Bajarangdal VHP Swasthik Shaake, Gorigudde

Bajarangdal VHP Swasthik Shaake, Gorigudde Seva Suraksha Samskara

*ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಗಳೂರು*ಮರವೂರು ಕೇಂಜಾರು ಬಳಿ ಗೋವುಗಳನ್ನು ಅಪಹರಿಸಿ 150ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿದ ಹಂತಕರ ಮಾ...
21/12/2025

*ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಗಳೂರು*

ಮರವೂರು ಕೇಂಜಾರು ಬಳಿ ಗೋವುಗಳನ್ನು ಅಪಹರಿಸಿ 150ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿದ ಹಂತಕರ ಮಾಫಿಯಾ ಜಾಲವನ್ನು ಮಟ್ಟ ಹಾಕಿ ಆರೋಪಿಗಳನ್ನು ಬಂಧಿಸಿ ಅವರ ಆಸ್ತಿ ಮುಟ್ಟುಗೋಲು ಮಾಡುವಂತೆ ಆಗ್ರಹಿಸಿ ದಿನಾಂಕ 23/12/2025 ಮಂಗಳವಾರ ಬೃಹತ್ ಪ್ರತಿಭಟನೆ.

*ಜೈ ಶ್ರೀ ರಾಮ್....*
*ವಂದೇ ಗೋಮಾತರಂ*🚩🚩

9ನೇ ವರ್ಷದ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ..ಧಾರ್ಮಿಕ ಸಭೆ ..
05/11/2025

9ನೇ ವರ್ಷದ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ..ಧಾರ್ಮಿಕ ಸಭೆ ..

13/02/2025
🚩ವಿಶ್ವ ಹಿಂದೂ ಪರಿಷತ್ ಬಜರಂಗದಳ🚩🚩 ನಾಗುರಿ ಪ್ರಖಂಡ 🚩🔥ಅಖಂಡ ಭಾರತ ಸಂಕಲ್ಪ ದಿನ🔥ಭಾರತ ಮಾತೆಯ ಭೂ ಭಾಗವನ್ನು ಅಖಂಡತೆಯಿಂದ ತ್ರಿಖಂಡವನ್ನಾಗಿ ಮಾಡಿ...
10/08/2023

🚩ವಿಶ್ವ ಹಿಂದೂ ಪರಿಷತ್ ಬಜರಂಗದಳ🚩
🚩 ನಾಗುರಿ ಪ್ರಖಂಡ 🚩
🔥ಅಖಂಡ ಭಾರತ ಸಂಕಲ್ಪ ದಿನ🔥

ಭಾರತ ಮಾತೆಯ ಭೂ ಭಾಗವನ್ನು ಅಖಂಡತೆಯಿಂದ ತ್ರಿಖಂಡವನ್ನಾಗಿ ಮಾಡಿ ಭಾರತದ ಇತಿಹಾಸವ ಮುಗಿಸಲು ಹೊರಟ ಧರ್ಮಾಂದರಿಗೆ, ಮತ್ತೊಮ್ಮೆ ಸಮಾಜದಲ್ಲಿ ಅಖಂಡತೆಯ ಸಂಕಲ್ಪವನ್ನು ನೆನಪಿಸಿ ಅಧರ್ಮಿಗಳ ಹುಟ್ಟಡಿಗಿಸಲು *ತಾರೀಖು 12-08-2023 ರ ಶನಿವಾರ ಸಂಜೆ 7 ಘಂಟೆಗೆ ಶ್ರಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗಣೇಶಪುರ ಪಂಪ್ವೆಲ* ಇಂದ ರಾಜ ಮಾರ್ಗದಲ್ಲಿ ಚೆಂಡೆ ವಾದನ ದ ಘರ್ಜನೆಯ ಜೊತೆ ಕೈಯಲ್ಲಿ ಅಖಂಡತೆಯ ಕಿಚ್ಚಿನ ಪಂಜನ್ನು ಹಿಡಿದು ಭಾರತ ಮಾತೆಯ ರಕ್ಷಣೆಗೆ ಬಜರಂಗಿಗಳು ಇಳಿಯಬೇಕಿದೆ, ತಾವೆಲ್ಲ ಈ ಪಂಜಿನ ಮೆರವಣಿಗೆಗೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸ ಬೇಕಾಗಿ ವಿನಂತಿ🚩

