Sai Nikethan Sevashram Daigoli

Sai Nikethan Sevashram Daigoli A non-profit organisation with a vision to help the needy , runs psycho-social rehabilitation centre Free medical treatment camps are conducted weekly.

Sri Sai Seva Prathistanam (R) ,a charitable trust in Daigoli, a village of Kasaragod Dist in Kerala.It runs Sai Nikethana psychosocial rehabilitation centers for both s*x ( destitute home) and an old age home where more than 100 needy and helpless people are taken care of with love , homely care , treatment and rehabilitation. Mentally ill people wandering in streets are brought and served with al

l requirements and treatment. After treatment they are made to rejoin their lost family to live peacefully. Till August 2022, we could reunite 111 such people to their homes. Financial support to needy students, Construction of toilets, providing medicines to the chronic ill patients are other charity done by the Trust. Now 28 Indian breeds of cows and calves are maintained in the Goushala.
*For details contact*

Dr Udayakumar:
96451 26739,9448626500
Dr Sharada: 9449966209


*Bank account details*

SRI SAI SEVA PRATHISTANAM
Bank Name: Karnataka Bank
SB A/C No. 4672500100993701
Branch: Miyapadavu
IFSC Code: KARB 0000644

*ಸಾಯಿನಿಕೇತನ ಸೇವಾಶ್ರಮ ದೈಗೋಳಿ.**ಜನ್ಮದಿನದ ಶುಭಾಶಯಗಳು ಕುಮಾರಿ ಸಹನಾ.💐**ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿರುವ ಶ್ರೀ ರಮೇಶ್ ಶೆಟ್ಟಿ...
12/08/2026

*ಸಾಯಿನಿಕೇತನ ಸೇವಾಶ್ರಮ ದೈಗೋಳಿ.*

*ಜನ್ಮದಿನದ ಶುಭಾಶಯಗಳು ಕುಮಾರಿ ಸಹನಾ.💐*

*ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿರುವ ಶ್ರೀ ರಮೇಶ್ ಶೆಟ್ಟಿಗಾರ್(ಸಾಹಿತಿ) ಮತ್ತು ಶ್ರೀಮತಿ ಪ್ರತಿಭಾ ದಂಪತಿಗಳು ತಮ್ಮ ಪುತ್ರಿ ಕುಮಾರಿ ಸಹನಾ ರಮೇಶ್ ಅವರ ಜನ್ಮದಿನದ ಪ್ರಯುಕ್ತ ಆಶ್ರಮದ ನಿವಾಸಿಗಳಿಗೆ ವಿಶೇಷ ಅನ್ನದಾನ ಸೇವೆಯನ್ನು ಮಾಡಿದ್ದಾರೆ.

*ಆಶ್ರಮವಾಸಿಗಳ ಸಹಿತವಾಗಿ ನಾವೆಲ್ಲರೂ ಅವರಿಗೆ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ಭಗವಂತ ಆಯುರಾರೋಗ್ಯಭಾಗ್ಯಗಳನ್ನು ನೀಡಿ ಹರಸಲಿ, ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಪ್ರಾರ್ಥಿಸುತ್ತೇವೆ.*

*ಸಮಸ್ತ ಲೋಕಾಃ ಸುಖಿನೋಭವಂತು.*
*ಜೈ ಸಾಯಿರಾಂ🙏🙏🙏*

*ಸಾಯಿ ನಿಕೇತನ ಸೇವಾಶ್ರಮ ದೈಗೋಳಿ.* *ಶ್ರೀ ಗುರುಭ್ಯೋ ನಮಃ.**ಹರೇರಾಮ.*ಹವ್ಯಕ ವಲಯ ಬಾಯಾರು ವತಿಯಿಂದ ನೀಡಿದ ೧೨.೫೬೦ ಕೆಜಿ  ಮುಷ್ಟಿ ಅಕ್ಕಿಯನ್ನ...
12/08/2026

*ಸಾಯಿ ನಿಕೇತನ ಸೇವಾಶ್ರಮ ದೈಗೋಳಿ.*
*ಶ್ರೀ ಗುರುಭ್ಯೋ ನಮಃ.*
*ಹರೇರಾಮ.*

ಹವ್ಯಕ ವಲಯ ಬಾಯಾರು ವತಿಯಿಂದ ನೀಡಿದ ೧೨.೫೬೦ ಕೆಜಿ ಮುಷ್ಟಿ ಅಕ್ಕಿಯನ್ನು ಆಶ್ರಮದ ನಿತ್ಯ ಉಪಯೋಗಕ್ಕಾಗಿ ಪ್ರಸಾದ ರೂಪದಲ್ಲಿ ಸ್ವೀಕರಿಸಲಾಯಿತು.*

