16/09/2026
The Young Men's BOVI Association Mumbai ಬೋವಿ ಸಮಾಜದ ಮಕ್ಕಳಿಗೆ ಪ್ರತಿ ವರ್ಷ ನೀಡುವ ಧನಸಹಾಯವನ್ನು ಐಲ ಶ್ರೀ ಶಾರದಾ ಬೋವಿ ಶಾಲೆಯ 51 ಮಕ್ಕಳಿಗೆ (ರೂ. 25,500/-) ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಅಚ್ಚಮ್ಮಾರರಾದ ಶ್ರೀ ಕರುಣಾಕರ ಬೆಳ್ಚಪ್ಪಾಡರು, ಶಾಲಾ ಮೇನೇಜರ್ ಶ್ರೀ ಆನಂದ ಕೆ ಐಲ್, ಕ್ಷೇತ್ರ ಅಧ್ಯಕ್ಷರಾದ ಶ್ರೀ ಆನಂದ ಎಸ್ ಐಲ್
, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಷಾ ಕುಮಾರಿ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.