Tulunada Porlu Charitable Trust

Tulunada Porlu Charitable Trust Contact information, map and directions, contact form, opening hours, services, ratings, photos, videos and announcements from Tulunada Porlu Charitable Trust, Charitable organisation, Badaga Yedapadav, Mijar, Mangalore.

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್' (ರಿ) ಮಿಜಾರು ದ.ಕ ಕರ್ನಾಟಕ**72ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ**ಸರಿಪಲ್ಲ ನಿವಾಸಿ ಶಶಿಕಲಾ ಇವರು ಕ...
19/05/2026

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್' (ರಿ) ಮಿಜಾರು ದ.ಕ ಕರ್ನಾಟಕ*

*72ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ*

*ಸರಿಪಲ್ಲ ನಿವಾಸಿ ಶಶಿಕಲಾ ಇವರು ಕೆಲವು ತಿಂಗಳಿನಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು ಇವರು ಇದುವರೆಗೆ ಸಾಲ ಮಾಡಿ ಆಸ್ಪತ್ರೆಯ ಬಿಲ್ಲನ್ನು ಪಾವತಿಸಿರುತ್ತಾರೆ.ಇನ್ನು ಮುಂದೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದು ಹೆಚ್ಚಿನ ಮೊತ್ತದ ಹಣ ಬೇಕಾಗಿದೆ. ದೊಡ್ಡ ಮೊತ್ತದ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ಮನವಿ ನೀಡಿದ್ದಾರೆ. ಇವರ ಮನವಿಗೆ ಸ್ಪಂದಿಸಿ ಸಹಾಯಧನದ ಚೆಕ್ ಹಸ್ತಾಂತರ ಮಾಡುವುದಾಗಿ ನಿರ್ಧಾರಿಸಲಾಗಿದೆ.*

*ಸ್ಥಳ :- ಶ್ರೀ ರಾಮ ಮಂದಿರ ಎಡಪದವು*
*ದಿನಾಂಕ:- 24/05/2026*
*ಸಮಯ:- ಬೆಳಿಗ್ಗೆ 10.00ಕ್ಕೆ*
*ವಿ.ಸೂ :- ಎಲ್ಲರೂ ಕ್ಲಪ್ತ ಸಮಯದಲ್ಲಿ ಹಾಜರಿರತಕ್ಕದು*

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರು - ಕಾರ್ಯವಿಭಾಗ*

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್' (ರಿ) ಮಿಜಾರು ದ.ಕ ಕರ್ನಾಟಕ**71ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ**ಶಿವನಗರ ಮೂಡುಶೆಡ್ಡೆ ನಿವಾಸಿಯಾದ ...
26/04/2026

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್' (ರಿ) ಮಿಜಾರು ದ.ಕ ಕರ್ನಾಟಕ*

*71ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ*

*ಶಿವನಗರ ಮೂಡುಶೆಡ್ಡೆ ನಿವಾಸಿಯಾದ ಇಂದಿರಾ ರೈ 43 ವರ್ಷ ತನ್ನ ಎರಡು ಕಿಡ್ನಿ ಕಳೆದುಕೊಂಡು ಸಂಕಷ್ಟದಲ್ಲಿದ್ದು, ಇವರ ಗಂಡನನ್ನು ಮೊದಲೇ ಕಳೆದುಕೊಂಡಿದ್ದಾರೆ ಇವರನ್ನು ನೋಡಿಕೊಳ್ಳುತ್ತಿದ್ದ ತಾಯಿ ಕೂಡ ಕಳೆದ ತಿಂಗಳು ನಿಧನರಾದರು. ವೈದ್ಯರು ತನ್ನ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಲು ಶಸ್ತ್ರಚಿಕಿತ್ಸೆಗೆ ಸುಮಾರು 10ಲಕ್ಷ ಮೊತ್ತದ ಹಣದ ಅವಶ್ಯಕತೆ ಇದೆ ಎಂದು ತಿಳಿಸಿದ್ದು .ಬಡ ಕುಟುಂಬವಾಗಿರುವುದರಿಂದ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ಮನವಿ ನೀಡಿದ್ದರು. ಇವರ ಮನವಿಗೆ ಸ್ಪಂದಿಸಿ ಎಡಪದವು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗಂಗಾಧರ್ ಪೂಜಾರಿ ಇವರ ಹಸ್ತದಲ್ಲಿ 15000 ರೂಪಾಯಿಯ ಚೆಕ್ ನ್ನು ಶ್ರೀ ರಾಮ ಮಂದಿರ ಎಡಪದವು ಇಲ್ಲಿ ಹಸ್ತಾಂತರ ಮಾಡಲಾಯಿತು ಈ ಸಂದರ್ಭದಲ್ಲಿ ತಂಡದ ಸಂಸ್ಥಾಪಕರಾದ ನವೀನ್ ಪಿ ಮಿಜಾರ್ ಅಧ್ಯಕ್ಷ ಸಂದೀಪ್ ಮಿಜಾರ್ ಕಾರ್ಯದರ್ಶಿ ದಯಾನಂದ ಉರ್ಕಿ ಉಪಸ್ಥಿತರಿದ್ದರು
ಪ್ರತ್ಯಕ್ಷ ಆಗು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು
*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರು - ಕಾರ್ಯವಿಭಾಗ*

