ನಮ ತುಳುವೆರ್ Regtr

ನಮ ತುಳುವೆರ್ Regtr ತುಳುವೆರ್ನ ಪರ ತುಳುವೆ.
(3)

26/05/2026

ಕೋರಿ ಬೇಯಿದ್ಜಿ

22/05/2026

ತಮಿಳು ತುಳು ಕನ್ನಡ
#


@ [788534783315475:49210:] ನಮ ತುಳುವೆರ್ Regtr Tulunadu Shilpa Shetty RJ Nayana Shetty @

16/05/2026

ಗ್ಯಾಸ್ ಅಂಡೆಯಲ್ಲಿ ಅರಳಿದ ಲವ್


@ [788534783315475:49210:] ನಮ ತುಳುವೆರ್ Regtr

13/05/2026

ಮರಿಯಾಲದ ಅಟನೆ

ನಮ ತುಳುವೆರ್ Regtr

04/05/2026

ಹಿರಿಯ ನಾಗರಿಕರು ನಮ್ಮಗೆ ದೇವರು
# @ [788534783315475:49210:] ನಮ ತುಳುವೆರ್ Regtr

01/05/2026

ಅದ್ಬುತ ಪ್ರತಿಭೆ
@ [788534783315475:49210:] @

26/04/2026

ಶೋಕುದ ಪದ

@ [788534783315475:49210:] ನಮ ತುಳುವೆರ್ Regtr

21/04/2026

ಯೆಲಿಡ್ ಇಪುನಗ ನಮಲ ಇಂಚನೆ

ನಮ ತುಳುವೆರ್ Regtr

🏏 ಯಶ್ ರಾಜ್ ಪೂಂಜಾನಿಗೆ ನಿಮ್ಮದೊಂದು  ಶುಭ ಹಾರೈಕೆ ಇರಲಿ 🇮🇳IPLನಲ್ಲಿ ಯಶ್ ರಾಜ್ ಪೂಂಜಾ ಇಂದು ಮೊದಲ ಮ್ಯಾಚ್ ಆಡಿದ. ಕೇವಲ ಆಡಿದ್ದು ಮಾತ್ರವಲ್ಲ...
20/04/2026

🏏 ಯಶ್ ರಾಜ್ ಪೂಂಜಾನಿಗೆ ನಿಮ್ಮದೊಂದು ಶುಭ ಹಾರೈಕೆ ಇರಲಿ 🇮🇳

IPLನಲ್ಲಿ ಯಶ್ ರಾಜ್ ಪೂಂಜಾ ಇಂದು ಮೊದಲ ಮ್ಯಾಚ್ ಆಡಿದ. ಕೇವಲ ಆಡಿದ್ದು ಮಾತ್ರವಲ್ಲ ಮುಂದಿನ ದಿನಗಳಲ್ಲಿ ನನ್ನನ್ನು ಕಡೆಗಣಿಸಬೇಡಿ ಎಂಬತ್ತಿತ್ತು ಅವನ ಆಟ. ಬಹಳ ಶಾಂತ ಚಿತ್ತದ ಹುಡುಗ, ಎಲ್ಲಿಯೂ ತನ್ನ ಬೌಲಿಂಗ್ ನಲ್ಲಿ ತಾಳ್ಮೆ ಕಳಕೊಂಡವನಲ್ಲ.

ಕೇವಲ ಹತ್ತೊಂಬತ್ತು ವರ್ಷದ ಈ ಹುಡುಗ ಮೂಲತಃ ಕುಡ್ಲದವ. ಗಲ್ಫ್ ದೇಶದಲ್ಲಿ ಕ್ರಿಕೆಟ್ ಆಡುತ್ತಿದ್ದವನನ್ನು ಈ ಸಾರಿ ರಾಜಸ್ತಾನ ರಾಯಲ್ಸ್ ಮೂವತ್ತು ಲಕ್ಷಕ್ಕೆ ಖರೀದಿಸಿತ್ತು. ಇವತ್ತಿನ ದಿನ ಆತನ ಮೊದಲ ಮ್ಯಾಚ್ ಆಗಿತ್ತು. ಅಕ್ಷಯ ತ್ರತೀಯದ ಈ ಶುಭ ಅವಸರದಲ್ಲಿ ಆತನ ಪಾದಾರ್ಪಣೆ. ರಾಜಸ್ತಾನ ಮ್ಯಾಚ್ ಸೋತರೂ ಇವನು ಲೆಗ್ ಸ್ಪಿನ್ ಬೌಲಿಂಗ್ ಮಾಡುವುದನ್ನು ಕಂಡಾಗ ಮುಂದೊಂದು ದಿನ ಇತ ಸಾಧನೆಯ ಶಿಖರ ಏರಿಯೇ ಏರುತ್ತಾನೆ ಅನ್ನುವಂತಿತ್ತು.

