SKSSF Haleangadi

SKSSF  Haleangadi ASSALAMU-ALAIKKUM. Welcome to the
"SKSSF" Network. Samastha Kerala Sunni
Students Federation (SKSSF)

ಇಹಲೋಕದ ಜಂಜಾಟಗಳ ನಡುವೆ ಆಧ್ಯಾತ್ಮಿಕತೆಯಡೆಗೆ ಮರಳೋಣ ಎಂಬ ಧ್ಯೇಯ ವಾಕ್ಯದಡಿಯಲ್ಲಿ `⁠SKSSF ಬೊಳ್ಳೂರು ಶಾಖೆಯ ⁠  ವತಿಯಿಂದ`💡*ಮಾಸಿಕ ಮಜ್ಲಿಸುನ್...
01/01/2026

ಇಹಲೋಕದ ಜಂಜಾಟಗಳ ನಡುವೆ ಆಧ್ಯಾತ್ಮಿಕತೆಯಡೆಗೆ ಮರಳೋಣ ಎಂಬ ಧ್ಯೇಯ ವಾಕ್ಯದಡಿಯಲ್ಲಿ

`⁠SKSSF ಬೊಳ್ಳೂರು ಶಾಖೆಯ ⁠ ವತಿಯಿಂದ`

💡*ಮಾಸಿಕ ಮಜ್ಲಿಸುನ್ನೂರ್ ಸಂಗಮ*💡

🟡ನೇತೃತ್ವ:- ಶೈಖುನಾ ಬೊಳ್ಳೂರು ಉಸ್ತಾದ್
(ಖಾಝಿ ಕಿಲ್ತಾನ್ ದ್ವೀಪ)

🗓️ತಾ:-02/01/2026 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಮಗ್ರಿಬ್ ನಮಾಝಿನ ಬಳಿಕ

`🏢ಸ್ಥಳ:- ಶಂಸುಲ್ ಉಲಮಾ ಹಿಫ್ಲುಳ್ ಖುರ್'ಆನ್ ಕಾಲೇಜು ಬೊಳ್ಳೂರು`
➖➖➖➖➖➖➖➖➖➖➖
*ಸರ್ವರಿಗೂ ಆದರದ ಸ್ವಾಗತ*

`🔴 ⁠ ವಿ.ಸೂ:- ಮಹಿಳೆಯರಿಗೆ ಪ್ರತ್ತೇಕ ಸ್ಥಳವಕಾಶ ಏರ್ಪಡಿಸಲಾಗಿದೆ ⁠🔴`

Address

Haleyangadi
Mangalore

Website

Alerts

Be the first to know and let us send you an email when SKSSF Haleangadi posts news and promotions. Your email address will not be used for any other purpose, and you can unsubscribe at any time.

Shortcuts

Share