02/04/2026
ಶುಭ ಹಾರೈಕೆಗಳು
ಮಂಗಳೂರು : ಎಮ್.ಎನ್.ಜಿ.ಫೌಂಡೇಶನ್(ರಿ) ಸಂಸ್ಥೆಯ ಜೊತೆ ಕಾರ್ಯನಿರ್ವಾಹಕರಾದ ಅಝೀಝ್ ಕಕ್ಯಪದವು ಅವರ ಮಗಳಾದ LCR ಇಂಡಿಯನ್ ಇನ್ಸ್ಟಿಟ್ಯೂಟ್ ಕಕ್ಯಪದವು ಇದರ ವಿದ್ಯಾರ್ಥಿನಿಯು ಆದ ಫಾತಿಮಾ ಅಝ್ಮಿಯಾ 2025-26ರ ಶೈಕ್ಷಣಿಕ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ವಿಭಾಗದ ಬಿ.ಕಾಂ. ಪರೀಕ್ಷೆಯ ಫಲಿತಾಂಶದಲ್ಲಿ 83.33% ಹಾಗೂ ಡಿಜಿಟಲ್ ಮಾರ್ಕೆಟಿಂಗ್ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.
ಅತ್ಯುತ್ತಮ ಅಂಕಗಳನ್ನು ಗಳಿಸಿ ಕುಟುಂಬಕ್ಕೆ, ಶಾಲೆಗೆ, ಊರಿಗೆ ಕೀರ್ತಿಯನ್ನು ತಂದಿದ್ದಾರೆ. ಇವರ ಭವಿಷ್ಯದ ವಿದ್ಯಾಭ್ಯಾಸವು ಉಜ್ವಲವಾಗಲಿ ಎಂದು ಸಂಸ್ಥೆಯು ಶುಭ ಹಾರೈಸುತ್ತಿದೆ.
𝗠𝗲𝗱𝗶𝗮 𝗧𝗲𝗮𝗺 :
𝗠𝗡𝗚 𝗙𝗢𝗨𝗡𝗗𝗔𝗧𝗜𝗢𝗡
𝗟𝗶𝗸𝗲 & 𝗙𝗼𝗹𝗹𝗼𝘄 ★
𝗙𝗮𝗰𝗲𝗯𝗼𝗼𝗸, 𝗪𝗵𝗮𝘁𝘀𝗮𝗽𝗽, 𝗜𝗻𝘀𝘁𝗮𝗴𝗿𝗮𝗺
ᴄᴏᴘʏʀɪɢʜᴛ®
♡ ㅤ ❍ㅤ ⎙ㅤ ⌲
ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ
𝗠𝗡𝗚 𝗙𝗢𝗨𝗡𝗗𝗔𝗧𝗜𝗢𝗡®