ಧ್ವನಿ" ಅರಿವು ಯುವಜನರ ಅಭಿಯಾನ

  • Home
  • India
  • Mangalore
  • ಧ್ವನಿ" ಅರಿವು ಯುವಜನರ ಅಭಿಯಾನ

ಧ್ವನಿ" ಅರಿವು ಯುವಜನರ ಅಭಿಯಾನ ಯುವ ಜನರ ಹಕ್ಕುಗಳನ್ನು ಘೋಷಣೆ ಮಾಡಿ ಎನ್ನು?

ಶಿಕ್ಷಣ-ವೃತ್ತಿ, ಆರೋಗ್ಯ-ಲೈಂಗಿಕತೆ, ಸ್ನೇಹ-ಸಂಬಂಧಗಳ ಕುರಿತ ಆಯ್ಕೆ ಮತ್ತು ಯಶಸ್ಸಿನ ಕುರಿತ ಗೊಂದಲ, ಹಿಂಸೆ ಮತ್ತು ಆತ್ಮಹತ್ಯೆಯ ಅತಿರೇಕಗಳಿಂದ ರಕ್ಷಣೆ ನೀಡುವುದು ಮತ್ತು ಇದನ್ನು ಖಾತರಿಗೊಳಿಸಲು, ಮಾಹಿತಿ, ಮಾರ್ಗದರ್ಶನ, ನೆರವನ್ನು ನೀಡಲು ಸಮಾಜ, ಸರಕಾರ, ಕುಟುಂಬ ಬದ್ಧವಾಗುವಂತೆ ಯುವ ಜನರ ಹಕ್ಕುಗಳನ್ನು ಘೋಷಿಸುವುದು.

ನೆರವಾಗಬೇಕು ಬನ್ನಿ ನೆರಳಾಗಿ
ಸ್ವರವಾಗಿ ಬೇಕು ಬನ್ನಿ ಸ್ವರವಾಗಿ
ನಮ್ಮ ರೆಕ್ಕೆಯ ಹಾರಾಟಕ್ಕೆ ಇದು ಒಳದನಿ
ನಮ್ಮ ಹಕ್ಕಿಗಾಗಿ ಇದು ನಮ್ಮ ದನಿ.............

Address

Bantwala
Mangalore
574219

Website

Alerts

Be the first to know and let us send you an email when ಧ್ವನಿ" ಅರಿವು ಯುವಜನರ ಅಭಿಯಾನ posts news and promotions. Your email address will not be used for any other purpose, and you can unsubscribe at any time.

Share