Al Amin baitul mal seva trust Koppal town

Al Amin baitul mal seva trust Koppal town jaan ka sadka maal hai. sadka har musalman par wajib hai.)

ಇಂದು ಒಂದು ರೋಗಿ ತುರ್ತು ಚಿಕಿತ್ಸೆಗಾಗಿ ನಮ್ಮ ಅಲ್ ಅಮೀನ್ ಬೈತುಲ್ ಮಾಲ್ ಸಂಸ್ಥೆವತಿಯಿಂದ ತೆಗ್ಗಿನ ಕೇರಿ ಓಣಿಯ  ನಿವಾಸಿ ಇವರಿಗೆ ರೋ.( 5,000/...
10/01/2026

ಇಂದು ಒಂದು ರೋಗಿ ತುರ್ತು ಚಿಕಿತ್ಸೆಗಾಗಿ ನಮ್ಮ ಅಲ್ ಅಮೀನ್ ಬೈತುಲ್ ಮಾಲ್ ಸಂಸ್ಥೆವತಿಯಿಂದ ತೆಗ್ಗಿನ ಕೇರಿ ಓಣಿಯ ನಿವಾಸಿ ಇವರಿಗೆ ರೋ.( 5,000/-) ಐದು ಸಾವಿರ ರೋ. ಧನಸಹಾಯವನ್ನು ಚಕ್ಕುಗಳ ಮೂಲಕ ನೀಡಲಾಯಿತು.
(ಜಾನ್ ಕಾ ಸದಕಾ ಮಾಲ್ ಹೈ..)

ಇಂದು  ತುರ್ತು ಚಿಕಿತ್ಸೆಗಾಗಿ ಲೆನ್ಸ್  ಕ್ಯಾನ್ಸರ್. ಪೇಶಂಟ್ಗೆ ನಮ್ಮ ಅಲ್ ಅಮೀನ್ ಬೈತುಲ್ ಮಾಲ್ ಸಂಸ್ಥೆವತಿಯಿಂದ ಕೊಪ್ಪಳ ನಗರದ ಗೌರಿಯಂಗಳ ನಿವಾ...
15/12/2025

ಇಂದು ತುರ್ತು ಚಿಕಿತ್ಸೆಗಾಗಿ ಲೆನ್ಸ್ ಕ್ಯಾನ್ಸರ್. ಪೇಶಂಟ್ಗೆ ನಮ್ಮ ಅಲ್ ಅಮೀನ್ ಬೈತುಲ್ ಮಾಲ್ ಸಂಸ್ಥೆವತಿಯಿಂದ ಕೊಪ್ಪಳ ನಗರದ ಗೌರಿಯಂಗಳ ನಿವಾಸಿ ಇವರಿಗೆ.. (ರೋ.10,000) (ಹತ್ತುಸಾವಿರ) ಧನಸಹಾಯವನ್ನು ಚೆಕ್ಕು ಮೂಲಕ ನೀಡಲಾಯಿತು

(ಜಾನ್ ಕಾ ಸದಕಾ ಮಾಲ್ ಹೈ..)

ಇಂದು ಮೂರು ರೋಗಿಗಳ ತುರ್ತು ಚಿಕಿತ್ಸೆಗಾಗಿ ನಮ್ಮ ಅಲ್ ಅಮೀನ್ ಬೈತುಲ್ ಮಾಲ್ ಸಂಸ್ಥೆವತಿಯಿಂದ ಕೊಪ್ಪಳ ನಗರದ  ಸೀರ್ಸಪ್ಪಾಮನಠ ನಿವಾಸಿ ದೇವರಾಜ್ ಅ...
13/12/2025

ಇಂದು ಮೂರು ರೋಗಿಗಳ ತುರ್ತು ಚಿಕಿತ್ಸೆಗಾಗಿ ನಮ್ಮ ಅಲ್ ಅಮೀನ್ ಬೈತುಲ್ ಮಾಲ್ ಸಂಸ್ಥೆವತಿಯಿಂದ ಕೊಪ್ಪಳ ನಗರದ ಸೀರ್ಸಪ್ಪಾಮನಠ ನಿವಾಸಿ ದೇವರಾಜ್ ಅರಸ್ ಕಾಲೋನಿನಿಯ ನಿವಾಸಿ ಪಾಲ್ಟನ್ ಓಣಿಯ ನಿವಾಸಿ ಮೂವರಿಗೂ ತಲಾ (5000) ಸಾವಿರ ರುಪಾಯಿ ಒಟ್ಟು (15000) ರುಪಾಯಿ ಧನಸಹಾಯವನ್ನು ಚೆಕ್ಕು ಮೂಲಕ ನೀಡಲಾಯಿತು

(ಜಾನ್ ಕಾ ಸದಕಾ ಮಾಲ್ ಹೈ..)