ಸಮಸ್ತ ಲೋಕಾಃ ಸುಖಿನೋಭವಂತು.*
*ಸಾಯಿರಾಂ.*🙏🙏🙏

*ಸಾಯಿ ನಿಕೇತನ ಸೇವಾಶ್ರಮ, ದೈಗೋಳಿ.**ಶ್ರೀ ಗುರುಭ್ಯೋ ನಮಃ 🙏**ಹವ್ಯಕ ವಲಯ ಕೋಳ್ಯೂರು ವತಿಯಿಂದ ಜುಲೈ ತಿಂಗಳಿನ 88 ಕೆ.ಜಿ. ಮುಷ್ಟಿ ಅಕ್ಕಿಯನ್ನು...
12/08/2026

*ಸಾಯಿ ನಿಕೇತನ ಸೇವಾಶ್ರಮ, ದೈಗೋಳಿ.*
*ಶ್ರೀ ಗುರುಭ್ಯೋ ನಮಃ 🙏*

*ಹವ್ಯಕ ವಲಯ ಕೋಳ್ಯೂರು ವತಿಯಿಂದ ಜುಲೈ ತಿಂಗಳಿನ 88 ಕೆ.ಜಿ. ಮುಷ್ಟಿ ಅಕ್ಕಿಯನ್ನು ಆಶ್ರಮದ ನಿತ್ಯ ಉಪಯೋಗಕ್ಕಾಗಿ ಪ್ರಸಾದ ರೂಪದಲ್ಲಿ ಸ್ವೀಕರಿಸಲಾಯಿತು.*

ಸಮಸ್ತ ಲೋಕಾಃ ಸುಖಿನೋ ಭವಂತು*

*ಹರೇ ರಾಮ*
*ಜೈ ಸಾಯಿ ರಾಮ್ 🙏🙏🙏

ಸಾಯಿ ನಿಕೇತನ ಸೇವಾಶ್ರಮ ದೈಗೋಳಿ *ನಿಜ ಸೇವೆಗೆ ಕೃತಜ್ಞತೆಗಳು* 🙏*ಮಜೀರ್ಪಳ್ಳ ಮತ್ತು ಕಾಸರಗೋಡು ಜಿಲ್ಲೆಯ ಹಲವು ಕೇಂದ್ರಗಳಲ್ಲಿ  ಕ್ಷೌರಿಕರಾಗಿರು...
12/08/2026

ಸಾಯಿ ನಿಕೇತನ ಸೇವಾಶ್ರಮ ದೈಗೋಳಿ

*ನಿಜ ಸೇವೆಗೆ ಕೃತಜ್ಞತೆಗಳು* 🙏

*ಮಜೀರ್ಪಳ್ಳ ಮತ್ತು ಕಾಸರಗೋಡು ಜಿಲ್ಲೆಯ ಹಲವು ಕೇಂದ್ರಗಳಲ್ಲಿ ಕ್ಷೌರಿಕರಾಗಿರುವ ಶ್ರೀಯುತ ಮೂರ್ತಿ ಸುಂಕದಕಟ್ಟೆ ಮತ್ತು ಇವರ ಬಳಗದ ಸದಸ್ಯರು ಸಾಯಿ ನಿಕೇತನ ಸೇವಾಶ್ರಮದ ನಿವಾಸಿಗಳ ದೈಹಿಕ ಶುಚಿತ್ವದ ಅಂಗವಾದ ಕ್ಷೌರ ಕರ್ಮವನ್ನು ಹಲವು ಸಮಯಗಳಿಂದ ಆಗಾಗ ಆಗಮಿಸಿ ಮಾಡುತ್ತಾ ಬರುತ್ತಿದ್ದಾರೆ.ಅದೇ ರೀತಿ ಮಗದೊಮ್ಮೆಬಂದು ಕ್ಷೌರ ಸೇವೆಯನ್ನು ಮಾಡಿದರು*.

