07/07/2026
#ಉಚಿತ #ಸೇವೆ SIR (ವಿಶೇಷ ತೀವ್ರ ಪರಿಷ್ಕರಣೆ) ಮಾಹಿತಿ ಮತ್ತು ಅರ್ಜಿ ಭರ್ತಿ ಸೇವೆ!
ಅಲ್ ಶಿಫಾ ಸಂಸ್ಥೆ (ರಿ), ಮುಧೋಳ ಸಾರ್ವಜನಿಕರ ಹಿತದೃಷ್ಟಿಯಿಂದ ಹಮ್ಮಿಕೊಂಡಿದೆ:
"ನಿಮ್ಮ ವೋಟ್ – ನಿಮ್ಮ ಹಕ್ಕು: ಒಂದೂ ಹೆಸರೂ ಕೈಬಿಟ್ಟು ಹೋಗದಿರಲಿ!"