16/08/2024
TCCOH KARNATAKA [ R.]
ಇಂದಿನ ದಿವಸ ಸ್ವಾತಂತ್ರೋತ್ಸವದ ಪ್ರಯುಕ್ತ ಈ ಎರಡು ಸ್ಥಳಗಳಲ್ಲಿ ನಡೆದ ಕಾರ್ಯಕ್ರಮಗಳು ಯಶಸ್ವಿಯಾಗಲು ಪ್ರಮುಖ ಕಾರಣಕರ್ತರಾದ ಶ್ರೀಯುತ ಮನೋಜ್ ಅಳಪೆ ಪಡೀಲ್ ಅವರಿಗೂ, TCCOH ಆರಂಭ ಆದಾಗಿನಿಂದಲೂ ಸಂಸ್ಥೆಯ ಸಮಾಜಮುಖಿ ಕಾರ್ಯಗಳಿಗೆ ಬೆಂಬಲವಾಗಿ ನಿಂತ ಗುರುರಾಜ್ ಬಂಗೇರ UAE, ಸುರೇಶ್ ಅಡ್ಯಾರ್ ಪದವು, Mrs. ದಿವ್ಯಾ ಸರಿಪಲ್ಲಾ ಅವರಿಗೂ, ಹಾಗೂ TCCOH ನ ಎಲ್ಲಾ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತು, ಮಾರ್ಗದರ್ಶನ ನೀಡಿ ಸಹಕರಿಸಿದ ಶ್ರಿಯುತ ಸುರೇಶ್ ದೇವಾಡಿಗ ಮತ್ತು Mrs. ರಾಧಿಕಾ C. S. ಅವರಿಗೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ವತಿಯಿಂದ ತುಂಬು ಹ್ರದಯದ ಧನ್ಯವಾದಗಳು.
ಹಾಗೂ ಈ ಸಂದರ್ಭದಲ್ಲಿ ಸಂಸ್ಥೆಯ ಪರ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡು ಇಂದು ಸನ್ಮಾನವನ್ನು ಸ್ವೀಕರಿಸಿದ ಗುರುರಾಜ್ ನಾಯ್ಕ್ ಮತ್ತು ಲೋಹಿತ್ ಭಂಡಾರಿ ಅವರಿಗೆ ಅಭಿನಂದನೆಗಳು.
Special thanx to MR. VASANTH KUMAR SHETTY [ Managing Director Sanidhya Spl School ].
ಹಾಗೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ TCCOH ನ ಹಿತೈಷಿ ಚಾಲಕ ಮಾಲಕರಿಗೆ ಧನ್ಯವಾದಗಳು🙏🥰.
ಸಹಯೋಗ ಯಶಸ್ವಿಯಾಗು
TCCOH