KES

KES KES is one of the finest youth organisation of Malar kodi, Mangalore.

16/09/2025
15/09/2025
ಅಸ್ಸಲಾಮು ಅಲ್ಯೇಕುಂ ಮುಹ್ಯಿಧ್ಧೀನ್ ಜುಮಾ ಮಸ್ಜಿದ್ ಮಲಾರ್ ಹರೇಕಳ ದ.ಕ ಜಿಲ್ಲೆ ಇದರ ಅಧೀನದಲ್ಲಿ ಇರುವ ನೂತನ ವಸತಿ ಕಟ್ಟಡ ಉದ್ಘಾಟನೆ ಹಾಗೂ ಏಕ ದ...
03/12/2024

ಅಸ್ಸಲಾಮು ಅಲ್ಯೇಕುಂ
ಮುಹ್ಯಿಧ್ಧೀನ್ ಜುಮಾ ಮಸ್ಜಿದ್ ಮಲಾರ್ ಹರೇಕಳ ದ.ಕ ಜಿಲ್ಲೆ

ಇದರ ಅಧೀನದಲ್ಲಿ ಇರುವ ನೂತನ ವಸತಿ ಕಟ್ಟಡ ಉದ್ಘಾಟನೆ ಹಾಗೂ ಏಕ ದಿನ ಮತ ಪ್ರಭಾಷಣವು
ಇದೇ ಬರುವ 15 ಡಿಸೇಂಬರ್ 2024ರ ಆದಿತ್ಯವಾರ ಆಸ್ತಮಿಸಿ ಸೋಮವಾರ ರಾತ್ರಿ 7ಗಂಟೆಗೆ ಮಲಾರ್ ಪದವು ಮೈದಾನದಲ್ಲಿ ನಡೆಯಲಿದೆ

ಮಲಾರಿನ ಮಣ್ಣಿಗೆ ಪ್ರಪ್ರಥಮ ಬಾರಿಗೆ ಆಗಮಿಸಲಿದ್ದಾರೆ
ಪ್ರಭಾಷಣ ಲೋಕದ ದ್ರುವ ತಾರೆ
ಅಲ್ ಹಾಫಿಲ್ ಸಿರಾಜುದ್ದಿನ್ ಆಲ್ ಖಾಸಿಂ ಪತ್ತನಾಪುರಂ ಕೇರಳ

ಆತ್ಮೀಯ
ಎಲ್ಲಾ ದೀನಿ ಪ್ರೇಮಿಗಳು ಹಾಗೂ
ಸಹೋದರ ಸಹೋದರಿಯರು
ಈ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕಾಗಿ
ವಿನಮ್ರ ವಿನಂತಿಸುತ್ತಿದ್ದೇವೆ.....

Congratulations 🎉🎉 Shahil Mohammed Hassan
04/10/2024

Congratulations 🎉🎉 Shahil Mohammed Hassan

Address

Malar Kodi
Mangalore
575099

Website

Alerts

Be the first to know and let us send you an email when KES posts news and promotions. Your email address will not be used for any other purpose, and you can unsubscribe at any time.

Share