Bunts Sangha Mira Bhayander region

Bunts Sangha Mira Bhayander region Namaskara🙏🏻
Welcome to the official page of Bunts Sangha Mumbai-Mira Bhayandar Region!❤️🚩

Gang’s all here. 🔥Stronger together, brighter tomorrow.Join the Mira Bhayandar Youth Wing and grow with purpose. 🤝🔥Short...
05/02/2026

Gang’s all here. 🔥
Stronger together, brighter tomorrow.
Join the Mira Bhayandar Youth Wing and grow with purpose. 🤝🔥
Short & Impactful

✨
22/07/2025

26/06/2025
BUNTS SANGHA MUMBAI - MIRA BHAYANDAR REGION ORGANISES INTERNATIONAL YOGA DAY
24/06/2025

BUNTS SANGHA MUMBAI - MIRA BHAYANDAR REGION ORGANISES INTERNATIONAL YOGA DAY

*ಮನದಾಳದ ಕೃತಜ್ಞತೆಗಳು* ಆತ್ಮೀಯರೇದಿನಾಂಕ 8-6-2025 ರಂದು ಮೀರಾರೋಡ್ ಲತ ಮಂಗೇಶ್ಕರ್ ನಾಟ್ಯ ಸಭಾಗೃಹದಲ್ಲಿ ಜರುಗಿದ *ಬಂಟರ ಸಂಘ ಮುಂಬಯಿ  ಮೀರಾ ...
21/06/2025

*ಮನದಾಳದ ಕೃತಜ್ಞತೆಗಳು*

ಆತ್ಮೀಯರೇ
ದಿನಾಂಕ 8-6-2025 ರಂದು ಮೀರಾರೋಡ್ ಲತ ಮಂಗೇಶ್ಕರ್ ನಾಟ್ಯ ಸಭಾಗೃಹದಲ್ಲಿ ಜರುಗಿದ *ಬಂಟರ ಸಂಘ ಮುಂಬಯಿ ಮೀರಾ - ಭಾಯಂದರ್ ಪ್ರಾದೇಶಿಕ ಸಮಿತಿಯ ಆರ್ಥಿಕ ಧನ ಸಹಾಯ ವಿತರಣೆ* ಕಾರ್ಯಕ್ರಮವೂ ಬಹಳ ವಿಜೃಂಭಣೆಯಿಂದ ನಡೆಯಿತು ಎಂದು ತಿಳಿಸಲು ಸಂತೋಷ ಪಡುತ್ತೇವೆ . ಬಂಟ ಬಂದು ಮಿತ್ರರಿಂದ
ಸಭಾಂಗಣ ತುಂಬಿರುವುದು ಬಹಳ ಹೆಮ್ಮೆಯ ವಿಷಯ. ಕಾರ್ಯಕ್ರಮವು ನಮ್ಮ ಬಂಟರ ಸಂಘದ ಅಧ್ಯಕ್ಷರಾದ *ಶ್ರೀ ಪ್ರವೀಣ್ ಭೋಜ ಶೆಟ್ಟಿ* ಯವರ ಅಧ್ಯಕ್ಷತೆಯಲ್ಲಿ ಹಾಗೂ ನಮ್ಮ ಸಮಿತಿಯ ಕಾರ್ಯಾಧ್ಯಕ್ಷರಾದ *ಗುತ್ತಿನಾರ್ ರವೀಂದ್ರ ಶೆಟ್ಟಿ* ಇವರ ಉಸ್ತುವಾರಿಯಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಯಿತು. ಸಂಪೂರ್ಣ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ನಮ್ಮ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ , ಮಹಿಳಾ ವಿಭಾಗ ಮತ್ತು ಯುವ ವಿಭಾಗದವರಿಗೆ , ಸದಾ ನಮ್ಮ ಜೊತೆಗೆ ಇದ್ದು ಮಾರ್ಗದರ್ಶನ ನೀಡಿದ *ಶ್ರೀ ಗಿರೀಶ್ ಶೆಟ್ಟಿತೆಳ್ಳಾರ್,* ನಮ್ಮ ಸಮಿತಿಯ ಸಂಚಾಲಕರಾದ *ಶ್ರೀ ಶಿವ ಪ್ರಸಾದ್ ಶೆಟ್ಟಿ ಮಾಣಿಗುತ್ತು,* ಯವರಿಗೆ , ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರು *ಶ್ರೀ ಸಂಪತ್ತ್ ಶೆಟ್ಟಿ ಪಂಜದಗುತ್ತು* ಯವರಿಗೆ ಹಾಗೂ ಸರ್ವ ಸದಸ್ಯರಿಗೆ ವಂದನೆಗಳು . ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಕೃತಜ್ಞತೆಗಳು ,

ನಿಮ್ಮೆಲ್ಲರ ಪ್ರೋತ್ಸಾಹ , ಸಹಕಾರ ಹೀಗೆಯೇ ಇರಲಿ ..
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ
ಮತ್ತೊಮ್ಮೆ ಮನದಾಳದ ಕೃತಜ್ಞತೆಗಳು. 🙏

ಬಾಬಾ ಪ್ರಸಾದ್ ಅರಸ ಕುತ್ಯಾರು
ಕಾರ್ಯದರ್ಶಿ,
ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿ,
ಬಂಟರ ಸಂಘ ಮುಂಬಯಿ.

ಬಂಟರ ಸಂಘ ಮುಂಬಯಿ , ಮೀರಾ -ಭಾಯಂದರ್ ಪ್ರಾದೇಶಿಕ  ಸಮಿತಿಯ ಮಹಿಳಾ ವಿಭಾಗ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ದಿನಾಂಕ:*21-6-2025* ರ ಶನಿ...
21/06/2025

ಬಂಟರ ಸಂಘ ಮುಂಬಯಿ , ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ವತಿಯಿಂದ
ಅಂತರಾಷ್ಟ್ರೀಯ ಯೋಗ ದಿನಾಚರಣೆ ದಿನಾಂಕ:*21-6-2025* ರ ಶನಿವಾರ , ಹೊಟೇಲ್ ಬಾಲಜಿ ಇಂಟರ್ ನ್ಯಾಶನಲ್ , ಭಾರತಿ ಪಾರ್ಕ್, ಮೀರಾರೋಡ್. ಇಲ್ಲಿ ಬಂಟರ ಸಂಘ ಮುಂಬಯಿ ಇದರ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ ಇವರ ಸಭಾಧ್ಯಕ್ಷತೆಯಲ್ಲಿ ಹಾಗೂ ಮೀರಾ - ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ *ಗುತ್ತಿನಾರ್ ರವೀಂದ್ರ ಶೆಟ್ಟಿ* ಯವರ ನೇತೃತ್ವದಲ್ಲಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ *ಶ್ರೀಮತಿ ವಸಂತಿ ಎಸ್. ಶೆಟ್ಟಿ* ಯವರ ಮೇಲ್ವಿಚಾರಣೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

Address

Mumbai
401107

Alerts

Be the first to know and let us send you an email when Bunts Sangha Mira Bhayander region posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bunts Sangha Mira Bhayander region:

Share