Kodagu Heggade Youth Club {khyc}

Kodagu Heggade Youth Club {khyc} Kodagu Heggade Youth Club {khyc}

It all started with the Orkut Familypals Cluster Community started by group of cousins" on 1st july 2006 and here we are kick starting the Kodagu Heggade Youth Club in 2009.

“Informal and effortless way to start a Youth club” - as described by one of the founder member.

*ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ ಪಡಿಞರಂಡ ಪ್ರಭು ಕುಮಾರ್ ಆಯ್ಕೆ* -----------------------*ಕೊ...
06/03/2026

*ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ ಪಡಿಞರಂಡ ಪ್ರಭು ಕುಮಾರ್ ಆಯ್ಕೆ*
-----------------------
*ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮಡಿಕೇರಿ ಕೊಡಗು ಜಿಲ್ಲೆಯ 2026-2031ರ ಅವಧಿಯ ಸಹಕಾರಿ ಸಂಘಗದ ಚುನಾವಣೆಯಲ್ಲಿ ಪೊನ್ನಂಪೇಟೆ ತಾಲ್ಲೂಕು ಸಾಮಾನ್ಯ ಕ್ಷೇತ್ರದಿಂದ ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಇಂದು ಚುನಾವಣಾಧಿಕಾರಿಗಳಾದ ಮೋಹನ್ ಕುಮಾರ್ ರವರಿಂದ ಪ್ರಮಾಣ ಪತ್ರವನ್ನು ಪಡಿಞರಂಡ ಪ್ರಭು ಕುಮಾರ್ ರವರು ಅಧಿಕೃತವಾಗಿ ಸ್ವೀಕರಿಸಿದರು*

Sorry for not knowing the name and using it as hate speech. One claims we are brothers and yet using the old Derogatory ...
18/02/2026

Sorry for not knowing the name and using it as hate speech. One claims we are brothers and yet using the old Derogatory term which ws used before independence.

Mentality has not changed, whats the use of education and Independence when the inner feeling of superior and mentality to Suppress the lower castes still exists.

Once a Damage is done, ita done, it stays deep within😔🙃🙃🙃Yet a Sorry was Ok.

Enjoy the videos and music you love, upload original content, and share it all with friends, family, and the world on YouTube.

*ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರ ಸಂಘ ನಿರ್ದೇಶಕರಾಗಿ ಪಡಿಞರಂಡ ಪ್ರಭು ಕುಮಾರ್*-------------------------*ಮಡಿಕೇರಿಯ ...
17/02/2026

*ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರ ಸಂಘ ನಿರ್ದೇಶಕರಾಗಿ ಪಡಿಞರಂಡ ಪ್ರಭು ಕುಮಾರ್*
-------------------------
*ಮಡಿಕೇರಿಯ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರ ಸಂಘದ ಚುನಾವಣೆಯಲ್ಲಿ 2026ರಿಂದ 2031ರ ಅವದಿಗೆ ಪೊನ್ನಂಪೇಟೆ ತಾಲೂಕು ಸಾಮಾನ್ಯ ಕ್ಷೇತ್ರದಿಂದ ಪಡಿಞರಂಡ ಪ್ರಭು ಕುಮಾರ್ ಅವಿರೋಧ ಆಯ್ಕೆ ಯಾಗಿರುತ್ತಾರೆ. ಇವರು ನಿಟ್ಟೂರು ಕಾರ್ಮಾಡು ಗ್ರಾಮದವರಾಗಿದ್ದು ಇವರು ಕೊಡಗು ಹೆಗ್ಗಡೆ ಸಮಾಜದ ಗೌರವ ಕಾರ್ಯದರ್ಶಿ ಯಾಗಿದ್ದಾರೆ*

*KODAGU HEGGADE BRIGADE NEWS UPDATE* *ಕೃಷಿಕ ಪಡಿಞರಂಡ  ವೇಣು ಕುಮಾರ್ ಮಂದಪ್ಪ ರವರಿಗೆ ರಾಜ್ಯ ಮಟ್ಟದ ಕೃಷಿ  ಪ್ರಶಸ್ತಿ***************...
07/02/2026

