CITU Dakshina Kannada

CITU Dakshina Kannada TRADE UNION

*ವಿವಿಧ ವಿಭಾಗದ ಕಾರ್ಮಿಕ ನೌಕರರ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳು ಒಟ್ಟು ಸೇರಿ ರಚಿಸಿದ ಮೇ ದಿನ ಆಚರಣಾ ಸಮಿತಿಯ ಆಶ್ರಯದಲ್ಲಿ ಮಂಗಳೂರಿನಲ್ಲಿ ...
03/05/2026

*ವಿವಿಧ ವಿಭಾಗದ ಕಾರ್ಮಿಕ ನೌಕರರ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳು ಒಟ್ಟು ಸೇರಿ ರಚಿಸಿದ ಮೇ ದಿನ ಆಚರಣಾ ಸಮಿತಿಯ ಆಶ್ರಯದಲ್ಲಿ ಮಂಗಳೂರಿನಲ್ಲಿ ಮೇ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಪ್ರಾರಂಭದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ವೃತ್ತದಿಂದ ಹೊರಟ ಕಾರ್ಮಿಕರ ಆಕರ್ಷಕ ಮೆರವಣಿಗೆಯು ಕ್ಲಾಕ್ ಟವರ್ ಬಳಿಯಲ್ಲಿರುವ NGO ಹಾಲ್ ನಲ್ಲಿ ಸಮಾಪನಗೊಂಡಿತು. ಬಳಿಕ ನಡೆದ ಬಹಿರಂಗ ಸಭೆಯಲ್ಲಿ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜಿಲ್ಲೆಯ ಹಿರಿಯ ಕಾರ್ಮಿಕ ಮುಖಂಡರಾದ ಜೆ ಬಾಲಕೃಷ್ಣ ಶೆಟ್ಟಿ, ಬ್ಯಾಂಕ್ ನೌಕರರ ಮುಖಂಡರಾದ ಸುನಿಲ್ ರಾಜ್ ರವರು ಮಾತನಾಡಿದರು.SSLC ಹಾಗೂ PUCಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿವಿಧ ವಿಭಾಗದ ಕಾರ್ಮಿಕರ ಮಕ್ಕಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವೇದಿಕೆಯಲ್ಲಿ ಜಯಂತಿ ಶೆಟ್ಟಿ, ರವಿಚಂದ್ರ ಕೊಂಚಾಡಿ, ಶಶಿಧರ್ ಶಕ್ತಿನಗರ,ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಕರಿಯ ಕೆ, ಮುಂತಾದವರು ಉಪಸ್ಥಿತರಿದ್ದರು.*

ಮೇ ದಿನಾರಣೆ ಭಾಗವಾಗಿ ಉಳ್ಳಾಲ ಭಾಗದಲ್ಲಿ ಮೆರವಣಿಗೆ...ಕಾರ್ಮಿಕರ ಐಕ್ಯತೆ ಝಿಂದಾಬಾದ್...
01/05/2026

ಮೇ ದಿನಾರಣೆ ಭಾಗವಾಗಿ ಉಳ್ಳಾಲ ಭಾಗದಲ್ಲಿ ಮೆರವಣಿಗೆ...

ಕಾರ್ಮಿಕರ ಐಕ್ಯತೆ ಝಿಂದಾಬಾದ್...

ಮಂಗಳೂರು ತಾಲೂಕಿನ ಗಡಿ ಗ್ರಾಮ ಕುಪ್ಪೆಪದವಿನಲ್ಲಿ ಮೇ ದಿನದ ಸಂಭ್ರಮ.ಕಾರ್ಮಿಕ ವರ್ಗಕ್ಕೆ ಮೇ ದಿನದ ಶುಭಾಶಯಗಳು
01/05/2026

ಮಂಗಳೂರು ತಾಲೂಕಿನ ಗಡಿ ಗ್ರಾಮ ಕುಪ್ಪೆಪದವಿನಲ್ಲಿ ಮೇ ದಿನದ ಸಂಭ್ರಮ.

ಕಾರ್ಮಿಕ ವರ್ಗಕ್ಕೆ ಮೇ ದಿನದ ಶುಭಾಶಯಗಳು

CITU ದಕ್ಷಿಣ ಕನ್ನಡ     ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ..ನೀವು ಕಳೆದು ಕೊಳ್ಳಲು ಏನೂ ಇಲ್ಲ..ದಾಸ್ಯದ ಸಂಕೋಲೆಗಳ ಹೊರತುಪಡಿಸಿ..ಆದರೆ ಗಳಿಸಿ...
01/05/2026

CITU ದಕ್ಷಿಣ ಕನ್ನಡ

ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ..
ನೀವು ಕಳೆದು ಕೊಳ್ಳಲು ಏನೂ ಇಲ್ಲ..
ದಾಸ್ಯದ ಸಂಕೋಲೆಗಳ ಹೊರತುಪಡಿಸಿ..
ಆದರೆ ಗಳಿಸಿಕೊಳ್ಳಲು ನಿಮ್ಮ ಮುಂದೆ ಇಡೀ ಜಗತ್ತೇ ಇದೆ..

