18/03/2026
ಪವರ್ ಸ್ಟಾರ್ ಶ್ರೀ ಪುನೀತ್ ರಾಜ್ ಕುಮಾರ್.
ವಿದ್ಯೆಗಿಂತ ವಿನಯ ದೊಡ್ಡದು, ಹಣಕ್ಕಿಂತ ಗುಣ ದೊಡ್ಡದು, ತಿಳುವಳಿಕೆಗಿಂತ ನಡುವಳಿಕೆ ದೊಡ್ಡದು, ಆಸ್ತಿಗಿಂತ ಅಭಿಮಾನ ದೊಡ್ಡದು, ಸಾಧನೆಗಿಂತ ಸರಳತೆ ದೊಡ್ಡದು, ಎಲ್ಲಕ್ಕಿಂತ ನಾಡುನುಡಿ ದೊಡ್ಡದು ಎಂದು ಬದುಕಿದ ನಿಮ್ಮ ಬದುಕು ನಮಗೆ ಮಾದರಿ....
"ನೀವು ಮತ್ತು ನಿಮ್ಮ ನಗು ನಮ್ಮೊಳಗೆ ಸದಾ ಜೀವಂತ"
ನಿಮ್ಮ ಪ್ರೀತಿಯ ಅಭಿಮಾನಿ ನಾರಾಯಣ ದಂಡಿ