United Social Welfare Org

United Social Welfare Org Social Empowerment we also work on long term relief and development programs. Self Respect: To help the poor without humiliating.

United Social Welfare Organization (USWO) was founded in December 2016 as a leader of empowering lives, creating opportunities and strengthening the bond of humanity. Our prime motto is to fulfill our personal social responsibility towards humanity regardless of race, gender, ethnicity, class, location, religion, color, cultural diversity and social background, with a special focus in local level.

Our Core Values;

Mutual Respect: Recognize the innate worth of all people and the value of diversity
Equity and Justice: Work to ensure equal opportunity to everyone, irrespective of race, gender, color, class, ethnicity, disability and location
Care for All: Provide care for vulnerable groups; orphans, widows and elderly people
Honesty and Transparency: Being accountable at all levels for the effectiveness of our actions and open in our judgments and communications with others. Solidarity with the Poor: Powerless and excluded will be the only bias in our commitment to the fight against poverty.

ತಲಪಾಡಿ ಗ್ರಾಮ ಪಂಚಾಯತ್ ಚುನಾವಣೆಗೆ ಎಸ್. ಡಿ. ಪಿ. ಐ ಬೆಂಬಲಿತ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ವಿಜಯ ಗೊಳಿಸಬೇಕೆಂದು ವಿನಂತಿಸುತಿದ್ದೇವೆ.
12/12/2020

ತಲಪಾಡಿ ಗ್ರಾಮ ಪಂಚಾಯತ್ ಚುನಾವಣೆಗೆ ಎಸ್. ಡಿ. ಪಿ. ಐ ಬೆಂಬಲಿತ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ವಿಜಯ ಗೊಳಿಸಬೇಕೆಂದು ವಿನಂತಿಸುತಿದ್ದೇವೆ.

As we enter    if we're upset with anyone, let us forgive one another for His sake. Let us not keep a heart full of grud...
08/05/2019

As we enter if we're upset with anyone, let us forgive one another for His sake. Let us not keep a heart full of grudges.

Happy ramdan to whole Muslim Ummah, may ALLAH forgive us all in this ramdan nd guide us on straight path...

17/04/2018

*ಯುನೈಟೆಡ್ ಸೋಷಿಯಲ್ ವೆಲ್ಫರ್ ಆರ್ಗನೈಝೆಶನ್®ಕೆ.ಸಿ ನಗರ*
ಹಾಗೂ
*ಡೈಮಂಡ್ ವೆಲ್ಫಾರ್ ಅಸ್ಸೋಸಿಯೇಷನ್ ®ಕಾಟುಂಗರೆ ಗುಡ್ಡೆ ಕೆ.ಸಿ ರೋಡ್*
➖➖➖➖➖➖➖➖
ಇದರ ಜಂಟಿ ಆಶ್ರಯದಲ್ಲಿ
➖➖➖➖➖➖➖
*ಬ್ರಹತ್ ಪ್ರತಿಭಟನೆ*
☝☝☝☝☝☝☝
*ಎತ್ತ ಸಾಗುತ್ತಿದೆ ಭಾರತ🇨🇮*
☹☹☹☹☹☹☹☹
*ಆಸಿಫಾ ಎಂಬ ಮುಗ್ಧ ಬಾಲೆಗೆ ಸಿಗಲಿ ನ್ಯಾಯ*

*ಬನ್ನಿ ಸಹೋದರ ಸಹೋದರಿಯರೆ*
ನಾಳೆ ಅಂದರೆ ದಿನಾಂಕ :- *18-04-2018*
ಸಮಯ :- *ಸಂಜೆ 5:00ರಿಂದ 6;00 pm* ತನಕ
ಸ್ಥಳ:- *ಕೆ.ಸಿ ರೋಡ್ ಜಂಕ್ಷನ್*
🏴🏴🏴🏴🏴🏴🏴🏴
*ಭೇಟಿ ಬಚಾವೋ*
🙏🙏🙏🙏🙏🙏
*ಪೈಶಾಚಿಕ ಕೃತ್ಯದ ವಿರುದ್ಧ ಪ್ರತಿಭಟನೆ*

