ಒಕ್ಕಲಿಗರ ಜಾಗೃತಿ ಸಂಘ, ಕುಣಿಗಲ್.

  • Home
  • India
  • Kunigal
  • ಒಕ್ಕಲಿಗರ ಜಾಗೃತಿ ಸಂಘ, ಕುಣಿಗಲ್.

ಒಕ್ಕಲಿಗರ ಜಾಗೃತಿ ಸಂಘ, ಕುಣಿಗಲ್. ನೇಗಿಲ ಯೋಗಿಗೆ ನಮನ

ಜಾತಿ ಮತ್ತು ಉಪಜಾತಿಗೂ ಒಕ್ಕಲಿಗ 1541 ನಮೂದಿಸಿ
02/10/2025

ಜಾತಿ ಮತ್ತು ಉಪಜಾತಿಗೂ ಒಕ್ಕಲಿಗ 1541 ನಮೂದಿಸಿ

|| ಓಂ ಶಾಂತಿ ||ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮ...
16/08/2025

|| ಓಂ ಶಾಂತಿ ||

ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಯವರು ತಡರಾತ್ರಿ 12:01 ನಿಮಿಷಕ್ಕೆ ಶ್ರೀಕ್ಷೇತ್ರದಲ್ಲಿ ಭೈರವೈಕ್ಯರಾಗಿದ್ದಾರೆ..

ಶ್ರೀಮಠದ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಯವರ ಅಂತಿಮ ದರ್ಶನವನ್ನು ಶ್ರೀಮಠದ ಆವರಣದಲ್ಲೇ ಏರ್ಪಡಿಸಲಾಗಿದೆ..

ಇಂದು ಮಧ್ಯಾಹ್ನ 3 ಗಂಟೆಗೆ ವಿವಿಧ ಧಾರ್ಮಿಕ ಮುಖಂಡರು ಹಾಗೂ ಪೀಠಾಧ್ಯಕ್ಷರ ನೇತೃತ್ವದಲ್ಲಿ ಭೈರವೈಕ್ಯರಾದ ಶ್ರೀಗಳ ಅಂತಿಮ ವಿಧಿ ವಿಧಾನಗಳು ನೆರವೇರಲಿದ್ದು, ಶ್ರೀಗಳ ಉತ್ತರಾಧಿಕಾರಿ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ವಿಧಿ ವಿಧಾನಗಳನ್ನು ನೇರವೇರಿಸಲಿದ್ದಾರೆ..

ನಾಡಪ್ರಭು ಕೆಂಪೇಗೌಡರ 516ನೇ ಜಯಂತೋತ್ಸವ ಕಾರ್ಯಕ್ರಮ
01/08/2025

ನಾಡಪ್ರಭು ಕೆಂಪೇಗೌಡರ 516ನೇ ಜಯಂತೋತ್ಸವ ಕಾರ್ಯಕ್ರಮ

ರಾಜ್ಯ ಒಕ್ಕಲಿಗರ ಜಾಗೃತಿ ಸಂಘ ದ ರಾಜ್ಯಾಧ್ಯಕ್ಷರಾದ ಶ್ರೀ ಮುನಿರಾಜು ಗೌಡ ಎನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐💐
23/07/2025

ರಾಜ್ಯ ಒಕ್ಕಲಿಗರ ಜಾಗೃತಿ ಸಂಘ ದ ರಾಜ್ಯಾಧ್ಯಕ್ಷರಾದ ಶ್ರೀ ಮುನಿರಾಜು ಗೌಡ ಎನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐💐

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರಿಗೆ ಜನ್ಮ ದಿನದ ಶುಭಾಶಯಗಳು 💐💐
20/07/2025

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರಿಗೆ ಜನ್ಮ ದಿನದ ಶುಭಾಶಯಗಳು 💐💐

ಅರೇಶಂಕರ ಮಠದ ಪೂಜ್ಯ ಶ್ರೀ ಗುರುಗಳಾದ ಶ್ರೀ ಸಿದ್ದರಾಮ ಚೈತನ್ಯ ಮಹಾ ಸ್ವಾಮೀಜಿ ಅವರಿಗೆ ಜನ್ಮ ವರ್ಧಂತಿ ಮಹೋತ್ಸವದ ಶುಭಾಶಯಗಳು 🙏
20/07/2025