*ಇವರ ಸೇವಾ ಮನೋಭಾವಕ್ಕೆ ಭಗವಂತನು ಇವರಿಗೆ ಹಾಗೂ ಇವರ ಕುಟುಂಬಸ್ಥರೆಲ್ಲರಿಗೂ ಆಯುರಾರೋಗ್ಯ ಭಾಗ್ಯವನ್ನು ನೀಡಿ ಹರಸಲಿ ಹಾಗೂ ಅವರ ವ್ಯವಹಾರ ಇನ್ನೂ ಹೆಚ್ಚು ಬೆಳೆಯಲಿ ಎಂದು ಪ್ರಾರ್ಥಿಸುತ್ತೇವೆ.*

ಸಮಸ್ತ ಲೋಕಾಃ ಸುಖಿನೋ ಭವಂತು
ಜೈ ಸಾಯಿ ರಾಮ್ 🙏🙏🙏

ಸಾಯಿನಿಕೇತನ ಸೇವಾಶ್ರಮ ದೈಗೋಳಿ.ಜನ್ಮದಿನದ ಶುಭಾಶಯಗಳು ಕಣ್ಮಣಿ ಪುಟಾಣಿ ಪೂರ್ಣ ಭಟ್.🎊💐ಶ್ರೀ ಸುಜಿತ್ ಪಡಾರು ಮತ್ತು ಶ್ರೀಮತಿ ಗಾಯತ್ರಿ ದಂಪತಿಗಳ ...
09/08/2026

ಸಾಯಿನಿಕೇತನ ಸೇವಾಶ್ರಮ ದೈಗೋಳಿ.

ಜನ್ಮದಿನದ ಶುಭಾಶಯಗಳು ಕಣ್ಮಣಿ ಪುಟಾಣಿ ಪೂರ್ಣ ಭಟ್.🎊💐

ಶ್ರೀ ಸುಜಿತ್ ಪಡಾರು ಮತ್ತು ಶ್ರೀಮತಿ ಗಾಯತ್ರಿ ದಂಪತಿಗಳ ಕಣ್ಮಣಿ ಪುಟಾಣಿ ಪೂರ್ಣ ಭಟ್ ಅವರ ಜನ್ಮದಿನದ ಪ್ರಯುಕ್ತ ಸಾಯಿನಿಕೇತನ ಸೇವಾಶ್ರಮದ ಆಶ್ರಮವಾಸಿಗಳಿಗೆ ವಿಶೇಷ ಅನ್ನದಾನ ಸೇವೆಯ ವ್ಯವಸ್ಥೆಯನ್ನು ಮಾಡಿದ್ದಾರೆ.

ಆಶ್ರಮವಾಸಿಗಳ ಸಹಿತವಾಗಿ ನಾವೆಲ್ಲರೂ ಪುಟಾಣಿ ಗೆ ಉಜ್ವಲ ಭವಿಷ್ಯವನ್ನು ಮತ್ತು ಮನೆಯವರಿಗೆ ಆಯುರಾರೋಗ್ಯಭಾಗ್ಯಗಳನ್ನು ಭಗವಂತ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇವೆ.

ಸಮಸ್ತ ಲೋಕಾಃ ಸುಖಿನೋಭವಂತು.

ಜೈ ಸಾಯಿರಾಂ.🙏🙏🙏

ಓಂ ಶ್ರೀ ಸಾಯಿ ರಾಮ್ ಸಾಯಿ ನಿಕೇತನ ಸೇವಾಶ್ರಮ, ದೈಗೋಳಿ ಸೇಂಟ್ ಅಲೋಶಿಯಸ್ ಪದವಿ  ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿ.ಕಾಂ  ವಿಭಾಗದ ದ್ವಿತ...
09/08/2026