ಕಾಶ್ಮೀರದ ಕಥುವಾ ಎಂಬಲ್ಲಿ ಆಸಿಫಾ ಅನ್ನುವ ಎಂಟರ ಹರೆಯದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರಗೈದು ಪೈಶಾಚಿಕವಾಗಿ ಕೊಲೆ ನಡೆಸಿದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ *ಕೆ ಸಿ ರೋಡ್ ಜಂಕ್ಷನ್ ನಲ್ಲಿ* ನಾಳೆ ಸಂಜೆ 5.00 ಕ್ಕೆ ಸರಿಯಾಗಿ ಬ್ರಹತ್ ಪ್ರತಿಭಟನೆ ನಡೆಯಲಿದೆ.
ಈ ಪ್ರತಿಭಟನೆಯಲ್ಲಿ ಜಾತಿ ಬೇದ ಮರೆತು ಊರಲ್ಲಿರುವ ಎಲ್ಲಾ ಹಿರಿಯರು, ಕಿರಿಯರು ಭಾಗಿಯಾಗಿ ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತಿದ್ದೇವೆ.
💐💐💐💐💐💐💐
ಸರ್ವರಿಗೂ ಆದರದ ಸ್ವಾಗತ
💐💐💐💐💐💐💐
*ಅಧ್ಯಕ್ಷರು & ಪದಾಧಿಕಾರಿಗಳು*
*U.S.W.O ಕೆ.ಸಿ ನಗರ*
*D.W.A ಕಾಟುಂಗರೆ ಗುಡ್ಡೆ*

“We are only as strong as we are united, as weak as we are divided”Unity can only come when there is better co-ordinatio...
08/01/2018

“We are only as strong as we are united, as weak as we are divided”

Unity can only come when there is better co-ordination and mutual understanding in the society; when there is no friction of thoughts and clash of ideologies. We should therefore follow the ideals established by the scholars and engage ourselves in virtuous deeds.

“Drug Overdoses Kill More Than Cars, Guns and Falling”Join hands 🤝 with us for anti-drug campaign.
04/12/2017

“Drug Overdoses Kill More Than Cars, Guns and Falling”

Join hands 🤝 with us for anti-drug campaign.

You think if you do Drugs it will only affect you? Thats wrong, you will let down all the people who love and care about...
01/12/2017

You think if you do Drugs it will only affect you? Thats wrong, you will let down all the people who love and care about you and want the best for you.
Join hands🤝 with us for ongoing anti-drugs campaign.

25/11/2017

ಯುನೈಟೆಡ್ ಸೋಶಿಯಲ್ ವೇಲ್ಫರ್ ಆರ್ಗನೈಸೇಶನ್(ರಿ) ಮಾದಕದ್ರವ್ಯದ ವಿರುದ್ಧ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಇದರ ಭಾಗವಾದ "ಕಾರ್ನರ್ ಮೀಟ್" ಕಾರ್ಯಕ್ರಮವನ್ನು ತಲಪಾಡಿ ಗ್ರಾಮದ ತಲಪಾಡಿಯ ಹೃದಯ ಭಾಗದಲ್ಲಿ ಹಮ್ಮಿಕೊಳ್ಳಲಾಯಿತು. ಕೇಶವ(ಪಂಚಾಯತ್ ಅಭಿವೃದ್ಧಿ ಅಧಿಕಾರಿ) ತಲಪಾಡಿ ಗ್ರಾಮ ಪಂಚಾಯತ್ ಮಾತನಾಡಿದರು.

14/11/2017

ಯುನೈಟೆಡ್ ಸೋಶಿಯಲ್ ವೇಲ್ಫರ್ ಆರ್ಗನೈಸೇಶನ್(ರಿ) ಮಾದಕದ್ರವ್ಯದ ವಿರುದ್ಧ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಇದರ ಭಾಗವಾದ "ಕಾರ್ನರ್ ಮೀಟ್" ಕಾರ್ಯಕ್ರಮವನ್ನು ಕಿನ್ಯಾ ಗ್ರಾಮದ ಮಿನಾದಿ ಪರಿಸರದಲ್ಲಿ ನಡೆಸಲಾಯಿತು. ಸಂಘಟನೆಯ ಸಂಚಾಲಕರಾದ ಸಿದ್ದೀಕ್ ತಲಪಾಡಿಯವರು ಮಾತನಾಡಿದರು.

