11/09/2025
ಆತ್ಮೀಯರೇ ಪ್ರತಿವರ್ಷದಂತೆ ಸೇವಾ ಭಾಗ್ಯ ಫೌಂಡೇಶನ್ ವತಿಯಿಂದ ಈ ವರ್ಷವೂ, ಹತ್ತನೇ(10) ವರ್ಷದ , ಮುಂಜಾನೆ ನಡಿಗೆ ಆರೋಗ್ಯದ ಕಡೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು , ಕುಣಿಗಲ್ ನಿಂದ ಯಡಿಯೂರಿ ಗೆ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದೇ ಭಾನುವಾರ ಬೆಳಿಗ್ಗೆ 14-09-2025 ರಂದು 04 -30 ಗ್ರಾಮ ದೇವತೆ ದೇವಸ್ಥಾನ ಕುಣಿಗಲ್ ಇಂದ ಯಡಿಯೂರು ಪಾದಯಾತ್ರೆ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿ ಮುಂಜಾನೆ ನಡಿಗೆ ಆರೋಗ್ಯದ ಕಡೆಗೆ ಧನ್ಯವಾದಗಳು 🙏🙏