢತೆಯಿಂದ ಭಾಷಣ ಮಾಡಲು ಸಹಕಾರಿ

📅 ದಿನಾಂಕ: 13.07.2025 ಭಾನುವಾರ
🕘 ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾನ 1:30
📍 ಸ್ಥಳ: ಬಿ ಎಸ್ ಎಸ್ ವಿಧ್ಯೋದಯ ಶಾಲೆ, ಲಕ್ಷ್ಮಿಪುರಂ, ಬಲ್ಲಾಳ್ ಸರ್ಕಲ್ ಹತ್ತಿರ, ಮೈಸೂರು

👉 ಇಂದೇ ನೋಂದಾಯಿಸಿ – ನಿಮ್ಮ ಭಾಷಣ ವನ್ನು ನಿಮ್ಮ ಶಕ್ತಿಯಾಗಿಸಿ !

📞 ಸಂಪರ್ಕಕ್ಕಾಗಿ: +91 99162 21184, +91 94815 11878, +91 95914 11335

🔗 ನೋಂದಾಯಿಸಲು ಲಿಂಕ್: https://forms.gle/AmMb5weXzhb8spdY8

💥 *ಮೊದಲ 100 ಜನರಿಗೆ ಮಾತ್ರ ಅವಕಾಶ*

28/05/2025
ಸಾವರ್ಕರ್ ಪ್ರತಿಷ್ಠಾನ ಮೈಸೂರು®️ ಸಂಸ್ಥೆಯ ಅತ್ತ್ಯುನ್ನತ ಪ್ರಶಸ್ತಿಯಾದ “ಸಾವರ್ಕರ್ ಸಮ್ಮಾನ್ ಪ್ರಶಸ್ತಿ-2025” ಅನ್ನು ವೀರ ಸಾವರ್ಕರ್ ರವರ 142...
23/05/2025

ಸಾವರ್ಕರ್ ಪ್ರತಿಷ್ಠಾನ ಮೈಸೂರು®️ ಸಂಸ್ಥೆಯ ಅತ್ತ್ಯುನ್ನತ ಪ್ರಶಸ್ತಿಯಾದ “ಸಾವರ್ಕರ್ ಸಮ್ಮಾನ್ ಪ್ರಶಸ್ತಿ-2025” ಅನ್ನು ವೀರ ಸಾವರ್ಕರ್ ರವರ 142 ನೇ ಜಯಂತೋತ್ಸವದ ಅಂಗವಾಗಿ ಇದೆ ತಿಂಗಳ 29 ನೇ ತಾರಿಕು ಸಂಜೆ 5:30ಕ್ಕೆ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿಷ್ಠಾನದ ವತಿಯಿಂದ ಸರ್ವರಿಗೂ ಸುಸ್ವಾಗತ 🚩🚩

Address

Mysore

Telephone

+918147821168

Website

Alerts

Be the first to know and let us send you an email when ಸಾವರ್ಕರ್ ಪ್ರತಿಷ್ಠಾನ Savarkar Prathishtana posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಸಾವರ್ಕರ್ ಪ್ರತಿಷ್ಠಾನ Savarkar Prathishtana:

Share