13/11/2017

ಯುನೈಟೆಡ್ ಸೋಶಿಯಲ್ ವೇಲ್ಫರ್ ಆರ್ಗನೈಸೇಶನ್(ರಿ) ಮಾದಕದ್ರವ್ಯದ ವಿರುದ್ಧ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಅದರ ಭಾಗವಾದ "ಕಾರ್ನರ್ ಮೀಟ್" ಕಾರ್ಯಕ್ರಮವನ್ನು ತಲಪಾಡಿ ಗ್ರಾಮದ ಪಿಲಿಕೂರು ಪರಿಸರದಲ್ಲಿ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಸಂಘಟನೆಯ ಸಂಚಾಲಕರಾದ ಸಿದ್ದೀಕ್ ತಲಪಾಡಿಯವರು ಮಾತನಾಡಿದರು.

ಯುನೈಟೆಡ್ ಸೋಷಿಯಲ್ ವೆಲ್ಫೇರ್ ಆರ್ಗನೈಸೇಶನ್ (ರಿ) ಕೆ.ಸಿ ನಗರ, ಇದರ ವತಿಯಿಂದ ನಡೆಸುತ್ತಿರುವ ಮಾದಕದ್ರವ್ಯದ ವಿರುದ್ಧ ಜನಜಾಗೃತಿ ಅಭಿಯಾನದ ಭಾಗವ...
12/11/2017

ಯುನೈಟೆಡ್ ಸೋಷಿಯಲ್ ವೆಲ್ಫೇರ್ ಆರ್ಗನೈಸೇಶನ್ (ರಿ) ಕೆ.ಸಿ ನಗರ, ಇದರ ವತಿಯಿಂದ ನಡೆಸುತ್ತಿರುವ ಮಾದಕದ್ರವ್ಯದ ವಿರುದ್ಧ ಜನಜಾಗೃತಿ ಅಭಿಯಾನದ ಭಾಗವಾದ ಮನೆ ಮನೆಗೆ ಕಾಲ್ನಡಿಗೆ ಮತ್ತು ಕಾರ್ನರ್ ಮೀಟ್ ಕಾರ್ಯಕ್ರಮದ ಒಂದು ನೋಟ....

ಈಗಾಗಲೇ ತಲಪಾಡಿ ಸೋಮೇಶ್ವರ ಕೋಟೆಕಾರ್ ಗ್ರಾಮದ ಬಹುತೇಕ ಮನೆಗಳಿಗೆ ಭೇಟಿ ನೀಡಿ ಯಶಸ್ವಿಯಾಗಿ ಮುಂದುವರಿಯುತ್ತಿದ್ದು, ಇವತ್ತು ಕಿನ್ಯಾ ಗ್ರಾಮದ 1 ನೇ ವಾರ್ಡಿನಲ್ಲಿ ಹಾಗೂ ತಲಪಾಡಿ ಗ್ರಾಮದ ಮಾಧವ ಪುರ, ಪಂಜಲ,ಪಿಲಿಕೂರು ಪ್ರದೇಶದ ಜಂಕ್ಷನ್ ಗಳಲ್ಲಿ ಮತ್ತು ಮನೆ ಮನೆಗೆ ಕಾಲ್ನಡಿಗೆಯ ಮೂಲಕ ತೆರಳಿ ಮಾದಕ ದ್ರವ್ಯ ವ್ಯಸನದ ವಿರುದ್ಧ ಜನ ಜಾಗೃತಿ ಮೂಡಿಸಲಾಯಿತು.

Address

Mangalore
575023

Website

Alerts

Be the first to know and let us send you an email when United Social Welfare Org posts news and promotions. Your email address will not be used for any other purpose, and you can unsubscribe at any time.

Contact The Organization

Send a message to United Social Welfare Org:

Share