ಶ್ರೀ ಶಿವಗಂಗಾಧರೇಶ್ವರ ಸ್ವಾಮಿ,ಶಿವಗಂಗಾಗಿರಿ, ವಡೇರಹಳ್ಳಿ, ಕಡೂರು .

  • Home
  • India
  • Kadur
  • ಶ್ರೀ ಶಿವಗಂಗಾಧರೇಶ್ವರ ಸ್ವಾಮಿ,ಶಿವಗಂಗಾಗಿರಿ, ವಡೇರಹಳ್ಳಿ, ಕಡೂರು .

ಶ್ರೀ ಶಿವಗಂಗಾಧರೇಶ್ವರ ಸ್ವಾಮಿ,ಶಿವಗಂಗಾಗಿರಿ,  ವಡೇರಹಳ್ಳಿ, ಕಡೂರು . Hindu temple

27/04/2026
ಶ್ರೀ ವೀರಭದ್ರೇಶ್ವರ ಸ್ವಾಮಿಯವರ ನೂತನ ದೇವಾಲಯ ಪ್ರವೇಶೋತ್ಸವ ಹಾಗೂ ವಿಮಾನ ಗೋಪುರ ಕಲಶಾರೋಹಣ ಮಹೋತ್ಸವದ ಆಹ್ವಾನ ಪತ್ರಿಕಾಕ್ಷೇತ್ರ ಶಿವಗಂಗಾಗಿರಿ...
19/04/2026

ಶ್ರೀ ವೀರಭದ್ರೇಶ್ವರ ಸ್ವಾಮಿಯವರ ನೂತನ ದೇವಾಲಯ ಪ್ರವೇಶೋತ್ಸವ ಹಾಗೂ ವಿಮಾನ ಗೋಪುರ ಕಲಶಾರೋಹಣ ಮಹೋತ್ಸವದ ಆಹ್ವಾನ ಪತ್ರಿಕಾ
ಕ್ಷೇತ್ರ ಶಿವಗಂಗಾಗಿರಿ
ವಡೇರಹಳ್ಳಿ, ಸೋಮನಾಥಪುರ. ಯಗಟಿ ಹೋ।। ಕಡೂರು ತಾ॥ ಚಿಕ್ಕಮಗಳೂರು ಜಿಲ್ಲೆ!!
ಭಕ್ತಾಧಿಗಳಿಗೆ ಸವಿನಯ ಆಮಂತ್ರಣ ಪತ್ರಿಕೆ.
ದಿನಾಂಕ: 27-04-2026 ನೇ ಸೋಮವಾರ ದಿಂದ
ದಿನಾಂಕ : 29-04-2026 ನೇ ಬುಧವಾರದ ವರೆಗೆ
ಇಂದಾ ಶ್ರೀ ಶಿವಗಂಗಾಗಿರಿ ವೀರಭದ್ರೇಶ್ವರ ದೇವಾಲಯ ಅಭಿವೃದ್ಧಿ ಟ್ರಸ್ಟ್ (ರಿ) ವಡೇರಹಳ್ಳಿ, ಸೋನಾಥಪುರ. ