15/05/2025
ಗುಜರಾತಿನ ಸೂರತ್ ನಗರದ ಅಭಾವಿಪ ಕಾರ್ಯಕರ್ತೆ ಸಹೋದರಿ ಕು.ವಿರ್ತಿ ಷಾ (Virti Sha) ತನ್ನ ಸಹೋದರಿಯೊಂದಿಗೆ ನೆನ್ನೆ ಜೈನ ಸಾದ್ವಿಯಾಗಿ ಸನ್ಯಾಸವನ್ನು ಸ್ವೀಕರಿಸಿದ್ದಾರೆ.
ಅವರು ಈ ಹಿಂದೆ ಅಭಾವಿಪ ಗುಜರಾತ್ ರಾಜ್ಯ ಸಹ ಕಾರ್ಯದರ್ಶಿಯಾಗಿ, ರಾಷ್ರ್ಟೀಯ ಸಮಿತಿ ಸದಸ್ಯೆಯಾಗಿ ಹಾಗು ೨ ವರ್ಷಗಳಕಾಲ ಪೂರ್ಣಾವಧಿ ಕಾರ್ಯಕರ್ತೆಯಾಗಿ ಜವಾಬ್ದಾರಿ ನಿರ್ವಹಿಸಿದ್ದರು.
#ಸನ್ಯಾಸ
🙏🙏🙏