ಅರೇಶಂಕರ ಮಠದ ಪೂಜ್ಯ ಶ್ರೀ ಗುರುಗಳಾದ ಶ್ರೀ ಸಿದ್ದರಾಮ ಚೈತನ್ಯ ಮಹಾ ಸ್ವಾಮೀಜಿ ಅವರಿಗೆ ಜನ್ಮ ವರ್ಧಂತಿ ಮಹೋತ್ಸವದ ಶುಭಾಶಯಗಳು 🙏

ಬೆಂಗಳೂರು ನಗರ ನಿರ್ಮಾತೃ, ಸರ್ವರನ್ನೂ ಸಮವಾಗಿ ಕಂಡ,  ನಾಡಪ್ರಭು ಕೆಂಪೇಗೌಡ ಜಯಂತಿ ಶುಭಾಶಯಗಳು 🙏
27/06/2025

ಬೆಂಗಳೂರು ನಗರ ನಿರ್ಮಾತೃ, ಸರ್ವರನ್ನೂ ಸಮವಾಗಿ ಕಂಡ, ನಾಡಪ್ರಭು ಕೆಂಪೇಗೌಡ ಜಯಂತಿ ಶುಭಾಶಯಗಳು 🙏

ನಮ್ಮ ಸಂಘದ ಸಂಘಟನಾ ಕಾರ್ಯದರ್ಶಿಗಳು ಮತ್ತು ನಿಖಿಲ್ ಸೈನ್ಯ ಸಮಿತಿ ಅಧ್ಯಕ್ಷರೂ ಆದಂತಹ ನಿಖಿಲ್ ಕಪನಿಪಾಳ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐...
10/04/2025

ನಮ್ಮ ಸಂಘದ ಸಂಘಟನಾ ಕಾರ್ಯದರ್ಶಿಗಳು ಮತ್ತು ನಿಖಿಲ್ ಸೈನ್ಯ ಸಮಿತಿ ಅಧ್ಯಕ್ಷರೂ ಆದಂತಹ ನಿಖಿಲ್ ಕಪನಿಪಾಳ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐

ಪರಮಪೂಜ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಜಯಂತೋತ್ಸವ 🙏🙏🙏🙏🙏
18/01/2025

ಪರಮಪೂಜ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಜಯಂತೋತ್ಸವ 🙏🙏🙏🙏🙏

ನಮ್ಮ ಒಕ್ಕಲಿಗರ ಜಾಗೃತಿ ಸಂಘ ಕುಣಿಗಲ್ ತಾಲ್ಲೂಕು ಘಟಕದ ಗೌರವಾಧ್ಯಕ್ಷರಾದ ಕೆ.ವಿ.ರಘು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐 ಒಕ್ಕಲಿಗರ ಜಾಗೃತಿ...
23/12/2024

ನಮ್ಮ ಒಕ್ಕಲಿಗರ ಜಾಗೃತಿ ಸಂಘ ಕುಣಿಗಲ್ ತಾಲ್ಲೂಕು ಘಟಕದ ಗೌರವಾಧ್ಯಕ್ಷರಾದ ಕೆ.ವಿ.ರಘು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐
ಒಕ್ಕಲಿಗರ ಜಾಗೃತಿ ಸಂಘ(ರಿ.) .

07/12/2024
ಜಮೀರ್ ಅಹ್ಮದ್ ತನ್ನ ತಪ್ಪಿಗೆ, ದುರಹಂಕಾರದ ಮಾತಿಗೆ ಕ್ಷಮೆಯಾಚಿಸಬೇಕು.. ವರ್ಣಬೇಧ ನೀತಿಯ ತಿಳುವಳಿಕೆ ಅವಶ್ಯಕತೆ ಇದೆ
12/11/2024

ಜಮೀರ್ ಅಹ್ಮದ್ ತನ್ನ ತಪ್ಪಿಗೆ, ದುರಹಂಕಾರದ ಮಾತಿಗೆ ಕ್ಷಮೆಯಾಚಿಸಬೇಕು.. ವರ್ಣಬೇಧ ನೀತಿಯ ತಿಳುವಳಿಕೆ ಅವಶ್ಯಕತೆ ಇದೆ

Address

Kunigal

Website

Alerts

Be the first to know and let us send you an email when ಒಕ್ಕಲಿಗರ ಜಾಗೃತಿ ಸಂಘ, ಕುಣಿಗಲ್. posts news and promotions. Your email address will not be used for any other purpose, and you can unsubscribe at any time.

Share