United Forum of Bank Retiree

United Forum of Bank Retiree United Forum of Bank Retirees (UFBR) is a registered Trade Union with own PAN Card website ,e-mail.

Please join irrespective of cadre, bank and place in India for the welfare of bank retirees.

ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿ ಪುಣೆ: ಶಿಕ್ಷಕರ ದಿನಾಚರಣೆಯ ಅಂಗವಾಗಿ ದಿನಾಂಕ 05 ಸೆಪ್ಟೆಂಬರ್ 2026ರಂದು ತಳೆಗಾಂವ್ ದಾಭಾಡೆಯಲ್ಲಿ ವಿಶೇಷ ಕಾರ...
05/09/2026

ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿ

ಪುಣೆ: ಶಿಕ್ಷಕರ ದಿನಾಚರಣೆಯ ಅಂಗವಾಗಿ ದಿನಾಂಕ 05 ಸೆಪ್ಟೆಂಬರ್ 2026ರಂದು ತಳೆಗಾಂವ್ ದಾಭಾಡೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಸೃಷ್ಟಿ ಹಾಗೂ ಯುವಜನರ ಸಬಲೀಕರಣ ಕ್ಷೇತ್ರದಲ್ಲಿ ಕೆನರಾ ಬ್ಯಾಂಕ್ RUDSETI ತಳೆಗಾಂವ್ ದಾಭಾಡೆ ಸಂಸ್ಥೆಯು ಸಲ್ಲಿಸುತ್ತಿರುವ ಗಮನಾರ್ಹ ಸೇವೆಯನ್ನು ಗುರುತಿಸಿ, ರೋಟರಿ ಕ್ಲಬ್, ತಳೆಗಾಂವ್ ದಾಭಾಡೆ ವತಿಯಿಂದ ಪ್ರತಿಷ್ಠಿತ “ರೋಟರಿ ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಕೆನರಾ ಬ್ಯಾಂಕ್ RUDSETI ಸಂಸ್ಥೆಯು ಗ್ರಾಮೀಣ ಪ್ರದೇಶದ ಯುವಜನರಿಗೆ ವಿವಿಧ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡುವ ಮೂಲಕ ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುತ್ತಿದೆ. ಯುವಜನರು ತಮ್ಮ ಸ್ವಂತ ಉದ್ಯೋಗವನ್ನು ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅಗತ್ಯವಾದ ತರಬೇತಿ, ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನೀಡುತ್ತಿರುವ ಸಂಸ್ಥೆಯ ಕಾರ್ಯವನ್ನು ರೋಟರಿ ಕ್ಲಬ್ ಶ್ಲಾಘಿಸಿತು.

ಈ ಸಂದರ್ಭದಲ್ಲಿ ನೀಡಲಾದ ರೋಟರಿ ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿಯನ್ನು ಕೆನರಾ ಬ್ಯಾಂಕ್ RUDSETI ತಳೆಗಾಂವ್ ದಾಭಾಡೆಯ ನಿರ್ದೇಶಕರಾದ ಶ್ರೀ ರಾಜಕುಮಾರ್ ಬಿರಾದಾರ್ ಅವರು ಸಂಸ್ಥೆಯ ಪರವಾಗಿ ಸ್ವೀಕರಿಸಿದರು.

ಈ ಪ್ರಶಸ್ತಿಯು ಕೆನರಾ ಬ್ಯಾಂಕ್ RUDSETI ಸಂಸ್ಥೆಯ ಗ್ರಾಮೀಣ ಕೌಶಲ್ಯಾಭಿವೃದ್ಧಿ ಮತ್ತು ಯುವಜನ ಸಬಲೀಕರಣ ಕ್ಷೇತ್ರದಲ್ಲಿನ ಸೇವೆಗೆ ದೊರೆತ ಮಹತ್ವದ ಮಾನ್ಯತೆಯಾಗಿದೆ. ಪ್ರಶಸ್ತಿ ಪ್ರದಾನವು ಸಂಸ್ಥೆಯ ಸಿಬ್ಬಂದಿ ಹಾಗೂ ತರಬೇತುದಾರರಿಗೆ ಮತ್ತಷ್ಟು ಉತ್ಸಾಹ ಮತ್ತು ಪ್ರೇರಣೆಯನ್ನು ನೀಡಿದ್ದು, ಗ್ರಾಮೀಣ ಯುವಜನರ ಅಭಿವೃದ್ಧಿಗಾಗಿ ಸಂಸ್ಥೆಯ ಸೇವಾ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ಉತ್ತೇಜನ ನೀಡಿದೆ.

ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತಲ್ಲದೆ ಕೆನರಾ ಬ್ಯಾಂಕ್ ರುಡ್ ಸೆಟ್ ಗೆ ಬಂದು ಈ ಗೌರವವು ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಮೌಲ್ಯ ಮತ್ತು ಪ್ರೇರಣೆಯನ್ನು ನೀಡಿದೆ ಎಂದು ಶ್ರೀ ಕೊಡಕ್ಕಲ್ ಶಿವಪ್ರಸಾದ್, ಅಧ್ಯಕ್ಷ, ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಅಸೋಸಿಯೇಷನ್ (ರಿ) ಇವರು ಅಭಿನಂದಿಸಿದ್ದಾರೆ.

ಪುಣೆ: ಶಿಕ್ಷಕರ ದಿನಾಚರಣೆಯ ಅಂಗವಾಗಿ ದಿನಾಂಕ 05 ಸೆಪ್ಟೆಂಬರ್ 2026ರಂದು ತಳೆಗಾಂವ್ ದಾಭಾಡೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾ.....

24/07/2026
https://youtu.be/XAN1hrtiTOc?si=cAxB0k8SyUVhRLgf
30/04/2026

https://youtu.be/XAN1hrtiTOc?si=cAxB0k8SyUVhRLgf

ಮಹಾರಾಷ್ಟ್ರ/ಪುಣೆ :ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಿಗೆ ಆತ್ಮೀಯ ಸತ್ಕಾರ.

29/04/2026

Based on today’s SC daily list, Apr 29, 2026:

CA 7993/2023 M.C. SINGLA & ORS vs UNION OF INDIA
Listed at: Item 5, Court No. 2, Bench: Justice Sanjiv Khanna & Justice Dipankar Datta
Status: For Directions – “Part-Heard
today Apr 29, 2026
Taken up at 11:45 AM after 4 urgent mention matters
IBA Counsel: Submitted updated actuarial report on pension corpus shortfall. Argued ₹95,000 Cr one-time burden if updation allowed retrospectively.
Petitioners’ Counsel Dr. Manish Singhvi: Pointed to RBI pension updation precedent. Argued Pension Regulations 1995 read with Bipartite Settlement creates legitimate expectation.
Bench observation: Court asked IBA to file year-wise break-up of cost if updation done prospectively from 2026 only. Not inclined for retrospective from 1995.
Next date: May 6, 2026 for final submissions on “prospective updation cost”. Bench indicated judgment likely before summer vacation.

Key takeaway today
Court is moving towards prospective updation only, not arrears. IBA has to give fresh calculation by May 4. Final arguments May 6.

Source: SC daily cause list + AIBPARC flash circular 29/04/2026 2:30 PM.
(Forwarded message , please wait for Association circular)

19/03/2026

Welcome but why arise lawyer for.Singla case sought 28 DAYS Adjournment.from 12.3.2026 while we we have been suffering and waiting more than 11 years and also lacs and lacs of retirees left to ABODE without one rupee pension past 3 decades,

Address

Kolkata
700157

Telephone

+919482533747

Website

Alerts

Be the first to know and let us send you an email when United Forum of Bank Retiree posts news and promotions. Your email address will not be used for any other purpose, and you can unsubscribe at any time.

Contact The Organization

Send a message to United Forum of Bank Retiree:

Shortcuts

Share