*KODAGU HEGGADE BRIGADE NEWS UPDATE*

*ಕೃಷಿಕ ಪಡಿಞರಂಡ ವೇಣು ಕುಮಾರ್ ಮಂದಪ್ಪ ರವರಿಗೆ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ*
**************
*ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಿಗ್ಗಾಲು ಗ್ರಾಮದ ಪ್ರಗತಿಪರ ಕೃಷಿಕ ಪಡಿಞರಂಡ ವೇಣು ಕುಮಾರ್ ಮಂದಪ್ಪ (ಕಟ್ಟಿ) ಮಳೆ ಅಶ್ರಿತ ಕೃಷಿ ಚಟುವಟಿಕೆ ವಿಭಾಗದಲ್ಲಿ ಹೆಕ್ಟೇರ್ ಗೆ 113.490 ಕ್ವಿಂಟಾಲ್ ಭತ್ತ ಇಳುವರಿ ಪಡೆದು ರಾಜ್ಯ ಮಟ್ಟಕ್ಕೆ ದ್ವಿತೀಯ ಸ್ಥಾನವನ್ನು23- 2024 ನೇ ಸಾಲಿಗೆ ಅನ್ನುವವಾಗುವಂತೆ ಪಡೆದಕೊಂಡಿರುತ್ತಾರೆ .ಇವರಿಗೆ ಕರ್ನಾಟಕ ಸರ್ಕಾರ ಕೃಷಿ ಇಲಾಖೆ ಪ್ರಶಸ್ತಿಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ರವರ ಸಮಕ್ಷಮದಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಪ್ರಧಾನ ಮಾಡಿದೆ*

*KODAGU HEGGADE BRIGADE NEWS UPDATE*

Pandikanda CHIRANT AIYAPPA bags bronse again tjis year at national event held at Mysore on 1/2/2026
02/02/2026

Pandikanda CHIRANT AIYAPPA bags bronse again tjis year at national event held at Mysore on 1/2/2026

*KODAGU HEGGADE BRIGADE NEWS UPDATE**ತೊರೇರ ಯುವಾನ್ ಬೋಪಣ್ಣ ಸ್ಕೇಟಿಂಗ್ ಚಾಂಪಿಯನ್*------------------------ತೊರೇರ  ಯುವಾನ್ ಬೋಪಣ್ಣ...
27/01/2026

*KODAGU HEGGADE BRIGADE NEWS UPDATE*
*ತೊರೇರ ಯುವಾನ್ ಬೋಪಣ್ಣ ಸ್ಕೇಟಿಂಗ್ ಚಾಂಪಿಯನ್*
------------------------
ತೊರೇರ ಯುವಾನ್ ಬೋಪಣ್ಣ ಮಹಾರಾಷ್ಟ್ರ ರಾಜ್ಯದ ಅವೌರಂಗಭಾದ್ ನಲ್ಲಿ ನಡೆದ ಕಿರಿಯರ ಸೆಕ್ಕೇಟಿಂಗ್ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಇವರು ಮೂಲತಃ ಕಡಿಯತ್ತೂರು ಗ್ರಾಮದ ತೊರೇರ ಮುತ್ತಣ್ಣ ಮತ್ತು ರಂಜಿತಾರವರ ಪುತ್ರನಾಗಿದ್ದು ಕೊಡಗು ಹೆಗ್ಗಡೆ ಸಮಾಜದ ಹಿರಿಯ ನಿರ್ದೇಶಕರಾದ *ತೊರೇರ ಮುದ್ದಯ್ಯನವರ ಮೊಮ್ಮಗನಾಗಿರುತ್ತಾನೆ*. ಈ ಬಾಲಕನ ಪ್ರಾಯ 5.5ವರ್ಷಗಳಗಿರುತ್ತದೆ
-----------------------------
*ಗಣರಾಜ್ಯೋತ್ಸವ ದಿನದಂದು ಯುವಾನ್ ಮಹಾರಾಷ್ಟ್ರದ ಔ ರಂಗಬಾದ್ ನಲ್ಲಿ ಆಯೋಜಿಸಿದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬಾಗವಾಹಿಸಿ 2 ವಿಶ್ವ ದಾಖಲೆಯ ಪ್ರಯತ್ನ ವನ್ನು ಯಶಶ್ವಿ ಯಾಗಿ ಪೂರೈಸಿ ಗಮನಾರ್ಹ ಸಾಧನೆ ಮಾಡಿದ್ದಾನೆ. ಇವನು 1 ಗಂಟೆ 26 ನಿಮಿಷ 26 ಸೆಕೆಂಡ್ ನಿರಂತರ ಸ್ಕೇ ಟಿಂಗ್ ಮಾಡಿ ಅಸಾದಾರಣ ಸಹನೆ ಮತ್ತು ಶಿಸ್ತು ಪ್ರದರ್ಶಿಸಿ ಈ ಅಭೂತಪೂರ್ವ ಸಾಧನೆಗೆ Asian Book of Record and Book of world Record USA. ಅಧಿಕೃತ ಮಾನ್ಯತೆ ಪಡೆತಿರುತ್ತಾನೆ*.
*KODAGU HEGGADE BRIGADE NEWS UPDATE*

