Kalakshetra - Kundapura Trust

Kalakshetra - Kundapura Trust ಕಲಾಕ್ಷೇತ್ರ ಕುಂದಾಪುರ - ಬದುಕು ಹಸನಾಗಿಸುವ ರಂಗಭಾಷಿಣಿ

Kalakshetra is an unique organisation renowned in and around Kundapura which has its own identity in treasuring traditional values of culture,art,music etc..It has been working under the same mission since a decade. The main motto of Kalakshetra is to recognise old vanishing cultural activities and introduce the same to present generation so as to see a visionary for prolonging the existence

04/01/2026

Inidani promo

04/01/2026

ಇನಿದನಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ.ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅವರಿಂದ.
10/12/2025

ಇನಿದನಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ.
ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅವರಿಂದ.

24/11/2025

ಲಗೋರಿ 2025
#ಕಲಾಕ್ಷೇತ್ರಕುಂದಾಪುರಟ್ರಸ್ಟ್

 #ಕಲಾಕ್ಷೇತ್ರಕುಂದಾಪುರಟ್ರಸ್ಟ್ ಕನಸಿನ ಕಾರ್ಯಕ್ರಮ ಇನಿದನಿ 2026
07/11/2025

#ಕಲಾಕ್ಷೇತ್ರಕುಂದಾಪುರಟ್ರಸ್ಟ್
ಕನಸಿನ ಕಾರ್ಯಕ್ರಮ
ಇನಿದನಿ 2026

ಆತ್ಮೀಯರೇ,ಕುಂದಾಪುರವನ್ನು ಕೇಂದ್ರವಾಗಿಸಿಕೊಂಡು ಕಲೆ, ಕ್ರೀಡೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸುವ  #ಕ...
22/10/2025

ಆತ್ಮೀಯರೇ,
ಕುಂದಾಪುರವನ್ನು ಕೇಂದ್ರವಾಗಿಸಿಕೊಂಡು ಕಲೆ, ಕ್ರೀಡೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸುವ #ಕಲಾಕ್ಷೇತ್ರಕುಂದಾಪುರಟ್ರಸ್ಟ್ ಸಂಸ್ಥೆ ಈ ಸಲದ ಕರ್ನಾಟಕ ರಾಜ್ಯೋತ್ಸವವನ್ನು ಸತತ 24 ಗಂಟೆಗಳ ಸರಣಿ ಕಾರ್ಯಕ್ರಮ ಆಯೋಜನೆಯ ಮೂಲಕ ತೀರಾ ಭಿನ್ನವಾಗಿ ಆಚರಿಸಲು ಉತ್ಸುಕವಾಗಿದೆ.

ಕನ್ನಡ ನಾಡು ನುಡಿಯ ಬಗೆಗೆ ಒಲವಿರುವ ನಾವೆಲ್ಲಾ ನಮ್ಮ ರಾಜ್ಯೋತ್ಸವವನ್ನು ಹಬ್ಬದೋಪಾದಿಯಲ್ಲಿ ಸಂಭ್ರಮಿಸುವರೆ ನಿಮಗೆ ಕನ್ನಡ ಹಬ್ಬಕ್ಕೆ ನಲ್ಮೆಯ ಸ್ವಾಗತ.
ಪ್ರೀತಿಯಿಂದ
ಕಲಾಕ್ಷೇತ್ರ ಟ್ರಸ್ಟ್ ಕುಂದಾಪುರ

*ಆತ್ಮೀಯರಿಗೆಲ್ಲ ನನ್ನ ಸಪ್ರೇಮ ನಮಸ್ಕಾರಗಳು**ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ* ಯ ಪ್ರಯುಕ್ತ ನಡೆಯುವ *ಗ್ರಾಮೀಣ ಕ್ರೀಡಾ ಕೂಟ* ಕ್ಕೆ ತಮ್ಮ ಭ...
28/06/2025

*ಆತ್ಮೀಯರಿಗೆಲ್ಲ ನನ್ನ ಸಪ್ರೇಮ ನಮಸ್ಕಾರಗಳು*

*ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ* ಯ ಪ್ರಯುಕ್ತ ನಡೆಯುವ *ಗ್ರಾಮೀಣ ಕ್ರೀಡಾ ಕೂಟ* ಕ್ಕೆ ತಮ್ಮ ಭಾಗವಹಿಸುವಿಕೆ ಮತ್ತು ಸಹಕಾರ ಅತ್ಯಂತ ಮೌಲ್ಯಯುತವಾಗಲಿದೆ.
ದಯವಿಟ್ಟು ಬನ್ನಿ, *ಲಗೋರಿ* ಯಶಸ್ವಿಗೊಳಿಸಿ

ಧನ್ಯವಾದಗಳು
ಕಿಶೋರ್ ಕುಮಾರ್
ಕುಂದಾಪುರ
ಅಧ್ಯಕ್ಷ
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್

Address

FIRST FLOOR, AVN BUILDING, MAIN Road
Kundapur
576201

Website

Alerts

Be the first to know and let us send you an email when Kalakshetra - Kundapura Trust posts news and promotions. Your email address will not be used for any other purpose, and you can unsubscribe at any time.

Share