Sri Manjunatha Seva Trust. Koratagere

Sri Manjunatha Seva Trust. Koratagere Contact information, map and directions, contact form, opening hours, services, ratings, photos, videos and announcements from Sri Manjunatha Seva Trust. Koratagere, Non-Governmental Organization (NGO), Sri manjunatha Seva Trust Opp unione bank koratagere, Koratagere.

26/02/2026
ಜೀವನ ಕ್ಷಣಿಕ
14/06/2025

ಜೀವನ ಕ್ಷಣಿಕ

ಮೊಂಬತ್ತಿ ಹಚ್ಚಿ ಮೃತರ ಆತ್ಮಕ್ಕೆ ಶಾಂತಿ, ಸಾಂತ್ವನ,ಕಾಶ್ಮೀರದ ಪಹಲ್ಲಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಉಗ್ರರ ಅಟ್ಟಹಾಸದಿಂದ ಪ್ರಾಣತೆತ್ತ ಪ್ರವಾಸ...
24/04/2025

ಮೊಂಬತ್ತಿ ಹಚ್ಚಿ ಮೃತರ ಆತ್ಮಕ್ಕೆ ಶಾಂತಿ, ಸಾಂತ್ವನ,

ಕಾಶ್ಮೀರದ ಪಹಲ್ಲಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಉಗ್ರರ ಅಟ್ಟಹಾಸದಿಂದ ಪ್ರಾಣತೆತ್ತ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ *ಶ್ರೀ ಮಂಜುನಾಥ ಸೇವಾ ಟ್ರಸ್ಟ್ * ವತಿಯಿಂದ ಅದ್ಯಕ್ಷರು ಹಾಗೂ ಪದಾಧಿಕಾರಿಗಳು ಸಂಜೆ G.B.N ಸರ್ಕಲ್ ಹತ್ತಿರ *ಶ್ರೀ ಮಂಜುನಾಥ ಸೇವಾ ಟ್ರಸ್ಟ್ * ಆಫೀಸ್ ಆವರಣದಲ್ಲಿ ಮೇಣದಬತ್ತಿ ಹಚ್ಚಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

24/04/2025

ಜಮ್ಮು ಕಾಶ್ಮೀರದ ಕಣಿವೆ ರಾಜ್ಯದಲ್ಲಿ ಉಗ್ರರ ದಾಳಿಗೆ ಬಲಿಯಾದ 28 ಜನ ಹಾಗೂ ಅದರಲ್ಲಿ ಕರ್ನಾಟಕದ 3 ಜನ ಪ್ರವಾಸಿಗರಿಗೆ ಭಾವ ಪೂರ್ಣ ಶ್ರದ್ಧಾಂಜಲಿ
*ಶ್ರೀ ಮಂಜುನಾಥ ಸೇವಾ ಟ್ರಸ್ಟ್*, *ಕೊರಟಗೆರೆ*

Address

Sri Manjunatha Seva Trust Opp Unione Bank Koratagere
Koratagere
572129

Website

Alerts

Be the first to know and let us send you an email when Sri Manjunatha Seva Trust. Koratagere posts news and promotions. Your email address will not be used for any other purpose, and you can unsubscribe at any time.

Share