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್' (ರಿ) ಮಿಜಾರು ದ.ಕ ಕರ್ನಾಟಕ**71ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ**ಶಿವನಗರ ಮೂಡುಶೆಡ್ಡೆ ನಿವಾಸಿಯಾದ ...
22/04/2026

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್' (ರಿ) ಮಿಜಾರು ದ.ಕ ಕರ್ನಾಟಕ*

*71ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ*

*ಶಿವನಗರ ಮೂಡುಶೆಡ್ಡೆ ನಿವಾಸಿಯಾದ ಇಂದಿರಾ ರೈ 43 ವರ್ಷ ತನ್ನ ಎರಡು ಕಿಡ್ನಿ ಕಳೆದುಕೊಂಡು ಸಂಕಷ್ಟದಲ್ಲಿದ್ದು, ಇವರ ಗಂಡನನ್ನು ಮೊದಲೇ ಕಳೆದುಕೊಂಡಿದ್ದಾರೆ ಇವರನ್ನು ನೋಡಿಕೊಳ್ಳುತ್ತಿದ್ದ ತಾಯಿ ಕೂಡ ಕಳೆದ ತಿಂಗಳು ನಿಧನರಾದರು. ವೈದ್ಯರು ತನ್ನ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಲು ಶಸ್ತ್ರಚಿಕಿತ್ಸೆಗೆ ಸುಮಾರು 10ಲಕ್ಷ ಮೊತ್ತದ ಹಣದ ಅವಶ್ಯಕತೆ ಇದೆ ಎಂದು ತಿಳಿಸಿದ್ದು .ಬಡ ಕುಟುಂಬವಾಗಿರುವುದರಿಂದ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ಮನವಿ ನೀಡಿದ್ದರು. ಇವರ ಮನವಿಗೆ ಸ್ಪಂದಿಸಿ ಸಹಾಯಧನದ ಚೆಕ್ ಹಸ್ತಾಂತರ ಮಾಡುವುದಾಗಿ ನಿರ್ಧಾರಿಸಲಾಗಿದೆ.*

*ಸ್ಥಳ :- ಶ್ರೀ ರಾಮ ಮಂದಿರ ಎಡಪದವು*
*ದಿನಾಂಕ:- 26/04/2026*
*ಸಮಯ:- ಬೆಳಿಗ್ಗೆ 10.00ಕ್ಕೆ*
*ವಿ.ಸೂ :- ಎಲ್ಲರೂ ಕ್ಲಪ್ತ ಸಮಯದಲ್ಲಿ ಹಾಜರಿರತಕ್ಕದು*

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರು - ಕಾರ್ಯವಿಭಾಗ*

*http://www.facebook.com/Tulunada.Porlu.Charitable.Trust(R)**ದೈವ ದೇವರ ಆಶೀರ್ವಾದ ಹಾಗೂ ನಿಮ್ಮೆಲ್ಲರ ಸಹಾಯ ಸಹಕಾರದೊಂದಿಗೆ* *'ತುಳು...
01/04/2026

*http://www.facebook.com/Tulunada.Porlu.Charitable.Trust(R)*

*ದೈವ ದೇವರ ಆಶೀರ್ವಾದ ಹಾಗೂ ನಿಮ್ಮೆಲ್ಲರ ಸಹಾಯ ಸಹಕಾರದೊಂದಿಗೆ* *'ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್'(ರಿ)ಮಿಜಾರು ದ.ಕ ಕರ್ನಾಟಕ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನಿಸ್ವಾರ್ಥ ಸೇವೆ ಒಂದೇ ನಮ್ಮ ಧ್ಯೇಯ ವಾಕ್ಯ ದೊಂದಿಗೆ ಸಮಾಜಕ್ಕೆ ಸೇವೆಯನ್ನು ಮಾಡಬೇಕೆಂಬ ಉದ್ದೇಶದೊಂದಿಗೆ ಇದೀಗ ನಿಮ್ಮ ಸಹಾಯವನ್ನು ಅಪೇಕ್ಷಿಸುತ್ತ ಈ ಕೆಳಗಿನ ವಿಷಯವನ್ನು ವ್ಯಕ್ತಪಡಿಸುತ್ತಿದ್ದೇವೆ..*

*71ನೇ ಮಾಸಿಕ ಸೇವಾ ಯೋಜನೆ*

*ಶಿವನಗರ ಮೂಡುಶೆಡ್ಡೆ ನಿವಾಸಿಯಾದ ಇಂದಿರಾ ರೈ 43 ವರ್ಷ ತನ್ನ ಎರಡು ಕಿಡ್ನಿ ಕಳೆದುಕೊಂಡು ಸಂಕಷ್ಟದಲ್ಲಿದ್ದು, ಇವರ ಗಂಡನನ್ನು ಮೊದಲೇ ಕಳೆದುಕೊಂಡಿದ್ದಾರೆ ಇವರನ್ನು ನೋಡಿಕೊಳ್ಳುತ್ತಿದ್ದ ತಾಯಿ ಕೂಡ ಕಳೆದ ತಿಂಗಳು ನಿಧನರಾದರು. ವೈದ್ಯರು ತನ್ನ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಲು ಶಸ್ತ್ರಚಿಕಿತ್ಸೆಗೆ ಸುಮಾರು 10ಲಕ್ಷ ಮೊತ್ತದ ಹಣದ ಅವಶ್ಯಕತೆ ಇದೆ ಎಂದು ತಿಳಿಸಿದ್ದು .ಬಡ ಕುಟುಂಬವಾಗಿರುವುದರಿಂದ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.ಅವರ ಮನವಿಗೆ ಸ್ಪಂದಿಸಿ ಈ ತಿಂಗಳ ಸೇವಾ ಯೋಜನೆ ಆದ್ದರಿಂದ ಎಲ್ಲರಲ್ಲಿಯೂ ಸಹಾಯ ಮಾಡಿ ಎಂದು ಕೇಳಿ ಕೊಳ್ಳುತ್ತಿದ್ದೇವೆ.*

*ಬ್ಯಾಂಕ್ ಖಾತೆ ಮಾಹಿತಿ* :-
*Name:TULUNADAPORLU CHARITABLE TRUST*
*Bank:-Canara bank*
*Branch:-Thenka Yedapadavu*
*Account number:- 110100714170*
*IFSC Code:- CNRB0000657*
*MICR code:-575015045*
*SWIFT code:-CNRBINBBBFD*
*Google pay :- 9731949296*
*UPI CODE :- 7892611038@cnrb*

*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-*

*ನವೀನ್ ಪಿ ಮಿಜಾರು :- 9880956086*
*ಚಂದ್ರಹಾಸ ಸರಪಾಡಿ :- 8217041162*
*ದಯಾನಂದ :- 6361447789*
*ಸಂತೋಷ್ ಪೂಜಾರಿ ಹೊಕ್ಕಾಡಿಗೋಳಿ :- 8105632717*
*Email :-* *[email protected]*
*Http://www.facebook.com/Tulunada.Porlu.Charitable.Trust(R)*

*ವೀರಕೇಸರಿ ತರುಣ ವೃಂದ (ರಿ.) ಮತ್ತು ಮಾತೃ ಬಳಗ  ಲಿಂಗಪ್ಪಯ್ಯಕಾಡು ಇವರ 6ನೇ ವರ್ಷದ ಸತ್ಯನಾರಾಯಣ ಪೂಜೆಯ ಹಾಗೂ 16ನೇ ವರ್ಷದ ಯುಗಾದಿ  ಹಬ್ಬದ ಆಚ...
30/03/2026

*ವೀರಕೇಸರಿ ತರುಣ ವೃಂದ (ರಿ.) ಮತ್ತು ಮಾತೃ ಬಳಗ ಲಿಂಗಪ್ಪಯ್ಯಕಾಡು ಇವರ 6ನೇ ವರ್ಷದ ಸತ್ಯನಾರಾಯಣ ಪೂಜೆಯ ಹಾಗೂ 16ನೇ ವರ್ಷದ ಯುಗಾದಿ ಹಬ್ಬದ ಆಚರಣೆಯ ಕಾರ್ಯಕ್ರಮದಲ್ಲಿ ನಮ್ಮ ತಂಡದ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಿದರು ನಮ್ಮ ತಂಡವನ್ನು ಗುರುತಿಸಿ ಗೌರವಿಸಿದ ವೀರಕೇಸರಿ ತರುಣ ವೃಂದ (ರಿ) ಮತ್ತು ಮಾತೃ ಬಳಗ ಲಿಂಗಪ್ಪಯ್ಯಕಾಡು ಇವರಿಗೆ ನಮ್ಮ ತಂಡದ ಪರವಾಗಿ ತುಂಬು ಹೃದಯದ ಧನ್ಯವಾದಗಳು.
ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್(ರಿ)ಮಿಜಾರ್ ದ.ಕ ಕರ್ನಾಟಕ
ಕಾರ್ಯ ವಿಭಾಗ*

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್' (ರಿ) ಮಿಜಾರು ದ.ಕ ಕರ್ನಾಟಕ**70ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ * ಮೂಡುಬಿದಿರೆ ತಾಲೂಕಿನ ಪಡುಮಾರ್ನ...
29/03/2026

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್' (ರಿ) ಮಿಜಾರು ದ.ಕ ಕರ್ನಾಟಕ*

*70ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ *

ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಪೊಯ್ಯದಪಲ್ಕೆ ನಿವಾಸಿ ಬಬಿತಾ ಅವರ ಮಗ ಋತ್ವಿಕ್ ಇವರು ಅಪೆಂಡಿಕ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಮುಂದಿನ ತುರ್ತು ಸರ್ಜರಿಗೆ ತುಂಬಾ ಹಣದ ಅವಶ್ಯಕತೆ ಇದೆ ಇವರು ಮಗಳು ಕೂಡ ಬ್ರೈನ್ ಸಮಸ್ಯೆಯಿಂದ ಬಳಲುತ್ತಿದ್ದು ಇಬ್ಬರು ಮಕ್ಕಳು ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದು ತಂದೆ ಕೂಡ ಇವರನ್ನು ಬಿಟ್ಟಿದ್ದು ಕುಟುಂಬ ಆದಾಯದ ಮೂಲ ಇಲ್ಲವಾಗಿದೆ.ಅಷ್ಟೇ ಅಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕು ಹಣದ ಅವಶ್ಯಕತೆ ಇದೆ.ಬಡ ಕುಟುಂಬವಾಗಿರುವುದರಿಂದ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ನಮ್ಮ ಸಂಸ್ಥೆಗೆ ಮನವಿ ನೀಡಿದ್ದರು. ಇವರ ಮನವಿಗೆ ಸ್ಪಂದಿಸಿ15000ರೂಪಾಯಿ ಸಹಾಯಧನದ ಚೆಕ್ ನ್ನು ಆರ್ಯವರ್ಧನ್ ಭಟ್ ಇವರ ಹಸ್ತದಲ್ಲಿ ಆದಿಶಕ್ತಿ (ಮಾರಿಗುಡಿ) ದೇವಸ್ಥಾನ ಮೂಡಬಿದ್ರಿ ಇಲ್ಲಿ ಹಸ್ತಾಂದಿಂದ ಹಸ್ತಾಂತರ ಮಾಡಲಾಯಿತು ಈ ಸಂದರ್ಭದಲ್ಲಿ ತಂಡದ ಅಧ್ಯಕ್ಷ ರಾದ ಸಂದೀಪ್ ಮಿಜಾರ್ ಕಾರ್ಯದರ್ಶಿ ದಯಾನಂದ ಮಿಜಾರ್ ಉಪಸ್ಥಿತರಿದ್ದರು
ಪ್ರತ್ಯಕ್ಷ ಆಗು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರು - ಕಾರ್ಯವಿಭಾಗ

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್' (ರಿ) ಮಿಜಾರು ದ.ಕ ಕರ್ನಾಟಕ**70ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ * ಮೂಡುಬಿದಿರೆ ತಾಲೂಕಿನ ಪಡುಮಾರ್ನ...
25/03/2026

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್' (ರಿ) ಮಿಜಾರು ದ.ಕ ಕರ್ನಾಟಕ*

*70ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ *

ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಪೊಯ್ಯದಪಲ್ಕೆ ನಿವಾಸಿ ಬಬಿತಾ ಅವರ ಮಗ ಋತ್ವಿಕ್ ಇವರು ಅಪೆಂಡಿಕ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಮುಂದಿನ ತುರ್ತು ಸರ್ಜರಿಗೆ ತುಂಬಾ ಹಣದ ಅವಶ್ಯಕತೆ ಇದೆ ಇವರು ಮಗಳು ಕೂಡ ಬ್ರೈನ್ ಸಮಸ್ಯೆಯಿಂದ ಬಳಲುತ್ತಿದ್ದು ಇಬ್ಬರು ಮಕ್ಕಳು ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದು ತಂದೆ ಕೂಡ ಇವರನ್ನು ಬಿಟ್ಟಿದ್ದು ಕುಟುಂಬ ಆದಾಯದ ಮೂಲ ಇಲ್ಲವಾಗಿದೆ.ಅಷ್ಟೇ ಅಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕು ಹಣದ ಅವಶ್ಯಕತೆ ಇದೆ.ಬಡ ಕುಟುಂಬವಾಗಿರುವುದರಿಂದ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ನಮ್ಮ ಸಂಸ್ಥೆಗೆ ಮನವಿ ನೀಡಿದ್ದರು. ಇವರ ಮನವಿಗೆ ಸ್ಪಂದಿಸಿ ಸಹಾಯಧನದ ಚೆಕ್ ಹಸ್ತಾಂತರ ಮಾಡುವುದಾಗಿ ನಿರ್ಧಾರಿಸಲಾಗಿದೆ.

ಸ್ಥಳ :- ಶ್ರೀ ಆದಿಶಕ್ತಿ (ಮಾರಿಗುಡಿ) ದೇವಸ್ಥಾನ ಮೂಡಬಿದಿರೆ
ದಿನಾಂಕ:- 29/03/2026
ಸಮಯ:- ಬೆಳಿಗ್ಗೆ 10.00ಕ್ಕೆ
ವಿ.ಸೂ :- ಎಲ್ಲರೂ ಕ್ಲಪ್ತ ಸಮಯದಲ್ಲಿ ಹಾಜರಿರತಕ್ಕದು
ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರು - ಕಾರ್ಯವಿಭಾಗ

http://www.facebook.com/Tulunada.Porlu.Charitable.Trust(R)ದೈವ ದೇವರ ಆಶೀರ್ವಾದ ಹಾಗೂ ನಿಮ್ಮೆಲ್ಲರ ಸಹಾಯ ಸಹಕಾರದೊಂದಿಗೆ *'ತುಳುನಾಡ ...
01/03/2026

http://www.facebook.com/Tulunada.Porlu.Charitable.Trust(R)

ದೈವ ದೇವರ ಆಶೀರ್ವಾದ ಹಾಗೂ ನಿಮ್ಮೆಲ್ಲರ ಸಹಾಯ ಸಹಕಾರದೊಂದಿಗೆ *'ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್'(ರಿ)ಮಿಜಾರು ದ.ಕ ಕರ್ನಾಟಕ* ಎಂಬ ಸಂಸ್ಥೆಯನ್ನು ಸ್ಥಾಪಿಸಿ *ನಿಸ್ವಾರ್ಥ ಸೇವೆ ಒಂದೇ ನಮ್ಮ ಧ್ಯೇಯ ವಾಕ್ಯ* ದೊಂದಿಗೆ ಸಮಾಜಕ್ಕೆ ಸೇವೆಯನ್ನು ಮಾಡಬೇಕೆಂಬ ಉದ್ದೇಶದೊಂದಿಗೆ ಇದೀಗ ನಿಮ್ಮ ಸಹಾಯವನ್ನು ಅಪೇಕ್ಷಿಸುತ್ತ ಈ ಕೆಳಗಿನ ವಿಷಯವನ್ನು ವ್ಯಕ್ತಪಡಿಸುತ್ತಿದ್ದೇವೆ..

*70ನೇ ಮಾಸಿಕ ಸೇವಾ ಯೋಜನೆ*

ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಪೊಯ್ಯದಪಲ್ಕೆ ನಿವಾಸಿ ಬಬಿತಾ ಅವರ ಮಗ ಋತ್ವಿಕ್ ಇವರು ಅಪೆಂಡಿಕ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಮುಂದಿನ ತುರ್ತು ಸರ್ಜರಿಗೆ ತುಂಬಾ ಹಣದ ಅವಶ್ಯಕತೆ ಇದೆ ಇವರು ಮಗಳು ಕೂಡ ಬ್ರೈನ್ ಸಮಸ್ಯೆಯಿಂದ ಬಳಲುತ್ತಿದ್ದು ಇಬ್ಬರು ಮಕ್ಕಳು ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದು ತಂದೆ ಕೂಡ ಇವರನ್ನು ಬಿಟ್ಟಿದ್ದು ಕುಟುಂಬ ಆದಾಯದ ಮೂಲ ಇಲ್ಲವಾಗಿದೆ.ಅಷ್ಟೇ ಅಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕು ಹಣದ ಅವಶ್ಯಕತೆ ಇದೆ.ಬಡ ಕುಟುಂಬವಾಗಿರುವುದರಿಂದ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.ಅವರ ಮನವಿಗೆ ಸ್ಪಂದಿಸಿ ಈ ತಿಂಗಳ ಸೇವಾ ಯೋಜನೆ ಆದ್ದರಿಂದ ಎಲ್ಲರಲ್ಲಿಯೂ ಸಹಾಯ ಮಾಡಿ ಎಂದು ಕೇಳಿ ಕೊಳ್ಳುತ್ತಿದ್ದೇವೆ.

