SSF Boliyar UNIT

Directions Website

SSF Boliyar UNIT Sunni student Fedaration® boliyar

ಗ್ರ್ಯಾಂಡ್ ಮೌಲಿದ್ ಮಜ್ಲಿಸ್ 🥰
06/09/2026

ಗ್ರ್ಯಾಂಡ್ ಮೌಲಿದ್ ಮಜ್ಲಿಸ್ 🥰

ಸುದೀರ್ಘ 9 ವರ್ಷಗಳ ಕಾಲ *ಪೊಸೋಟು ತಂಙಳರ ಸ್ಥಾಪನೆಯಾದ ಮಲ್ಹರ್* ಎಂಬಲ್ಲಿ ಕಲಿತು ನಂತರ 2 ವರ್ಷಗಳ ಕಾಲ ಕಂಝುಲ್ ಉಲಮಾ ಚಿತ್ತಾರಿ ಉಸ್ತಾದರ ಸಾರಥ್...
02/08/2026

ಸುದೀರ್ಘ 9 ವರ್ಷಗಳ ಕಾಲ *ಪೊಸೋಟು ತಂಙಳರ ಸ್ಥಾಪನೆಯಾದ ಮಲ್ಹರ್* ಎಂಬಲ್ಲಿ ಕಲಿತು ನಂತರ 2 ವರ್ಷಗಳ ಕಾಲ ಕಂಝುಲ್ ಉಲಮಾ ಚಿತ್ತಾರಿ ಉಸ್ತಾದರ ಸಾರಥ್ಯದಲ್ಲಿ ಮುನ್ನಡೆಯತ್ತಿರುವ *ಅಲ್ ಮಕರ್* ಸಂಸ್ಥೆಯಲ್ಲಿ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿ. ಇದೀಗ ಆಗಸ್ಟ್ 2 ರಂದು ನಡೆಯುವ ಸನದುದಾನ ಸಮ್ಮೇಳನದಲ್ಲಿ *ಅಲ್ ಅಮಾನಿ* ಬಿರುದುದಾರರಾಗಿ ಹೊರಹೊಮ್ಮುತ್ತಿರುವ ಬೋಳಿಯಾರು ಯೂನಿಟಿನ ಸಕ್ರೀಯ ಕಾರ್ಯಕರ್ತರಾದ ಬುರ್ದಾ ಇಕ್ವಾನಿ ಎಂದು ಪ್ರಸಿದ್ಧರಾದ ಝುಬೈರ್ ಮಲ್ಹರಿ ಅಲ್ ಅಮಾನಿ ಬೋಳಿಯಾರ್ ರವರಿಗೆ
ಅಭಿನಂದನೆಗಳು BOLIYAR UNIT

SSF  BOLIYAR UNIT *ಜೂನ್ 05 ✨ವಿಶ್ವ ಪರಿಸರ ದಿನ* ✨*ಬನ್ನಿ ಈ ಭೂಮಿಯನ್ನು ಹಸಿರಾಗಿಸೋಣ*
05/06/2026

SSF BOLIYAR UNIT

*ಜೂನ್ 05 ✨ವಿಶ್ವ ಪರಿಸರ ದಿನ* ✨

*ಬನ್ನಿ ಈ ಭೂಮಿಯನ್ನು ಹಸಿರಾಗಿಸೋಣ*

*SUMMER CAMP* 2026
20/05/2026

*SUMMER CAMP* 2026

ಮಾಸಿಕ ಸ್ವಲಾತ್ ಮಜ್ಲಿಸ್ SSF ಬೋಳಿಯಾರ್ ಯುನಿಟ್
08/04/2026

ಮಾಸಿಕ ಸ್ವಲಾತ್ ಮಜ್ಲಿಸ್ SSF ಬೋಳಿಯಾರ್ ಯುನಿಟ್

ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ಇಫ್ತಾರ್ ಕೂಟ ❤️‍🩹
02/03/2026

ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ಇಫ್ತಾರ್ ಕೂಟ ❤️‍🩹

02/03/2026
*ತಾಜುಲ್ ಉಲಮಾ ಸುನ್ನೀ ಸೆಂಟರ್ ಬೋಳಿಯಾರ್ ಇದರ  ವಾರ್ಷಿಕ ಮಹಾ ಸಭೆ* 15-02-2026 ಆದಿತ್ಯವಾರರಂದು  ಮಗ್ರಿಬ್ ನಮಾಝಿನ ಬಳಿಕ ಸಮಯ  7 .00 ಗಂಟೆಗ...
18/02/2026

*ತಾಜುಲ್ ಉಲಮಾ ಸುನ್ನೀ ಸೆಂಟರ್ ಬೋಳಿಯಾರ್ ಇದರ ವಾರ್ಷಿಕ ಮಹಾ ಸಭೆ* 15-02-2026 ಆದಿತ್ಯವಾರರಂದು ಮಗ್ರಿಬ್ ನಮಾಝಿನ ಬಳಿಕ ಸಮಯ 7 .00 ಗಂಟೆಗೆ ನಮ್ಮ ಕಚೇರಿಯಲ್ಲಿ ಜರಗಿತು

ರೆಹಮಾನ್ ಪೂರ್ವ ಸಿದ್ಧತಾ ತರಗತಿ ಮಂಡನೆ ಆಶಿಕ್ ಅಲ್ ಹಿಕಮಿ ಬೋಳಿಯಾರ್
10/02/2026

ರೆಹಮಾನ್ ಪೂರ್ವ ಸಿದ್ಧತಾ ತರಗತಿ ಮಂಡನೆ ಆಶಿಕ್ ಅಲ್ ಹಿಕಮಿ ಬೋಳಿಯಾರ್

Address

Mangalore
574153

Alerts

Be the first to know and let us send you an email when SSF Boliyar UNIT posts news and promotions. Your email address will not be used for any other purpose, and you can unsubscribe at any time.

Shortcuts

Share