22/04/2026
*ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ* 🚩🚩🚩
ಬಿಜೆಪಿ ಯುವ ಮೋರ್ಚಾ ಮಂಗಳೂರು ನಗರ ದಕ್ಷಿಣ ಮಂಡಲ ಇದರ ನೂತನ ಕಾರ್ಯದರ್ಶಿ ಯಾಗಿ ಆಯ್ಕೆಯಾದ ಯುವ ನಾಯಕ ಹಾಗೂ ಬೋಳೂರ್ ಮೊಗವೀರ ಮಹಾ ಸಭಾ ಇದರ ಸದಸ್ಯರದ
*ಶ್ರೀ ಸುಶಿತ್ ಬೋಳೂರ್ *
ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ತಮ್ಮ ಈ ಸೇವಾ ಅವಧಿಯಲ್ಲಿ ಪಕ್ಷ ಸಂಘಟನೆ ಹಾಗೂ ನಿಮ್ಮ ರಾಜಕೀಯ ಜೀವನ ಉಜ್ವಲವಾಗಲಿ ಎಂದು ಹಾರೈಸುತ್ತೇನೆ .. 💐💐