*ಕೊಡಗು ಜಿಲ್ಲಾ ಮಟ್ಟದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಇಲಾಖಾ ನೌಕರರ ಕ್ರೀಡಾ ಕೂಟದಲ್ಲಿ ಪೊಕ್ಕಳಿಚಂಡ ಜಯ ಗಣಪತಿಯವರಿಗೆ ಪ್ರಶಸ್ತಿ*...
21/01/2026

*ಕೊಡಗು ಜಿಲ್ಲಾ ಮಟ್ಟದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಕ್ರೀಡಾ ಕೂಟದಲ್ಲಿ ಪೊಕ್ಕಳಿಚಂಡ ಜಯ ಗಣಪತಿಯವರಿಗೆ ಪ್ರಶಸ್ತಿ*
---------------------------
ಬೆಟ್ಟಗೇರಿ ಮತ್ತು ಮಧೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮೂಲತಃ ಕಿರುಗೂರಿನವರಾದ ಪೊಕ್ಕಳಿಚಂಡ ಜಯಾ ಗಣಪತಿಯವರು ಮಡಿಕೇರಿ ಪೊಲೀಸ್ ಮೈಧಾನದಲ್ಲಿ ನಡೆದ ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ದಿ ಇಲಾಖಾ ನೌಕರರ ಕ್ರೀಡಾಕೂಟದ 100 ಮತ್ತು 200ಮೀಟರ್ ಓಟ,ಬಾರದಗುಂಡು ಎಸೆತ, ತಟ್ಟೆ ಎಸೆತ ಸ್ಪರ್ದೆ ಗಳಲ್ಲಿ ತೃತೀಯ ಸ್ಥಾನಪಡೆಯುವುದರೊಂದಿಗೆ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಡಿಕೇರಿ ತಂಡದ ಪರ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ

Dr. Thambanda Viju Poonacha's interview with Coorg Buzzhttps://youtube.com/watch?v=cVskefeFTJw&si=FKROJgw5K_bcpYAa      ...
20/01/2026

Dr. Thambanda Viju Poonacha's interview with Coorg Buzz

https://youtube.com/watch?v=cVskefeFTJw&si=FKROJgw5K_bcpYAa

💜

ಇತಿಹಾಸ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿ, ಕೊಡಗು ಸೇರಿದಂತೆ ವಿವಿಧ ಸ್ಥಳಗಳ ಐತಿಹ್ಯದ ಬಗ್ಗೆ ಅಧ್ಯಯ...

*ಸೌತ್ ಜೋನ್ ಜೂನಿಯರ್  ಹಾಕಿಯಲ್ಲಿ  ಪೊಕ್ಕಳಿಚಂಡ ಸಫನ್ ಅಯ್ಯಪ್ಪ ಭಾಗಿ ಅಲ್ ಇಂಡಿಯಾ ವಿಶ್ವವಿದ್ಯಾಲಯ ತಂಡಕ್ಕೆ ಅಯ್ಕಿ*---------------------...
20/01/2026

*ಸೌತ್ ಜೋನ್ ಜೂನಿಯರ್ ಹಾಕಿಯಲ್ಲಿ ಪೊಕ್ಕಳಿಚಂಡ ಸಫನ್ ಅಯ್ಯಪ್ಪ ಭಾಗಿ ಅಲ್ ಇಂಡಿಯಾ ವಿಶ್ವವಿದ್ಯಾಲಯ ತಂಡಕ್ಕೆ ಅಯ್ಕಿ*
-----------------------+
ಕಿರುಗೂರು ಗ್ರಾಮದವರಾದ ಪೊಕ್ಕಳಿಚಂಡ ಸಫನ್ ಅಯ್ಯಪ್ಪ ಅಲ್ ಇಂಡಿಯಾ ವಿಶ್ವವಿದ್ಯಾಲಯ ತಂಡಕ್ಕೆ ಅಯ್ಕಿಯಾಗಿರುತ್ತಾರೆ ಇವರು ಕಿರುಗೂರು ಗ್ರಾಮದ ಪೊಕ್ಕಳಿಚಂಡ ದೊರೆಪ್ಪ ಮತ್ತು ರಾಣಿಯವರ ಪುತ್ರರಾಗಿದ್ದು. ಇವರು ಭಾಗವಹಿಸಿದ ಬೆಂಗಳೂರು ವಿಶ್ವವಿದ್ಯಾಲಯ ತಂಡ ಸೌತ್ ಜೋನ್ ಅಂತರ್ ವಿಶ್ವವಿದ್ಯಾಲಯಗಳ ಮಟ್ಟದ ಹಾಕಿ ಪಂದ್ಯದಲ್ಲಿ ಗೆಲುವು ಸಾಧಿಸಿದೆ

