ಅರುಣ್ ಕುಮಾರ್ ಎ

ಅರುಣ್ ಕುಮಾರ್ ಎ Contact information, map and directions, contact form, opening hours, services, ratings, photos, videos and announcements from ಅರುಣ್ ಕುಮಾರ್ ಎ, Community Organization, Kanakapura.

ಸಮೀಕ್ಷೆ id ಬರೆಯದೆ BESCOM ಇಲಾಖೆ ಕಳ್ಳಾಟಸಮೀಕ್ಷೆ ಅಧಿಕಾರಿಗಳು ನಮ್ಮನ್ನೇ id ಕೇಳಿದರೆ ಏನು ಮಾಡುವುದುNamma Bescom - ನಮ್ಮ ಬೆಸ್ಕಾಂ
26/09/2025

ಸಮೀಕ್ಷೆ id ಬರೆಯದೆ BESCOM ಇಲಾಖೆ ಕಳ್ಳಾಟ
ಸಮೀಕ್ಷೆ ಅಧಿಕಾರಿಗಳು ನಮ್ಮನ್ನೇ id ಕೇಳಿದರೆ ಏನು ಮಾಡುವುದು
Namma Bescom - ನಮ್ಮ ಬೆಸ್ಕಾಂ

ಸರ್ಕಾರಿ ಹಳ್ಳದ ಬಗ್ಗೆ ಕಾಳಜಿ ಇಲ್ಲದ ಕನಕಪುರ ಪೌರಾಯುಕ್ತರು ಸರ್ಕಾರಿ ಹಳ್ಳ  ಒತ್ತುವರಿ ಮಾಡಿ ಬಡವರಿಗೆ ಸೈಟು ಹಂಚಿಕೆ ಮಾಡಿ ಸಾಯುವವರೆಗೂ ಕೊರಗು...
28/05/2025

ಸರ್ಕಾರಿ ಹಳ್ಳದ ಬಗ್ಗೆ ಕಾಳಜಿ ಇಲ್ಲದ ಕನಕಪುರ ಪೌರಾಯುಕ್ತರು
ಸರ್ಕಾರಿ ಹಳ್ಳ ಒತ್ತುವರಿ ಮಾಡಿ ಬಡವರಿಗೆ ಸೈಟು ಹಂಚಿಕೆ ಮಾಡಿ ಸಾಯುವವರೆಗೂ ಕೊರಗುವಂತೆ ಮಾಡುತ್ತಿರುವ ನಗರಸಭೆ .
ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡದ ನಗರಸಭೆ

ಕಾನೂನು ಬಡವರಿಗೆ ಮಾತ್ರ

🚩ಕನಕಪುರ ನಗರ ಸಭೆ ಯೂ B ಖಾತಾ ಮಾಡಲು 5 ವರ್ಷಗಳ ತೆರಿಗೆ ಜೊತೆಗೆ ದಂಡ ವಿಧಿಸುತ್ತಿದ್ದಾರೆ. ಇದರ ಬಗ್ಗೆ ಯೋಜನಾ ನಿರ್ದೇಶಕರಿಗೆ ದೂರು ನೀಡಲಾಯಿತು...
28/05/2025

🚩ಕನಕಪುರ ನಗರ ಸಭೆ ಯೂ B ಖಾತಾ ಮಾಡಲು 5 ವರ್ಷಗಳ ತೆರಿಗೆ ಜೊತೆಗೆ ದಂಡ ವಿಧಿಸುತ್ತಿದ್ದಾರೆ.
ಇದರ ಬಗ್ಗೆ ಯೋಜನಾ ನಿರ್ದೇಶಕರಿಗೆ ದೂರು ನೀಡಲಾಯಿತು.🚩

20/05/2025

ಯಾರದ್ದೋ ನಿರ್ಲಕ್ಷ್ಯ ಅಮಾಯಕರ ಪ್ರಾಣಕ್ಕೆ ಕುತ್ತು.
ಕೆಎಸ್ಆರ್ಟಿಸಿ ಬಸ್ ಗಳಿಗೆ ಸರ್ವೀಸ್ ಸಮಸ್ಯೆಯೋ ???ಡ್ರೈವರ್ ಗಳ ಸಮಸ್ಯೆಯೋ ??????

ಕನಕಪುರ ಬೈ ಪಾಸ್ ವೆಂಕಟರಾಯರದೊಡ್ಡಿ ಕಡೆ ಹೋಗುವ ಕಡೆ ಅಪಘಾತ.ರಸ್ತೆಯಲ್ಲಿಯೇ ಚರ್ಚೆ ಟ್ರಾಫಿಕ್ ಸಮಸ್ಯೆ ಇನ್ನು ಎಷ್ಟು ಅಪಘಾತಕ್ಕೆ ಕಾರಣ ವಾಗುವುದ...
14/05/2025

ಕನಕಪುರ ಬೈ ಪಾಸ್ ವೆಂಕಟರಾಯರದೊಡ್ಡಿ ಕಡೆ ಹೋಗುವ ಕಡೆ ಅಪಘಾತ.
ರಸ್ತೆಯಲ್ಲಿಯೇ ಚರ್ಚೆ ಟ್ರಾಫಿಕ್ ಸಮಸ್ಯೆ
ಇನ್ನು ಎಷ್ಟು ಅಪಘಾತಕ್ಕೆ ಕಾರಣ ವಾಗುವುದೋ ಈ ರಸ್ತೆ
Ramanagara District Police

