ABVP Mangalore

ABVP Mangalore The Official Page of Akhil Bharatiya Vidyarthi Parishad - ABVP, Mangalore Division

14/03/2026

ವಂದೇ ಮಾತರಂ ಟ್ರೋಫಿ 2026 ಪೂರ್ವ ಸಿದ್ದತೆ

10/03/2026

ಯೂನಿವರ್ಸಿಟಿ ಕಾಲೇಜು ಹಂಪಾನಕಟ್ಟೆಗೆ ಬೀದಿ ಹೋಕರ ಅಕ್ರಮ ಪ್ರವೇಶದ ವಿರುದ್ಧ ಸಿಡಿದೆದ್ದ ಎಬಿವಿಪಿ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ರಾಣಿ ಅಬ್ಬಕ್ಕ ರಥಯಾತ್ರೆಯ ಶೋಭಾಯಾತ್ರೆ ಹಾಗೂ ಸಮಾರೋಪ ಸಮಾರಂಭ
12/09/2025

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಣಿ ಅಬ್ಬಕ್ಕ ರಥಯಾತ್ರೆಯ ಶೋಭಾಯಾತ್ರೆ ಹಾಗೂ ಸಮಾರೋಪ ಸಮಾರಂಭ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಅಭ್ಯಾಸ ವರ್ಗ 05, 06 ಮತ್ತು 07 ನೇ ಸೆಪ್ಟೆಂಬರ್ 2025 ಗೋವಿಂದ ಕಲ್ಯಾಣ ಮಂಟಪ, ಉಡುಪಿ
04/09/2025

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಅಭ್ಯಾಸ ವರ್ಗ 05, 06 ಮತ್ತು 07 ನೇ ಸೆಪ್ಟೆಂಬರ್ 2025 ಗೋವಿಂದ ಕಲ್ಯಾಣ ಮಂಟಪ, ಉಡುಪಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ 🚩   ಎಬಿವಿಪಿ ಮಂಗಳೂರು ಕಾರ್ಯಾಲಯದಲ್ಲಿ ಸೆಪ್ಟೆಂಬರ್ 17, 1996ರಂದು ದೇಶದ್ರೋಹಿ ಗಳ ಷಡ್ಯ...
17/09/2024

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ 🚩

ಎಬಿವಿಪಿ ಮಂಗಳೂರು ಕಾರ್ಯಾಲಯದಲ್ಲಿ ಸೆಪ್ಟೆಂಬರ್ 17, 1996ರಂದು ದೇಶದ್ರೋಹಿ ಗಳ ಷಡ್ಯಂತರಕ್ಕೆ ಬಲಿ ಯಾದ ದ ಎಬಿವಿಪಿ ಕಾರ್ಯಕರ್ತರದ ಪಿ. ಎಸ್ ಅನು, ಕಿಮ್ ಕರುಣಾಕರಣ್, ಎಸ್ ಸುಜಿತ್ ರನ್ನು ನೆನೆದು ಮೌನ ಪ್ರಾರ್ಥನೆ ಮಾಡಲಾಯಿತು

17/09/2024

ಕಡಲನಗರಿ ಮಂಗಳೂರಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯಕಾರಿಣಿ ಸಭೆಯು ಸಪ್ಟೆಂಬರ್ 21 ಮತ್ತು 22 ರಂದು ಉಮಾದಾಮ್ ಸಭಾಂಗಣದಲ್ಲಿ ನಡೆಯಲಿದೆ.

16/09/2024

ಅಭ್ಯಾಸ ವರ್ಗದಲ್ಲಿ ನಡೆದ ಪ್ರಶಿಕ್ಷಣ-ಹೋರಾಟದ ಅವಧಿ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ಅಭ್ಯಾಸವರ್ಗದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ಮಹಾನಗರದ ನೂತನ ಕಾರ್ಯಕಾರಣಿಯನ್ನು ಘೋಷಣೆ ಮ...
16/09/2024

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ಅಭ್ಯಾಸವರ್ಗದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ಮಹಾನಗರದ ನೂತನ ಕಾರ್ಯಕಾರಣಿಯನ್ನು ಘೋಷಣೆ ಮಾಡಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ಅಭ್ಯಾಸವರ್ಗ ದ ಅವಧಿ ಕ್ಯಾಂಪಸ್ ಕಾರ್ಯ ಮತ್ತು ನೇತೃತ್ವದ ಅವಧಿಯನ್ನು ಶ್ರೀ ಹರ್ಷಿತ್ ಕೊಯಿ...
16/09/2024

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ಅಭ್ಯಾಸವರ್ಗ ದ ಅವಧಿ ಕ್ಯಾಂಪಸ್ ಕಾರ್ಯ ಮತ್ತು ನೇತೃತ್ವದ ಅವಧಿಯನ್ನು ಶ್ರೀ ಹರ್ಷಿತ್ ಕೊಯಿಲ ದಕ್ಷಿಣ ಪ್ರಾಂಥ ಸಹ ಕಾರ್ಯದರ್ಶಿರವರು ತೆಗೆದುಕೊಂಡರು

Address

Behind SDM Law College
Mangalore
575003

Alerts

Be the first to know and let us send you an email when ABVP Mangalore posts news and promotions. Your email address will not be used for any other purpose, and you can unsubscribe at any time.

Contact The Organization

Send a message to ABVP Mangalore:

Share