Gurupura Bunts Mathra Sangha

Gurupura Bunts Mathra Sangha ಗುರುಪುರ ಬಂಟರ ಮಾತೃ ಸಂಘ (ರಿ.) Organization of Bunt Community.

ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ ಯಶಸ್ವಿಯಾಗಿ ಜರಗಿದ್ದು ಇದರ ಅಭಿನಂದನಾ ಸಭೆಯು ಇಂದು ನಡೆಯಿತು.
09/08/2026

ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ ಯಶಸ್ವಿಯಾಗಿ ಜರಗಿದ್ದು ಇದರ ಅಭಿನಂದನಾ ಸಭೆಯು ಇಂದು ನಡೆಯಿತು.

02/08/2026

ಬಂಟರ ಸಂಘ (ರಿ.) ಬಜಪೆ ವಲಯದ ವತಿಯಿಂದ ನಡೆಯುವ ಬಜ್ಪೆ ಬಂಟೆರ್ನ ಕೆಸರ ಐಸಿರ ಕಾರ್ಯಕ್ರಮದಲ್ಲಿ ನಮ್ಮ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಇವರು ಭಾಗಿಯಾದರು.

ಬಂಟರ ಸಂಘ ಜಪ್ಪು ಇದರ ಸಾಂಸ್ಕೃತಿಕ ಕಾರ್ಯಕ್ರಮ, ವಿಧ್ಯಾರ್ಥಿ ವೇತನ ವಿತರಣೆ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ನಮ್ಮ ಸಂಘದ ಕೋಶಾಧಿಕಾರಿ ಸತ...
19/07/2026

ಬಂಟರ ಸಂಘ ಜಪ್ಪು ಇದರ ಸಾಂಸ್ಕೃತಿಕ ಕಾರ್ಯಕ್ರಮ, ವಿಧ್ಯಾರ್ಥಿ ವೇತನ ವಿತರಣೆ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ನಮ್ಮ ಸಂಘದ ಕೋಶಾಧಿಕಾರಿ ಸತ್ಯಾನಂದ ಶೆಟ್ಟಿ ಅತಿಥಿಯಾಗಿ ಹಾಗೂ ಸಂಘದ ಮಹಿಳಾ ವಿಭಾಗದ ಅಧ್ಯಕ್ಷರಾದ ಇಂದಿರಾಕ್ಷಿ ಶೆಟ್ಟಿ, ಹರೀಶ್ ಶೆಟ್ಟಿ, ನಯನ ಶೆಟ್ಟಿ ಇತರ ಸದಸ್ಯರು ಭಾಗವಹಿಸಿದರು.

ಬೆಂಗಳೂರು ಬಂಟರ ಸಂಘದ ವಿದ್ಯಾನಿಕೇತನ 11 ವಿಧ್ಯಾರ್ಥಿನಿ ನಿಲಯ ಹಾಗೂ ಭೋಜನ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ನಮ್ಮ ಸಂಘದ ಅಧ್ಯಕ್ಷರಾದ ಸಂತೋಷ್ ಶೆ...
19/07/2026

ಬೆಂಗಳೂರು ಬಂಟರ ಸಂಘದ ವಿದ್ಯಾನಿಕೇತನ 11 ವಿಧ್ಯಾರ್ಥಿನಿ ನಿಲಯ ಹಾಗೂ ಭೋಜನ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ನಮ್ಮ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಅವರಿಗೆ ಅಭಿನಂದಿಸಲಾಯಿತು. ಸಮಾರಂಭದಲ್ಲಿ ನಮ್ಮ ಸಂಘದ ಕಾರ್ಯದರ್ಶಿ ಜಯರಾಮ್ ರೈ, ಸುದರ್ಶನ್ ಶೆಟ್ಟಿ ಹಾಗೂ ಉಮಾಶಂಕರ್ ಸುಲಾಯ ಭಾಗವಹಿಸಿದರು.

ನಮ್ಮ 13ನೇ ವಾರ್ಷಿಕ ಸಮಾವೇಶ ದಿನದ ಸಭಾ ಕಾರ್ಯಕ್ರಮಗಳು..
15/07/2026

ನಮ್ಮ 13ನೇ ವಾರ್ಷಿಕ ಸಮಾವೇಶ ದಿನದ ಸಭಾ ಕಾರ್ಯಕ್ರಮಗಳು..

13ನೇ ವರ್ಷದ ವಾರ್ಷಿಕ ಸಮಾವೇಶದ ನೃತ್ಯ ಸಂಗಮ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಬಂಟರ ಸಂಘಗಳ ತಂಡಗಳು.
15/07/2026

13ನೇ ವರ್ಷದ ವಾರ್ಷಿಕ ಸಮಾವೇಶದ ನೃತ್ಯ ಸಂಗಮ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಬಂಟರ ಸಂಘಗಳ ತಂಡಗಳು.

14/07/2026

ನಮ್ಮ ಗುರುಪುರ ಬಂಟರ ಮಾತೃ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ನಮ್ಮ ವಾರ್ಷಿಕ ಸಮಾವೇಶದ ಸಭಾ ವೇದಿಕೆಯಲ್ಲಿ "ಜನಸೇವೆಯೇ ಜನಾರ್ಧನ ಸೇವೆ" ಎಂಬ ನಾಣ್ಣುಡಿಯೊಂದಿಗೆ ಹೃದಯಸ್ಪರ್ಶಿಯಾಗಿ ವರ್ಣಿಸಿ, ಸಂಘದ ಸಮಾಜಮುಖಿ ಸೇವೆಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದ ನಮ್ಮ ಸಂಘದ ಹಿತೈಷಿಗಳು ಹಾಗೂ ಹಿರಿಯರಾದ ಶ್ರೀ ಅಶೋಕ್ ಶೆಟ್ಟಿ ಮುಂಬೈ ❤️

14/07/2026

ನಮ್ಮ ಗುರುಪುರ ಬಂಟರ ಮಾತೃ ಸಂಘದ ಜೊತೆಗೆ ಸದಾ ಇದ್ದೇನೆ ಎನ್ನುವ ವಿಶ್ವಾಸದ ಮಾತುಗಳ ಜೊತೆಗೆ, ವಾರ್ಷಿಕ ಸಮಾವೇಶ ಹಾಗೂ ಸಂಘದ ಕಾರ್ಯವೈಖರಿಯ ಬಗ್ಗೆ ಡಾ. ಕೆ. ಪ್ರಕಾಶ್ ಶೆಟ್ಟಿ ಅವರಿಂದ ನಮ್ಮ 13 ನೇ ವರ್ಷದ ವಾರ್ಷಿಕ ಸಮಾವೇಶದ ಸಭಾ ವೇದಿಕೆಯಲ್ಲಿ ಮನದಾಳದ ಮೆಚ್ಚುಗೆಯ ಮಾತುಗಳು.. ❤️

Thank you sir, for your heartfelt words and appreciation. Your encouragement strengthens our resolve to continue serving and uplifting the weaker sections of our community. We truly value your support. Let's work together!

Address

Kukkudakatte, Gurupura
Mangalore
574145

Alerts

Be the first to know and let us send you an email when Gurupura Bunts Mathra Sangha posts news and promotions. Your email address will not be used for any other purpose, and you can unsubscribe at any time.

Shortcuts

Share