11/05/2025

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಲಕ್ಷ ಲಕ್ಷ ಹಗರಣ ???
ಇಲಾಖೆ ಇಂದ ತನಿಖೆ ಸರಿಯೋ
ಲೋಕಾಯುಕ್ತ ದಿಂದ ಸರಿಯೋ

25/04/2025

ಕನಕಪುರ ಕಲ್ಲಹಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಹೊಡೆಯುತ್ತಾ ಇದ್ದಾರೆ. ಇದರ ಬಗ್ಗೆ ತಹಶೀಲ್ದಾರ್ ಕನಕಪುರ, DMG ರಾಮನಗರ ಮತ್ತು ಪಿಡಿಓ ಕಲ್ಲಹಳ್ಳಿ ಯವರ ಗಮನಕ್ಕೆ ತಂದರು ಯಾವುದೇ ಕ್ರಮವಿಲ್ಲ.
ಎಂತ ಕಾನೂನು ಕನಕಪುರದಲ್ಲಿ

🚩ಅಕ್ರಮ ಕಾಮಗಾರಿ ಬಗ್ಗೆ ಮಾನ್ಯ ಪ್ರಧಾನ ಮಂತ್ರಿ ಮುಖ್ಯಮಂತ್ರಿಗಳಿಗೆ ದೂರು ನೀಡಲಾಯಿತು.🚩
22/04/2025

🚩ಅಕ್ರಮ ಕಾಮಗಾರಿ ಬಗ್ಗೆ ಮಾನ್ಯ ಪ್ರಧಾನ ಮಂತ್ರಿ ಮುಖ್ಯಮಂತ್ರಿಗಳಿಗೆ ದೂರು ನೀಡಲಾಯಿತು.🚩

ಸಾರ್ವಜನಿಕರ ಸ್ಥಳದಲ್ಲಿ ಫ್ಲೆಕ್ಸ್ ಬ್ಯಾನರ್ ಗಳನ್ನೂ ತೆರವುಗೊಳಿಸಿ   ಮುಂದೆ ಇದೇ ರೀತಿ ಫ್ಲೆಕ್ಸ್ ಬ್ಯಾನರ್ ಅಳವಡಿಸಿದರೆ ಕಾನೂನು ಕ್ರಮದ ಎಚ್ಚರ...
17/04/2025

ಸಾರ್ವಜನಿಕರ ಸ್ಥಳದಲ್ಲಿ ಫ್ಲೆಕ್ಸ್ ಬ್ಯಾನರ್ ಗಳನ್ನೂ ತೆರವುಗೊಳಿಸಿ ಮುಂದೆ ಇದೇ ರೀತಿ ಫ್ಲೆಕ್ಸ್ ಬ್ಯಾನರ್ ಅಳವಡಿಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಕನಕಪುರ ಪೌರಾಯುಕ್ತರ ನಡೆ ಶ್ಲಾಘನೀಯ.

ಒಳ್ಳೆಯ ಕೆಲಸಕ್ಕೆ ನಮ್ಮ ಬೆಂಬಲ.
ತಪ್ಪು ಮಾಡಿದರೆ ನಾವೇ ವಿರೋಧಿಗಳು.

🚩ಸಂವಿಧಾನ ಶಿಲ್ಪಿ ,ಮಹಾನ್ ದಾರ್ಶನಿಕ, ಭಾರತ ರತ್ನ  ಡಾ ಬಿ ಆರ್ ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆಯ ಶತಕೋಟಿ ನಮನಗಳು 🚩 Kanakapura     ...
14/04/2025

🚩ಸಂವಿಧಾನ ಶಿಲ್ಪಿ ,ಮಹಾನ್ ದಾರ್ಶನಿಕ, ಭಾರತ ರತ್ನ
ಡಾ ಬಿ ಆರ್ ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆಯ ಶತಕೋಟಿ ನಮನಗಳು 🚩
Kanakapura

ನಗರಸಭೆ ಆದೇಶ ನಗರಸಭೆ ಮುಂಭಾಗ ಕಂಪೌಂಡ್ ಗೆ ಯಾವುದೇ ಬ್ಯಾನರ್, ಬಂಟಿಂಗ್ಸ್ ಹಾಕಬಾರದು ಹಾಕಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹಾಗೂ ದಂಡ ವಿಧಿಸಲಾ...
11/04/2025

ನಗರಸಭೆ ಆದೇಶ ನಗರಸಭೆ ಮುಂಭಾಗ ಕಂಪೌಂಡ್ ಗೆ ಯಾವುದೇ ಬ್ಯಾನರ್, ಬಂಟಿಂಗ್ಸ್ ಹಾಕಬಾರದು ಹಾಕಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹಾಗೂ ದಂಡ ವಿಧಿಸಲಾಗುವುದು.
ಈಗ ನಗರಸಭೆ ಅಧ್ಯಕ್ಷರೆ ಆದೇಶ ಉಲ್ಲಂಘನೆ ಮಾಡಿದ್ದಾರೆ.ಎನ್ ಮಾಡ್ತಾರೆ ಈಗ ನಗರಸಭೆ ಪೌರಾಯುಕ್ತರು?????

Address

Kanakapura
562117

Alerts

Be the first to know and let us send you an email when ಅರುಣ್ ಕುಮಾರ್ ಎ posts news and promotions. Your email address will not be used for any other purpose, and you can unsubscribe at any time.

Share