🔥ಧೈರ್ಯಂ ಸರ್ವತ್ರ ಸಾಧನಂ🔥

🚩ವಿಶ್ವ ಹಿಂದೂ ಪರಿಷತ್ - ಬಜರಂಗದಳ 🚩🚩 ನಾಗುರಿ ಪ್ರಖಂಡ 🚩ಮಂಗಳೂರು🚩ಕಳೆದ ಹಲವಾರು ವರ್ಷಗಳಿಂದ ಸೌಜನ್ಯ ಎಂಬ ಮುಗ್ದ ಹುಡುಗಿಯ ಮೇಲೆ ನಡೆದ ಹೀನ ಕೃತ...
07/08/2023

🚩ವಿಶ್ವ ಹಿಂದೂ ಪರಿಷತ್ - ಬಜರಂಗದಳ 🚩
🚩 ನಾಗುರಿ ಪ್ರಖಂಡ 🚩ಮಂಗಳೂರು🚩

ಕಳೆದ ಹಲವಾರು ವರ್ಷಗಳಿಂದ ಸೌಜನ್ಯ ಎಂಬ ಮುಗ್ದ ಹುಡುಗಿಯ ಮೇಲೆ ನಡೆದ ಹೀನ ಕೃತ್ಯದ ನ್ಯಾಯಕ್ಕಾಗಿ ನ್ಯಾಯಾಲಯದ ಮುಂದೆ ಮೊರೆ ಹೋದರು ಆರೋಪಿಗಳಿಗೆ ಶಿಕ್ಷೆ ಆಗದೆ ಸಮಾಜವೇ ತಲೆ ತಗ್ಗಿಸಿ ನಿಂತಿದೆ, ತುಳುನಾಡು ದೈವ ದೇವರುಗಳ ನಾಡು ಇಲ್ಲಿ ನಂಬಿಕೆಯೇ ಜೀವನ ಆಧಾರವಾಗಿದೆ, ಹಿರಿಯರ ನಿಶ್ಚಯದಂತೆ ಇಡೀ ಸಮಾಜವೇ ಒಂದಾಗಿ ಮಂಗಳೂರಿನ ಕಾರ್ಣಿಕಾದ ಕ್ಷೇತ್ರವಾದ ಶ್ರಿ ಬ್ರಹ್ಮ ಬೈದರ್ಕಳ ಕ್ಷೇತ್ರ ಗರೋಡಿ ಕಂಕನಾಡಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ದೈವ ದೇವರುಗಳು ತಮ್ಮ ಶಕ್ತಿಯ ಮೂಲಕ ಆ ಕೃತ್ಯ ಎಸಗಿದ ಕ್ರೂರಿಗಳಿಗೆ ಶಿಕ್ಷೆ ನೀಡಲಿ ಎಂದು ಪ್ರಾರ್ಥಿಸೋಣ, ಈ ಮೂಲಕ ಸೌಜನ್ಯಳ ಆ ಕೂಗಿಗೆ ಧ್ವನಿಯಾಗಿ ಪ್ರಾರ್ಥಿಸಲು ನಾಳೆ ತಾರೀಖು 08-08-2023 ರ ಬೆಳಿಗ್ಗೆ 08 ಘಂಟೆಗೆ ಶ್ರಿ ದೇವರ ಸನ್ನಿಧಾನದಲ್ಲಿ ಸೇರಬೇಕಾಗಿ ವಿನಂತಿ🙏🏻

ಸ್ಥಳ - ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಗರೋಡಿ
ಸಮಯ - ಬೆಳಿಗ್ಗೆ 8 ಘಂಟೆಗೆ

Address

Gorigudde
Mangalore
575002

Alerts

Be the first to know and let us send you an email when Bajarangdal VHP Swasthik Shaake, Gorigudde posts news and promotions. Your email address will not be used for any other purpose, and you can unsubscribe at any time.

Share