ಓಂ ಶ್ರೀ ಸಾಯಿ ರಾಮ್
ಸಾಯಿ ನಿಕೇತನ ಸೇವಾಶ್ರಮ, ದೈಗೋಳಿ

ಸೇಂಟ್ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿ.ಕಾಂ ವಿಭಾಗದ ದ್ವಿತೀಯ ವರ್ಷದ ೫೮ ವಿದ್ಯಾರ್ಥಿಗಳು ಹಾಗೂ ಅಲ್ಲಿನ ಬೋಧಕರು ಸಾಯಿ ನಿಕೇತನ ಸೇವಾಶ್ರಮಕ್ಕೆ ಭೇಟಿ ನೀಡಿದರು.
ಆಶ್ರಮದ ನೂತನ ಕಟ್ಟಡಕ್ಕೆ ಇವರಿಂದ ಶ್ರಮದಾನ ನಡೆಯಿತು ಮತ್ತು ವಿದ್ಯಾರ್ಥಿಗಳು ಮಾನಸಿಕ ಮತ್ತು ಸಾಮಾಜಿಕ ವಿಷಯಗಳ ಅರಿವು ಹಾಗೂ ಕಲಿಕೆಯ ಅನುಭವಗಳನ್ನು ಪಡೆದುಕೊಂಡರು. ಆಶ್ರಮವಾಸಿಗಳಿಗೆ ಮನರಂಜನಾ ಕಾರ್ಯಕ್ರಮವನ್ನು ನಡೆಸಿದರು.
ಇವರ ಈ ಕಾರ್ಯಕ್ಕೆ ಭಗವಂತನು ವಿದ್ಯಾರ್ಥಿಗಳೆಲ್ಲರಿಗೂ ಉಜ್ವಲ ಭವಿಷ್ಯ ಹಾಗೂ ಎಲ್ಲಾ ಬೋಧಕರಿಗೂ ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಆಶ್ರಮ ವಾಸಿಗಳ ಸಹಿತವಾಗಿ ನಾವೆಲ್ಲರೂ ಪ್ರಾರ್ಥಿಸುತ್ತೇವೆ.

ಸಮಸ್ತ ಲೋಕಾಃ ಸುಖಿನೋ ಭವಂತು
ಜೈ ಸಾಯಿ ರಾಮ್ 🙏

ಸಾಯಿನಿಕೇತನ ಸೇವಾಶ್ರಮ ದೈಗೋಳಿ.   ಕಳೆದ ಕೆಲವು ವರ್ಷಗಳಿಂದ ಸಾಯಿನಿಕೇತನದ ನಿತ್ಯವೆಚ್ಚಗಳಿಗಾಗಿ ಪ್ರತಿ ತಿಂಗಳೂ ದೇಣಿಗೆಯನ್ನು ಕಳಿಸುತ್ತಿರುವವರ...
09/08/2026

ಸಾಯಿನಿಕೇತನ ಸೇವಾಶ್ರಮ ದೈಗೋಳಿ.

ಕಳೆದ ಕೆಲವು ವರ್ಷಗಳಿಂದ ಸಾಯಿನಿಕೇತನದ ನಿತ್ಯವೆಚ್ಚಗಳಿಗಾಗಿ ಪ್ರತಿ ತಿಂಗಳೂ ದೇಣಿಗೆಯನ್ನು ಕಳಿಸುತ್ತಿರುವವರಲ್ಲಿ ಕಣಿಯೂರು ಶ್ರೀ ಚಂದ್ರಹಾಸ ಶೆಟ್ಟಿ ಮಾಸ್ಟರ್ ಮತ್ತು ಶ್ರೀಮತಿ ಸುಲೋಚನ ಶೆಟ್ಟಿ ದಂಪತಿಗಳ ಸುಪುತ್ರಿಯರು ನಮ್ಮ ಅಭಿಮಾನಕ್ಕೆ ಪಾತ್ರರು.
ಕುಮಾರಿ ಸುರಭಿ ಶೆಟ್ಟಿ ಅವರು ತನ್ನ ಸ್ನೇಹಿತೆ ಕು.ಅಂಶಿಕಾ ಅವರೊಂದಿಗೆ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ನೂತನ ಕಟ್ಟಡದ ನಿಧಿಗೆ ದೇಣಿಗೆಯನ್ನು ಮತ್ತು ಅನ್ನದಾನಕ್ಕಾಗಿ ಅಕ್ಕಿ, ಹಣ್ಣು , ತರಕಾರಿ,
ದಿನಸು ಸಾಮಾಗ್ರಿಗಳನ್ನು ನೀಡಿದರು.*
*ಆಶ್ರಮವಾಸಿಗಳ ಸಹಿತವಾಗಿ ನಾವೆಲ್ಲರೂ ದಾನಿಗಳಿಗೆ ಮತ್ತು ಮನೆಯವರಿಗೆ ಭಗವಂತ ಸುಖ ಶಾಂತಿ ಮತ್ತು ನೆಮ್ಮದಿಯ ಜೀವನವನ್ನು ನೀಡಿ ಹರಸಲಿ, ಅವರ ಆಶೋತ್ತರಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇವೆ.*
*ಸಮಸ್ತ ಲೋಕಾಃ ಸುಖಿನೋಭವಂತು.*
* ಜೈ ಸಾಯಿರಾಂ.🙏🙏🙏