ಹೋದ ತಿಂಗಳಲ್ಲಿ ಮೂವರು ಪೇಶೆಂಟು ತುರುತು ಚಿಕಿತ್ಸೆಗಾಗಿ ಧನ ಸಹಾಯ ನಮ್ಮ ಅಲ್ ಅಮೀನ್ ಬೈತಲ್ ಮಾಲ್ ಸಂಸ್ಥೆ ವತಿಯಿಂದ ದೇವರಾಜ್ ಅರಸ್ ಕಾಲೋನಿಯ ಕ್...
10/12/2025

ಹೋದ ತಿಂಗಳಲ್ಲಿ ಮೂವರು ಪೇಶೆಂಟು ತುರುತು ಚಿಕಿತ್ಸೆಗಾಗಿ ಧನ ಸಹಾಯ ನಮ್ಮ ಅಲ್ ಅಮೀನ್ ಬೈತಲ್ ಮಾಲ್ ಸಂಸ್ಥೆ ವತಿಯಿಂದ ದೇವರಾಜ್ ಅರಸ್ ಕಾಲೋನಿಯ ಕ್ಯಾನ್ಸರ್ ಪೇಶೆಟ್ಟಿಗೇ ಹತ್ತು ಸಾವಿರ 10,000 ಮತ್ತು ತುರ್ತು ಚಿಕಿತ್ಸೆಗಾಗಿ ಸೈಲಾನ್ಪೂರಿನ ಪೇಷಂಟಿಗೆ 5000 ಮತ್ತು ಡಿಡ್ಡಿ ಕೇರಿ ಕೋಣಿಯ ನಿವಾಸಿಯೊಬ್ಬರು ತುರ್ತು ಚಿಕಿತ್ಸೆಗಾಗಿ 5000 ಚಕ್ಕು ಮೂಲಕ ನೀಡಲಾಯಿತು

(ಜಾನ್ ಕಾ ಸದಕಾ ಮಾಲ್ ಹೈ..)

Following

ಇಂದು ಆಸ್ಪತ್ರೆಯ ತುರ್ತು ಚಿಕಿತ್ಸೆಗಾಗಿ .. ನಮ್ಮ ಅಲ ಅಮಿ ಬೈತಲ್ ಮಾಲ್ ಕಮಿಟಿ  ವತಿಯಿಂದ ತಗ್ಗಿನಕೇರಿಯ ನಿವಾಸಿ ಈಗ ಚಾಂದ್ ಬಾವಿ ಹತ್ತಿರ ವಾಸಿ...
19/07/2025

ಇಂದು ಆಸ್ಪತ್ರೆಯ ತುರ್ತು ಚಿಕಿತ್ಸೆಗಾಗಿ .. ನಮ್ಮ ಅಲ ಅಮಿ ಬೈತಲ್ ಮಾಲ್ ಕಮಿಟಿ ವತಿಯಿಂದ ತಗ್ಗಿನಕೇರಿಯ ನಿವಾಸಿ ಈಗ ಚಾಂದ್ ಬಾವಿ ಹತ್ತಿರ ವಾಸಿಯಾಗಿದ್ದಾರೆ ಇವರಿಗೆ ರೂ.5000 ಮೊತ್ತದ ಚಕ್ಕನ್ನು ನೀಡಲಾಯಿತು

(..ಜಾನ್ ಕಾ ಸದಕ ಮಾಲ್ ಹೈ..)

Ward no.18. ತಗ್ಗಿನಕೇರಿ ಓಣಿಯ ನಿವಾಸಿ ಒಬ್ಬರಿಗೆ ಇಂದು ತುರ್ತು ಆಸ್ಪತ್ರೆಯ ಚಿಕಿತ್ಸೆಗಾಗಿ ನಮ್ಮ ಅಲ್ಲಮೀನ್ ಬೈತುಲ್ಮಾಲ್ ಕಮಿಟಿ ವತಿಯಿಂದ 10...
17/07/2025

Ward no.18. ತಗ್ಗಿನಕೇರಿ ಓಣಿಯ ನಿವಾಸಿ ಒಬ್ಬರಿಗೆ ಇಂದು ತುರ್ತು ಆಸ್ಪತ್ರೆಯ ಚಿಕಿತ್ಸೆಗಾಗಿ ನಮ್ಮ ಅಲ್ಲಮೀನ್ ಬೈತುಲ್ಮಾಲ್ ಕಮಿಟಿ ವತಿಯಿಂದ 10,000 ಮೂತ್ತದ ಚಕ್ಕು ಮುಖಾಂತರ ನೀಡಲಾಯಿತು

ಕೊಪ್ಪಳ ನಗರದಲ್ಲಿ ಇಂತಹ ಹಲವಾರು ಬಡ ಜನ್ರಿಗೆ
ಆಸ್ಪತ್ರೆ ತುರ್ತು ಚಿಕಿತ್ಸೆಗಾಗಿ ನೀಡಲಾಗುತ್ತದೆ ಇದು ನಿಮ್ಮ ಸದಕದ ದುಡ್ಡಿನಿಂದ ಸಾದ್ಯವಾಗುತ್ತದೆ..

ಜಾನ್ ಕಾ ಸದಕಾ ಮಾಲ್ ಹೈ...

ಮತ್ತೊಂದು ಸಲ ರೋ.5,000 ಸಾವಿರದ ಚೆಕ್ಕನ್ನು  ಡಿಸ್ಚಾರ್ಜ್  ಸಮಯದಲ್ಲಿ ಪಲ್ಟನ್ ಗಲ್ಲಿಯ ನಿವಾಸಿವರಿಗೆ  ನಮ್ಮ ಅಲ್ ಅಮೀನ್ ಬೈತಲ್ಮಾಲ್ ವತಿಯಿಂದ ...
16/07/2025

ಮತ್ತೊಂದು ಸಲ ರೋ.5,000 ಸಾವಿರದ ಚೆಕ್ಕನ್ನು ಡಿಸ್ಚಾರ್ಜ್ ಸಮಯದಲ್ಲಿ ಪಲ್ಟನ್ ಗಲ್ಲಿಯ ನಿವಾಸಿವರಿಗೆ ನಮ್ಮ ಅಲ್ ಅಮೀನ್ ಬೈತಲ್ಮಾಲ್ ವತಿಯಿಂದ ನೀಡಲಾಯಿತು..

ಜಾನ್ ಕಾ ಸದಕಾ ಮಾಲ್ ಹೈ..
ಮುಂದಿನ ದಿನಗಳಲ್ಲಿ ನಾವು ನಮ್ಮ ಕಮಿಟಿಯ ಒಂದು ಸ್ಕ್ಯಾನರ್ ಕೂಡ ಜಾರಿ ಮಾಡುತ್ತೇವೆ ತಾವಿಯಲ್ಲರು ನಿಮ್ಮ ಸದಕ ಹಣವನ್ನು ಸ್ಕ್ಯಾನರ್ ಮೂಲಕ ಹಾಕಬಹುದು

ಇಂದು ಅಲ್ ಅಮೀನ್ ಬೈತಲ್ ಮಾಲ್ ವತಿಯಿಂದ ಕೊಪ್ಪಳ ನಗರದ ಪಲ್ಟನ್ ಓಣಿಯ ನಿವಾಸಿ ಅವರಿಗೆ ಆಸ್ಪತ್ರೆಯ ತುರ್ತು ಚಿಕಿತ್ಸೆಗಾಗಿ ರೋ.5000 ಮೊತ್ತದ  ಚೆ...
08/07/2025

ಇಂದು ಅಲ್ ಅಮೀನ್ ಬೈತಲ್ ಮಾಲ್ ವತಿಯಿಂದ ಕೊಪ್ಪಳ ನಗರದ ಪಲ್ಟನ್ ಓಣಿಯ ನಿವಾಸಿ ಅವರಿಗೆ ಆಸ್ಪತ್ರೆಯ ತುರ್ತು ಚಿಕಿತ್ಸೆಗಾಗಿ ರೋ.5000 ಮೊತ್ತದ ಚೆಕ್ಕು ಮುಖಾಂತರ ನೀಡಲಾಯಿತು

ಈ ದುಡ್ಡು ನಿಮ್ಮ ಸದಕಾ ಮತ್ತು ನಿಮ್ಮ ಸಣ್ಣ ಸಣ್ಣ ದೇಣಿಗೆಯಿಂದ ಕೋಡಲು ಸಾಧ್ಯವಾಯಿತು..