*ಬ್ಯಾಂಕ್ ಖಾತೆ ಮಾಹಿತಿ* :-
Name:TULUNADAPORLU CHARITABLE TRUST
Bank:-Canara bank
Branch:-Thenka Yedapadavu
Account number:- 110100714170
IFSC Code:- CNRB0000657
MICR code:-575015045
SWIFT code:-CNRBINBBBFD
Google pay :- 9731949296
UPI CODE :- 7892611038@cnrb

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-

ನವೀನ್ ಪಿ ಮಿಜಾರು :- 9880956086
ಚಂದ್ರಹಾಸ ಸರಪಾಡಿ :- 8217041162
ದಯಾನಂದ :- 6361447789
ಸಂತೋಷ್ ಪೂಜಾರಿ ಹೊಕ್ಕಾಡಿಗೋಳಿ :- 8105632717
Email :- [email protected]
Http://www.facebook.com/Tulunada.Porlu.Charitable.Trust(R)

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.) ಮಿಜಾರು ದ.ಕ ಕರ್ನಾಟಕ**69 ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ*ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಕ...
18/02/2026

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.) ಮಿಜಾರು ದ.ಕ ಕರ್ನಾಟಕ*

*69 ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ*

ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಕರ್ಪೆ ನಿವಾಸಿಯಾಗಿರುವ ಸಂತೋಷ್ ಪೂಜಾರಿ ಇವರ 4 ವರ್ಷದ ಮಗ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು,ಇದುವರೆಗೆ ಸುಮಾರು 10 ಲಕ್ಷ ಖರ್ಚಾಗಿದ್ದು ಮುಂದಿನ ಚಿಕಿತ್ಸೆಗೆ 10 ರಿಂದ 15 ಲಕ್ಷಕ್ಕಿಂತಲೂ ಹೆಚ್ಚು ಬೇಕಾಗಬಹುದು ಎಂದು ಕೆ ಎಂ ಸಿ ಅತ್ತವರ ಇಲ್ಲಿನ ವೈದ್ಯರು ತಿಳಿಸಿದ್ದು, ನಮಗೆ ದಿಕ್ಕೆ ತೋಚದಂತಾಗಿದೆ.ಆದ್ದರಿಂದ ಇವರು ಸಹಾಯ ಮಾಡಿ ಎಂದು ನಮ್ಮ ಸಂಸ್ಥೆಗೆ ಮನವಿ ನೀಡಿದ್ದರು. ಇವರ ಮನವಿಗೆ ಸ್ಪಂದಿಸಿ ಸಹಾಯಧನದ ಚೆಕ್ ಹಸ್ತಾಂತರ ಮಾಡುವುದಾಗಿ ನಿರ್ಧಾರಿಸಲಾಗಿದೆ.

*ಸ್ಥಳ :- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇರುವೈಲು*
*ದಿನಾಂಕ :- 22/02/2026*
*ಸಮಯ:-ಬೆಳಿಗ್ಗೆ 10.00ಕ್ಕೆ*

*ವಿ. ಸೂ:- ಎಲ್ಲರೂ ಕ್ಲಪ್ತ ಸಮಯದಲ್ಲಿ ಹಾಜರಿರತಕ್ಕದು*

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.) ಮಿಜಾರು - ಕಾರ್ಯವಿಭಾಗ*

http://www.facebook.com/Tulunada.Porlu.Charitable.Trust(R)ದೈವ ದೇವರ ಆಶೀರ್ವಾದ ಹಾಗೂ ನಿಮ್ಮೆಲ್ಲರ ಸಹಾಯ ಸಹಕಾರದೊಂದಿಗೆ *'ತುಳುನಾಡ ...
01/02/2026

http://www.facebook.com/Tulunada.Porlu.Charitable.Trust(R)