ಮೇ 1, 2026
ಅಂತರಾಷ್ಟ್ರೀಯ ಕಾರ್ಮಿಕ ದಿನ

CITU DAKSHINA KANNADA

ಮೇ ದಿನಾಚರಣೆಯ ಅಂಗವಾಗಿ ಮುನ್ನೂರು ತೇವುಲದಲ್ಲಿ ಧ್ವಜಾರೋಹಣ ನಡೆಸಲಾಯಿತು. ಕಾರ್ಮಿಕ ಮುಖಂಡರಾದ ಹಿರಿಯ ನೇತಾರರಾದ ಕಾಂ. ಯು ಜಯಂತ್ ನಾಯ್ಕ್ ಧ್ವಜ...
01/05/2026

ಮೇ ದಿನಾಚರಣೆಯ ಅಂಗವಾಗಿ ಮುನ್ನೂರು ತೇವುಲದಲ್ಲಿ ಧ್ವಜಾರೋಹಣ ನಡೆಸಲಾಯಿತು. ಕಾರ್ಮಿಕ ಮುಖಂಡರಾದ ಹಿರಿಯ ನೇತಾರರಾದ ಕಾಂ. ಯು ಜಯಂತ್ ನಾಯ್ಕ್ ಧ್ವಜಾರೋಹಣಗೈದರು. ಮುಖಂಡರುಗಳಾದ ಜಯರಾಮ್ ತೇವುಲ, ಶೇಖರ್ ಕುಂದರ್, ಚಂದ್ರಹಾಸ್. ಡಿ, ಮಹಾಬಲ. ಟಿ ಮುಂತಾದವರು ಉಪಸ್ಥಿತರಿದ್ದರು..

ಮೇ ದಿನದ ಹುತಾತ್ಮರು. ಚಿಕಾಗೊ ನಗರದ ಬೀದಿಯಲ್ಲಿ ಕಾರ್ಮಿಕ ವರ್ಗ ಅಂದು ಹರಿಸಿದ ನೆತ್ತರು 8 ಗಂಟೆ ದುಡಿಮೆಯ ಕಾನೂನು ಜಾರಿಗೆ ದಾರಿಯಾಯಿತು. ಇಂದು ...
30/04/2026

ಮೇ ದಿನದ ಹುತಾತ್ಮರು. ಚಿಕಾಗೊ ನಗರದ ಬೀದಿಯಲ್ಲಿ ಕಾರ್ಮಿಕ ವರ್ಗ ಅಂದು ಹರಿಸಿದ ನೆತ್ತರು 8 ಗಂಟೆ ದುಡಿಮೆಯ ಕಾನೂನು ಜಾರಿಗೆ ದಾರಿಯಾಯಿತು. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂದು ವಸಾಹತು ಕಾಲದಲ್ಲಿ ಪಡೆದ ಒಂದೊಂದು ಹಕ್ಕನ್ನೂ ಕಿತ್ತು ಹಾಕಲಾಗುತ್ತಿದೆ. ಪ್ರತಿಭಟಿಸುವ, ಸಂಘ ಕಟ್ಟಿಕೊಳ್ಳುವ ಅವಕಾಶವನ್ನೆ ನಿರಾಕರಿಸಲಾಗುತ್ತಿದೆ. ಎಚ್ಚರಗೊಳ್ಳಿ ದುಡಿಯುವ ಜನಗಳೆ, ಶ್ರಮಿಕರೆ... ಮೇ ದಿನ ನಿಮ್ಮ ಹಕ್ಕುಗಳನ್ನು ನೆನಪಿಸುವ ದಿನ. ಚಿಕಾಗೋ ನಗರದ ಬೀದಿಯಲ್ಲಿ 1886 ರಲ್ಲಿ ಹರಿದ ಕಾರ್ಮಿಕರ ರಕ್ತದ ನೆನಪಿನ ದಿನ. ಬಂಡವಾಳಶಾಹಿ ಪಿತೂರಿಯಿಂದ ಗಲ್ಲು ಗಂಭದಲ್ಲಿ ನೇತಾಡಿದ ಹುತಾತ್ಮ ಕಾರ್ಮಿಕ ನೇತಾರರ ತ್ಯಾಗ ಬಲಿದಾನದ ನೆನಪಿನ ದಿನ.

ಗೊತ್ತಿರಲಿ ಕಾರ್ಮಿಕ ಬಂಧುಗಳೆ, ಭಾರತದ ಮೋದಿ ಸರಕಾರ ಕಾರ್ಮಿಕರ ಹಕ್ಕುಗಳ ಪಾಲಿಗೆ ಅತಿ ಅಪಾಯಕಾರಿ ಸರಕಾರ.