*ಸಾಯಿನಿಕೇತನ ಸೇವಾಶ್ರಮ ದೈಗೋಳಿ. *ಜನ್ಮದಿನದ ಶುಭಾಶಯಗಳು ಪುಟಾಣಿ ಅಥರ್ವ💐*ಬೆಂಗಳೂರಿನ ಶ್ರೀ ಸಾಗರ್(Scientist -Central Govt Official- Ba...
09/08/2026

*ಸಾಯಿನಿಕೇತನ ಸೇವಾಶ್ರಮ ದೈಗೋಳಿ.
*ಜನ್ಮದಿನದ ಶುಭಾಶಯಗಳು ಪುಟಾಣಿ ಅಥರ್ವ💐*

ಬೆಂಗಳೂರಿನ ಶ್ರೀ ಸಾಗರ್(Scientist -Central Govt Official- Bangalore) ಮತ್ತು ಶ್ರೀಮತಿ ರಶ್ಮಿ ಉಳ್ಳಾಲ್ ದಂಪತಿಗಳ ಪುಟಾಣಿ ಅಥರ್ವ ಅವರ ಮೂರನೇ ವರ್ಷದ ಜನ್ಮದಿನವನ್ನು ಅವರ ಮನೆಯವರೊಂದಿಗೆ ಸಾಯಿನಿಕೇತನ ಸೇವಾಶ್ರಮದಲ್ಲಿ ಆಚರಿಸಲಾಯಿತು.
ಈ ಶುಭ ಸಂದರ್ಭದಲ್ಲಿ ಆಶ್ರಮದ ನಿವಾಸಿಗಳಿಗೆ ವಿಶೇಷ ಅನ್ನದಾನ ಸೇವೆಯ ವ್ಯವಸ್ಥೆಯನ್ನು ಮಾಡಿದರು.*
*ಆಶ್ರಮವಾಸಿಗಳ ಸಹಿತವಾಗಿ ನಾವೆಲ್ಲರೂ ಪುಟಾಣಿಗೆ ಉಜ್ವಲ ಭವಿಷ್ಯವನ್ನೂ ಮನೆಯವರಿಗೆ ಮತ್ತು ಬಂಧುಗಳಿಗೆ* *ಆಯುರಾರೋಗ್ಯಭಾಗ್ಯಗಳನ್ನು ಭಗವಂತ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇವೆ.
ಸಮಸ್ತ ಲೋಕಾಃ ಸುಖಿನೋಭವಂತು.
*ಜೈ ಸಾಯಿರಾಂ.🙏🙏🙏*

ಓಂ ಶ್ರೀ ಸಾಯಿರಾಂ🙏*ಸಾಯಿ ನಿಕೇತನ ಸೇವಾಶ್ರಮ ದೈಗೋಳಿ**ಧನ್ಯವಾದಗಳು**ದೇವಿ ನಗರದ ಶ್ರೀ ರಕ್ತೇಶ್ವರಿ ಸೇವಾ ಟ್ರಸ್ಟ್ ನ ಸದಸ್ಯರು ಸಾಯಿ ನಿಕೇತಮಕ್...
04/08/2026

ಓಂ ಶ್ರೀ ಸಾಯಿರಾಂ🙏
*ಸಾಯಿ ನಿಕೇತನ ಸೇವಾಶ್ರಮ ದೈಗೋಳಿ*

*ಧನ್ಯವಾದಗಳು*
*ದೇವಿ ನಗರದ ಶ್ರೀ ರಕ್ತೇಶ್ವರಿ ಸೇವಾ ಟ್ರಸ್ಟ್ ನ ಸದಸ್ಯರು ಸಾಯಿ ನಿಕೇತಮಕ್ಕೆ ಭೇಟಿ ಇತ್ತು ಸುವಸ್ತುಗಳನ್ನು ನೀಡಿದರು.*
ಟ್ರಸ್ಟ್ ನ ಸದಸ್ಯರೆಲ್ಲರಿಗೂ ಭಗವಂತ ಒಳಿತುಂಟುಮಾಡಲಿ, ಇನ್ನಷ್ಟು ಸೇವಾಕಾರ್ಯಗಳನ್ನು ನಡೆಸುವ ಶಕ್ತಿ ನೀಡಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ.🙏🙏

*ಸಮಸ್ತ ಲೋಕಾಃ ಸುಖಿನೋ ಭವಂತು*
ಜೈ ಸಾಯಿರಾಂ

Address

Kasaragod
671323

Alerts

Be the first to know and let us send you an email when Sai Nikethan Sevashram Daigoli posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sai Nikethan Sevashram Daigoli:

Shortcuts

Share