Kodagu Blood Donors

Kodagu Blood Donors Blood Donors organization

04/06/2026
ಜನ ಸ್ನೇಹಿ ಪೊಲೀಸ್ ಅಧಿಕಾರಿ ಪಿ.ಕೆ ರಾಜು ವರ್ಗಾವಣೆ, ಕೊಡಗು ಬ್ಲಡ್ ಡೋನರ್ಸ್ ನಿಂದ ಬೀಳ್ಕೊಡುಗೆ.ಮಡಿಕೇರಿ ನಗರ ಠಾಣೆ ವೃತ್ತ ನಿರೀಕ್ಷರಾಗಿದ್ದ ...
11/05/2026

ಜನ ಸ್ನೇಹಿ ಪೊಲೀಸ್ ಅಧಿಕಾರಿ ಪಿ.ಕೆ ರಾಜು ವರ್ಗಾವಣೆ, ಕೊಡಗು ಬ್ಲಡ್ ಡೋನರ್ಸ್ ನಿಂದ ಬೀಳ್ಕೊಡುಗೆ.

ಮಡಿಕೇರಿ ನಗರ ಠಾಣೆ ವೃತ್ತ ನಿರೀಕ್ಷರಾಗಿದ್ದ ಟಿ.ಕೆ ರಾಜು ಅವರು ವರ್ಗಾವಣೆಗೊಂಡಿದ್ದು, ಕೊಡಗು ಬ್ಲಡ್ ಡೋನರ್ಸ್ (ರಿ ) ಪದಾಧಿಕಾರಿಗಳು ಅವರನ್ನು ಭೇಟಿಯಾಗಿ ತುರ್ತು ಸಂದರ್ಭದಲ್ಲಿ ರಕ್ತದ ಬೇಡಿಕೆ ಇದ್ದಾಗ ತಮ್ಮ ಇಲಾಖಾ ಸಿಬ್ಬಂದಿಗಳನ್ನು ರಕ್ತದಾನ ಮಾಡಲು ಕಳುಹಿಸುತ್ತಿದ್ದನ್ನು ಸ್ಮರಿಸಿ, ಸನ್ಮಾನಿಸಿ ಬಿಳ್ಕೊಡುಗೆ ನೀಡಲಾಯಿತು

Address

Madikeri
571201

Alerts

Be the first to know and let us send you an email when Kodagu Blood Donors posts news and promotions. Your email address will not be used for any other purpose, and you can unsubscribe at any time.

Contact The Organization

Send a message to Kodagu Blood Donors:

Share