ಇಂದು ಅಲ್ ಅಮೀನ್ ಬೈತಲ್ ಮಾಲ್ ಸೇವಾ ಟ್ರಸ್ಟ್  ಬಾಡಿ ಮೀಟಿಂಗ್ .. ಮುಂದಿನ ಸೇವೆ ಬಗ್ಗೆ ಚರ್ಚೆ ಮಾಡಲಾಯಿತು
07/07/2025

ಇಂದು ಅಲ್ ಅಮೀನ್ ಬೈತಲ್ ಮಾಲ್ ಸೇವಾ ಟ್ರಸ್ಟ್ ಬಾಡಿ ಮೀಟಿಂಗ್ .. ಮುಂದಿನ ಸೇವೆ ಬಗ್ಗೆ ಚರ್ಚೆ ಮಾಡಲಾಯಿತು

ಇಂದು ನಮ್ಮ ಅಲ್ ಆಮೀನ್ ಬೈತುಲ್ ಮಾಲ್ ಸೇವಾ ಸಂಸ್ಥೆಯಿಂದ ಅಂಗವಿಕಲ  ಚೇರನ್ನು ದೇವರಾಜ್ ಅರಸ್ ಕಾಲೋನಿಯ ನಿವಾಸಿಯಾದ ಮೆಹಬೂಬ್ ಹುಸೇನ್ ಎಂಬವರಿಗೆ ...
19/12/2024

ಇಂದು ನಮ್ಮ ಅಲ್ ಆಮೀನ್ ಬೈತುಲ್ ಮಾಲ್ ಸೇವಾ ಸಂಸ್ಥೆಯಿಂದ ಅಂಗವಿಕಲ ಚೇರನ್ನು ದೇವರಾಜ್ ಅರಸ್ ಕಾಲೋನಿಯ ನಿವಾಸಿಯಾದ ಮೆಹಬೂಬ್ ಹುಸೇನ್ ಎಂಬವರಿಗೆ ವಿತರಣೆ ಮಾಡಲಾಯಿತು ...

ಜಾನ್ ಕಾ ಸದಕಾ ಮಾಲ್

09/12/2024

ನಮ್ಮ ಕೊಪ್ಪಳದಲ್ಲಿ ಬಹಳಷ್ಟು ಬಡ ಜನರಿದ್ದಾರೆ ಆ ಬಡವರಿಗೆ ಸಹಾಯ ಮಾಡಲು ಬಡವರೇ ಆದಂತ ಅವರ ಮನೆಯಲ್ಲಿ ನಮ್ಮ ಚೆಂದದ ಪೆಟ್ಟಿಗೆಯನ್ನು ಇಟ್ಟುಕೊಂಡು ಅವರ ಕೈಲಿ ಆದಷ್ಟು ಹಣವನ್ನು ನಮ್ಮ ಚಂದದ ಪೆಟ್ಟಿಗೆಯಲ್ಲಿ ಹಾಕಿ ಈ ಮಹಾನ್ ಸೇವೆಯಲ್ಲಿ ಬಡವರೇ ಬಡವರ ಪಾಲಿಗೆ ಸಹಾಯ ಮಾಡುತ್ತಾ ಇದ್ದಾರೆ ಹಾಗಾಗಿ ಯಾರು ಆಸಕ್ತಿ ಇರುವವರು ಈ ಸೇವೆಯಲ್ಲಿ ತಮ್ಮ ಕೈಯಿಂದ ಆದಷ್ಟು ಸಹಾಯ ಮಾಡಬೇಕೆಂದು ಇದ್ದವರು ನಮ್ಮ ಸಂಸ್ಥೆ ಅವರಿಗೆ ಭೇಟಿ ಮಾಡಿ ಚಂದದ ಪೆಟ್ಟಿಗೆಯನ್ನು ಪಡೆದುಕೊಳ್ಳಬಹುದು ಧನ್ಯವಾದಗಳು ..

ಕಾಂಟ್ಯಾಕ್ಟ್ ನಂಬರ್..

+91 94482 62871..ಅಧ್ಯಕ್ಷರು
+91 99024 87961..ಉಪಾಧ್ಯಕ್ಷರು..
+91 9880984076..ಕಾರ್ಯದರ್ಶಿಗಳು

Address

Amin Pur Gadag Road Koppal
Koppal
583231

Website

Alerts

Be the first to know and let us send you an email when Al Amin baitul mal seva trust Koppal town posts news and promotions. Your email address will not be used for any other purpose, and you can unsubscribe at any time.

Share