30/04/2026
ಸವಿನೆನಪಿನ ಸಿಂಚನದ ನಮನ
ನಾಯಕತ್ವದ ಪಯಣಕ್ಕೆ ಗೌರವ —
ಸೇವೆಯ ಸ್ಮರಣೆಗೆ ನಮನ
ಎಪ್ರಿಲ್ 19 ರಂದು ಬಿ.ಸಿ. ರೋಡ್‌ನಲ್ಲಿ ನಡೆದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸಿದ ಆ ಐತಿಹಾಸಿಕ ಹಾಗೂ ಅವಿಸ್ಮರಣೀಯ ಕ್ಷಣದ ವಿಡಿಯೋ ತುಣುಕನ್ನು ತಪ್ಪದೇ ವೀಕ್ಷಿಸಿ.