ದೈವ ದೇವರ ಆಶೀರ್ವಾದ ಹಾಗೂ ನಿಮ್ಮೆಲ್ಲರ ಸಹಾಯ ಸಹಕಾರದೊಂದಿಗೆ *'ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್'(ರಿ)ಮಿಜಾರು ದ.ಕ ಕರ್ನಾಟಕ* ಎಂಬ ಸಂಸ್ಥೆಯನ್ನು ಸ್ಥಾಪಿಸಿ *ನಿಸ್ವಾರ್ಥ ಸೇವೆ ಒಂದೇ ನಮ್ಮ ಧ್ಯೇಯ ವಾಕ್ಯ* ದೊಂದಿಗೆ ಸಮಾಜಕ್ಕೆ ಸೇವೆಯನ್ನು ಮಾಡಬೇಕೆಂಬ ಉದ್ದೇಶದೊಂದಿಗೆ ಇದೀಗ ನಿಮ್ಮ ಸಹಾಯವನ್ನು ಅಪೇಕ್ಷಿಸುತ್ತ ಈ ಕೆಳಗಿನ ವಿಷಯವನ್ನು ವ್ಯಕ್ತಪಡಿಸುತ್ತಿದ್ದೇವೆ..

*69 ನೇ ಮಾಸಿಕ ಸೇವಾ ಯೋಜನೆ*
ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಕರ್ಪೆ ನಿವಾಸಿಯಾಗಿರುವ ಸಂತೋಷ್ ಪೂಜಾರಿ ಇವರ 4 ವರ್ಷದ ಮಗ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು,ಇದುವರೆಗೆ ಸುಮಾರು 10 ಲಕ್ಷ ಖರ್ಚಾಗಿದ್ದು ಮುಂದಿನ ಚಿಕಿತ್ಸೆಗೆ 10 ರಿಂದ 15 ಲಕ್ಷಕ್ಕಿಂತಲೂ ಹೆಚ್ಚು ಬೇಕಾಗಬಹುದು ಎಂದು ಕೆ ಎಂ ಸಿ ಅತ್ತವರ ಇಲ್ಲಿನ ವೈದ್ಯರು ತಿಳಿಸಿದ್ದು, ನಮಗೆ ದಿಕ್ಕೆ ತೋಚದಂತಾಗಿದೆ.ಆದ್ದರಿಂದ ಇವರು ಸಹಾಯ ಮಾಡಿ ಎಂದು ನಮ್ಮ ಸಂಸ್ಥೆಗೆ ಮನವಿ ನೀಡಿದ್ದರು. ಇವರ ಮನವಿಗೆ ಸ್ಪಂದಿಸಿ ಈ ತಿಂಗಳ ಸೇವಾ ಯೋಜನೆ ಆದ್ದರಿಂದ ಎಲ್ಲರಲ್ಲಿಯೂ ಸಹಾಯ ಮಾಡಿ ಎಂದು ಕೇಳಿ ಕೊಳ್ಳುತ್ತಿದ್ದೇವೆ.

*ಬ್ಯಾಂಕ್ ಖಾತೆ ಮಾಹಿತಿ* :-
Name:TULUNADAPORLU CHARITABLE TRUST
Bank:-Canara bank
Branch:-Thenka Yedapadavu
Account number:- 110100714170
IFSC Code:- CNRB0000657
MICR code:-575015045
SWIFT code:-CNRBINBBBFD
Google pay :- 9731949296
UPI CODE :- 7892611038@cnrb

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-

ನವೀನ್ ಪಿ ಮಿಜಾರು :- 9880956086
ಚಂದ್ರಹಾಸ ಸರಪಾಡಿ :- 8217041162
ದಯಾನಂದ :- 6361447789
ಸಂತೋಷ್ ಪೂಜಾರಿ ಹೊಕ್ಕಾಡಿಗೋಳಿ :- 8105632717
Email :- [email protected]
Http://www.facebook.com/Tulunada.Porlu.Charitable.Trust(R)

*'ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್'(ರಿ)ಮಿಜಾರು ದ.ಕ ಕರ್ನಾಟಕ* *67ನೇ ಹಾಗೂ 68ನೇಮಾಸಿಕ ಸೇವಾ ಯೋಜನೆ ಹಸ್ತಾಂತರ*ಮೂಡಬಿದ್ರಿ ತಾಲೂಕಿನ ಮಾ...
25/01/2026