💜

*ನಮ್ಮೂರಿನ ಹೆಮ್ಮೆ ಸವಿ ಸಿ.ಯು. ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗೆ ಪದೋನ್ನತಿ*  *ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿಎಲ್) ಹುದ್ದೆಯಿಂದ ಪೊಲೀಸ್...
18/01/2026

*ನಮ್ಮೂರಿನ ಹೆಮ್ಮೆ ಸವಿ ಸಿ.ಯು. ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗೆ ಪದೋನ್ನತಿ*

*ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿಎಲ್) ಹುದ್ದೆಯಿಂದ ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗೆ* *ಪದೋನ್ನತಿ ಹೊಂದಿರುವ ಕೊಡಗಿನ ಸವಿ* *ಸಿ.ಯು. ಅವರಿಗೆ ವಿವಿಧ ವಲಯಗಳಿಂದ* *ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.*

*ಕರ್ತವ್ಯನಿಷ್ಠೆ, ಶಿಸ್ತು ಹಾಗೂ ದಕ್ಷ ಕಾರ್ಯವೈಖರಿಯಿಂದ ಸೇವೆ* *ಸಲ್ಲಿಸಿರುವ ಸವಿ ಸಿ.ಯು. ಅವರು ತಮ್ಮ ಸೇವಾ* *ಅವಧಿಯಲ್ಲಿ ಜನಸಾಮಾನ್ಯರ ವಿಶ್ವಾಸವನ್ನು ಗಳಿಸಿದ್ದಾರೆ. ಮಹಿಳಾ ಪೊಲೀಸ್* *ಅಧಿಕಾರಿಯಾಗಿ ಅವರು* *ತೋರಿದ ಕಾರ್ಯಕ್ಷಮತೆ,* *ಪ್ರಾಮಾಣಿಕತೆ ಹಾಗೂ ನಾಯಕತ್ವ ಗುಣಗಳು ಈ ಪದೋನ್ನತಿಗೆ ಕಾರಣವಾಗಿವೆ.*

*ಪ್ರಸ್ತುತ ಮಡಿಕೇರಿಯ ಡಿಸಿಆರ್‌ಇ ಕಚೇರಿಗೆ* *ನಿಯುಕ್ತಿಗೊಂಡಿರುವ ಸವಿ ಸಿ.ಯು. ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು* *ಜವಾಬ್ದಾರಿಯುತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಕೊಡಗು ಜಿಲ್ಲೆ ಹಾಗೂ ರಾಜ್ಯಕ್ಕೆ ಮತ್ತಷ್ಟು* *ಗೌರವ ತರುವಂತಾಗಲಿ ಎಂಬ ಹಾರೈಕೆ ವ್ಯಕ್ತವಾಗಿದೆ.*

*ಈ ಸಂದರ್ಭದಲ್ಲಿ ಕೊಡಗು ಅಭಿವೃದ್ಧಿ ಸಮಿತಿಯು ಸವಿ ಸಿ.ಯು. ಅವರಿಗೆ ಹೃತ್ಪೂರ್ವಕ* *ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ಕೋರಿದೆ.*

*ಶುಭಕೋರುವವರು*
*ಪ್ರಸನ್ನ ಭಟ್ ಜಿಲ್ಲಾಧ್ಯಕ್ಷರು ಕೊಡಗು ಅಭಿವೃದ್ಧಿ ಸಮಿತಿ*
*ಮತ್ತು ಎಲ್ಲಾ ಪದಾಧಿಕಾರಿಗಳು ಕೊಡಗು ಅಭಿವೃದ್ಧಿ ಸಮಿತಿ*

✍️ ಎಂಎಂ ದಾವುದ್

ಕೃಷಿ ಇಲಾಖೆ,  ಕರ್ನಾಟಕ ಸರ್ಕಾರದಿಂದ 2023-2024ನೇ ಸಾಲಿನ   ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ಭತ್ತ ಬೆಳೆ ಸ್ಪರ್ಧಯಲ್ಲಿ  ಶ್ರೀ ಪ...
25/12/2025

ಕೃಷಿ ಇಲಾಖೆ, ಕರ್ನಾಟಕ ಸರ್ಕಾರದಿಂದ 2023-2024ನೇ ಸಾಲಿನ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ಭತ್ತ ಬೆಳೆ ಸ್ಪರ್ಧಯಲ್ಲಿ ಶ್ರೀ ಪಡಿಞರಂಡ ವೇಣುಕುಮಾರ್ (ಕಟ್ಟಿ) s/o ಪಡಿಞರಂಡ ಮಂದಪ್ಪ ಇವರು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

Address

Kodagu

Alerts

Be the first to know and let us send you an email when Kodagu Heggade Youth Club {khyc} posts news and promotions. Your email address will not be used for any other purpose, and you can unsubscribe at any time.

Share