ಸರ್ವ ದುಡಿಯುವ ಜನತೆಗೆ ಮೇ ದಿನದ ಶುಭಾಶಯಗಳು

ಮುನೀರ್ ಕಾಟಿಪಳ್ಳ

ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ..ನೀವು ಕಳೆದು ಕೊಳ್ಳಲು ಏನೂ ಇಲ್ಲ..ದಾಸ್ಯದ ಸಂಕೋಲೆಗಳ ಹೊರತುಪಡಿಸಿ..ಆದರೆ ಗಳಿಸಿಕೊಳ್ಳಲು ನಿಮ್ಮ ಮುಂದೆ ಇಡ...
30/04/2026

ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ..
ನೀವು ಕಳೆದು ಕೊಳ್ಳಲು ಏನೂ ಇಲ್ಲ..
ದಾಸ್ಯದ ಸಂಕೋಲೆಗಳ ಹೊರತುಪಡಿಸಿ..
ಆದರೆ ಗಳಿಸಿಕೊಳ್ಳಲು ನಿಮ್ಮ ಮುಂದೆ ಇಡೀ ಜಗತ್ತೇ ಇದೆ..

ಮೇ 1, 2026
ಅಂತರಾಷ್ಟ್ರೀಯ ಕಾರ್ಮಿಕ ದಿನ

CITU ಉಳ್ಳಾಲ ತಾಲ್ಲೂಕು ಸಮಿತಿ

ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ..ಹಿರಿಯರ ತ್ಯಾಗ ಸ್ಮರಿಸೋಣ,ನಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತೋಣ..8 ಗಂಟೆ ಕೆಲಸದ ಹಕ್ಕು ಮತ್ತು ಕನಿಷ್ಠ ಕೂಲ...
30/04/2026

ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ..
ಹಿರಿಯರ ತ್ಯಾಗ ಸ್ಮರಿಸೋಣ,ನಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತೋಣ..
8 ಗಂಟೆ ಕೆಲಸದ ಹಕ್ಕು ಮತ್ತು ಕನಿಷ್ಠ ಕೂಲಿ ರಕ್ಷಣೆಗಾಗಿ ಒಂದಾಗೋಣ.

ಮೇ 1, 2026
ಅಂತರಾಷ್ಟ್ರೀಯ ಕಾರ್ಮಿಕ ದಿನ
ಅಂಬೇಡ್ಕರ್ ಭವನ‌, ಬೆಳ್ತಂಗಡಿ
ಬೆಳಿಗ್ಗೆ ‌10:00 ಗಂಟೆಗೆ

CITU ಬೆಳ್ತಂಗಡಿ

ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ..ನೀವು ಕಳೆದು ಕೊಳ್ಳಲು ಏನೂ ಇಲ್ಲ..ದಾಸ್ಯದ ಸಂಕೋಲೆಗಳ ಹೊರತುಪಡಿಸಿ..ಆದರೆ ಗಳಿಸಿಕೊಳ್ಳಲು ನಿಮ್ಮ ಮುಂದೆ ಇಡ...
30/04/2026

ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ..
ನೀವು ಕಳೆದು ಕೊಳ್ಳಲು ಏನೂ ಇಲ್ಲ..
ದಾಸ್ಯದ ಸಂಕೋಲೆಗಳ ಹೊರತುಪಡಿಸಿ..
ಆದರೆ ಗಳಿಸಿಕೊಳ್ಳಲು ನಿಮ್ಮ ಮುಂದೆ ಇಡೀ ಜಗತ್ತೇ ಇದೆ..

ಮೇ 1, 2026
ಅಂತರಾಷ್ಟ್ರೀಯ ಕಾರ್ಮಿಕ ದಿನ

ಮೇ ದಿನ ಆಚರಣಾ ಸಮಿತಿ,ಮಂಗಳೂರು

ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ..ಮೇ 1, 2026ಅಂತರಾಷ್ಟ್ರೀಯ ಕಾರ್ಮಿಕ ದಿನCITU ಮೇ ದಿನ ಆಚರಣಾ ಸಮಿತಿ.CITU ಕಚೇರಿ,ಮೂಡಬಿದ್ರೆ
30/04/2026

ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ..
ಮೇ 1, 2026
ಅಂತರಾಷ್ಟ್ರೀಯ ಕಾರ್ಮಿಕ ದಿನ

CITU ಮೇ ದಿನ ಆಚರಣಾ ಸಮಿತಿ.
CITU ಕಚೇರಿ,ಮೂಡಬಿದ್ರೆ

Address

AKG BHAVAN BOLARA
Mangalore

Website

Alerts

Be the first to know and let us send you an email when CITU Dakshina Kannada posts news and promotions. Your email address will not be used for any other purpose, and you can unsubscribe at any time.

Share

Category