ನಾಲ್ಕು ಒವರಿನಲ್ಲಿ ಕೇವಲ ಇಪ್ಪತೈದು ರನ್ನು ಬಿಟ್ಟು ಕೊಟ್ಟು ರಮಣ ದೀಪ ಸಿಂಗ್ ನ ಅಮೂಲ್ಯ ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಮಿಂಚಿದ.ಅವನ ಅದೃಷ್ಟಕ್ಕೆ ಇವತ್ತು KKR ಎದುರು RR ಸೋತಿರಬಹುದು. ಆದರೆ ಮುಂದಿನ ದಿನಗಳಲ್ಲಿ ನಮ್ಮ ಹುಡುಗ ಮಿಂಚಲಿದ್ದಾನೆ.

ಇದೀಗ ಕರ್ನಾಟಕ ತಂಡಕ್ಕಾಗಿ ಆಡುತ್ತಿದ್ದಾನಂತೆ. ಈ ಮೊದಲು ಹುಬ್ಬಳ್ಳಿ ಟೈಗರ್ಸ್ ಟೀಮಿಗಾಗಿ ಆಡಿ ಹತ್ತು ಮ್ಯಾಚ್ ನಲ್ಲಿ ಇಪ್ಪತ್ತು ವಿಕೆಟ್ ಪಡೆದು ಕ್ರಿಕೆಟ್ ಪ್ರಿಯರ ಹುಬ್ಬೇರಿಸಿದವ. ರಾಷ್ಟ್ರೀಯ ತಂಡದಲ್ಲಿ ಆತನ ಆಟ ಕಣ್ತುಂಬಿಸಿಕೊಳ್ಳುವ ಭಾಗ್ಯ ನಮಗೆ ಒದಗಿ ಬರಲಿ.

ಆತ ಹುಟ್ಟಿ ಬೆಳೆದದ್ದು UAE ಯಲ್ಲಿ. ಬೆಂಗಳೂರಿನ
ರಾಹುಲ್ ದ್ರಾವಿಡ ಅವರ ಅಕಾಡೆಮಿಯಲ್ಲಿ ಪಳಗಿದವ. ಅವನ ಆಟ, ಅವನ ಎತ್ತರ (6.5) ನೋಡಿದರೆ ಮುಂದೊಂದು ದಿನ ಅನಿಲ್ ಕುಂಬ್ಳೆಯಂತೆ ಕ್ರಿಕೆಟ್ ಜಗತ್ತನ್ನು ಆಳಬಹುದು ಅನಿಸುತ್ತೆ. ಈತ ಧೀರಜ್ ಪೂಂಜಾ ಮತ್ತು ಶಿಲ್ಪಾ ಪೂಂಜಾ ದಂಪತಿಗಳ ದ್ವಿತೀಯ ಪುತ್ರ. ಇವನಣ್ಣ ಯೋಧಿನ್ ಈ ಮೊದಲು UAEಗೆ ಕ್ರಿಕೆಟ್ ಆಡಿದ್ದಾರೆ. ಒಟ್ಟಾರೆ ನಮ್ಮ ಹುಡುಗ ಕ್ರಿಕೆಟ್ ಜಗತ್ತಲ್ಲಿ ಬೆಳಗಲಿ ಎಂಬ ಹಾರೈಕೆಯ ಹೂ ಮನಸ್ಸು ನಮ್ಮದು 🧡🤍 💚

🖊️: ವಿಶ್ವನಾಥ ಶೆಟ್ಟಿ ಪೇತ್ರಿ


17/04/2026

ಮಕ್ಕಳಿಗೆ ಯಕ್ಷಗಾನ ಎಷ್ಟೊಂದು ಆಪ್ತ ಹಾಗೂ ಆಕರ್ಷಣೀಯ ಎನ್ನುವುದಕ್ಕೆ ಈ ಪುಟ್ಟ ವಿಡಿಯೋ ಸಾಕ್ಷಿ. ಕೈ ನೋವು ಇದ್ದರೂ ಕೂಡಾ ಈ ಮಗು ಯಕ್ಷಗಾನಕ್ಕೆ ಹೆಜ್ಜೆ ಹಾಕುತ್ತಿದೆ. ಪೋಷಕರೆ, ಯಕ್ಷಗಾನದಿಂದ ಮಕ್ಕಳನ್ನು ದೂರ ಮಾಡಬೇಡಿ.
(ವಿಡಿಯೋ ಕೃಪೆ: ವಾಟ್ಸಾಪ್)
#ಹೆಬ್ರಿಯ #ಹೆಬ್ರಿ #ಆಶಾ ನಮ ತುಳುವೆರ್ Regtr

Address

Namma Tuluver
Mangalore

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Alerts

Be the first to know and let us send you an email when ನಮ ತುಳುವೆರ್ Regtr posts news and promotions. Your email address will not be used for any other purpose, and you can unsubscribe at any time.

Share