*'ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್'(ರಿ)ಮಿಜಾರು ದ.ಕ ಕರ್ನಾಟಕ*

*67ನೇ ಹಾಗೂ 68ನೇಮಾಸಿಕ ಸೇವಾ ಯೋಜನೆ ಹಸ್ತಾಂತರ*
ಮೂಡಬಿದ್ರಿ ತಾಲೂಕಿನ ಮಾರೂರು ನೆತ್ತೋಡಿ ನಿವಾಸಿಯಾಗಿರುವ ಪ್ರವೀತ ಇವರು ಕಳೆದ 6 ತಿಂಗಳಿನಿಂದ ಗಡ್ಡೆಯ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲವು ವರ್ಷಗಳ ಹಿಂದೆ ಇವರ ಗಂಡ ಮರಣ ಹೊಂದಿದ್ದು, ಇಬ್ಬರು ಚಿಕ್ಕ ಮಕ್ಕಳೊಂದಿಗೆ ತುಂಬಾ ಬಡತನದಿಂದ ಜೀವನ ಸಾಗಿಸುತ್ತಿದ್ದಾರೆ.ಇವರ ಮುಂದಿನ ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಇವರು ಸಹಾಯ ಮಾಡಿ ಎಂದು ನಮ್ಮ ಸಂಸ್ಥೆಗೆ ಮನವಿ ನೀಡಿದ್ದರು. ಇವರ ಮನವಿಗೆ ಸ್ಪಂದಿಸಿ10000 /- ಸಹಾಯಧನದ ಚೆಕ್ಕನ್ನು
ಹಸ್ತಾಂತರ ಮಾಡಲಾಯಿತು ಹಾಗೂ ಕಿಲೆಂಜಾರು ಗ್ರಾಮ ಕಲ್ಲಾಡಿ ಜಾರಿಗೆಕಟ್ಟೆ ನಿವಾಸಿಯಾದ ಜಿನ್ನಪ್ಪ ಸಪಲಿಗ ಇವರು ಸುಮಾರು 6 ತಿಂಗಳಿನಿಂದ ಬಾಯಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮಂಗಳೂರಿನ ಕೆ.ಎಂ.ಸಿ ಅತ್ತಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕಿಮೋಧೆರಪಿ ಹಾಗೂ ರೆಡಿಯೆಶೆನ್ ಪಡೆಯುತ್ತಿದ್ದು ಇದಕ್ಕೆ ಸುಮಾರು 5 ಲಕ್ಷ ತನಕ ಇಲ್ಲಿಯವರೆಗೆ ಪಾವತಿಸಿದ್ದು ಮುಂದಿನ ಚಿಕಿತ್ಸೆಗೆ ಇನ್ನು ಹೆಚ್ಚಿನ ಹಣದ ಅವಶ್ಯಕತೆ ಇದೆಯೆಂದು ವೈದ್ಯರು ತಿಳಿಸಿದ್ದು. ಆದ್ದರಿಂದ ನಮಗೆ ಧನಸಹಾಯದ ಅವಶ್ಯಕತೆಯಿದೆ ಎಂದು ನಮ್ಮ ತಂಡಕ್ಕೆ ಮನವಿ ನೀಡಿದ್ದು ಇವರ ಮನವಿಗೆ ಸ್ಪಂದಿಸಿ 10,000/- ಧನಸಹಾಯ ಚೆಕ್ಕನ್ನು ಪ್ರಧಾನ ಅರ್ಚಕರಾದ ನಾರಾಯಣ ಭಟ್ ಇವರ ಹಸ್ತದಲ್ಲಿ ಹಸ್ತಾಂತರ ಮಾಡಲಾಯಿತು ಈ ಸಂದರ್ಭದಲ್ಲಿ ನಮ್ಮ ತಂಡದ ಕಾರ್ಯದರ್ಶಿ ದಯಾನಂದ ಮಿಜಾರ್ ಸೇವಾ ಮಾಣಿಕ್ಯರಾದ ಸುಮಂತ್ ಸುವರ್ಣ ಬಡಗ ಮಿಜಾರ್ ಲೋಕೇಶ್ ಪೂಜಾರಿ ಇರುವೈಲ್ ಉಪಸ್ಥಿತರಿದ್ದರು.

*ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು*

*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರ್ -ಕಾರ್ಯ ವಿಭಾಗ*

Address

Badaga Yedapadav, Mijar
Mangalore
574267

Telephone

+919880956086

Website

Alerts

Be the first to know and let us send you an email when Tulunada Porlu Charitable Trust posts news and promotions. Your email address will not be used for any other purpose, and you can unsubscribe at any time.

Contact The Organization

Send a message to Tulunada Porlu Charitable Trust:

Share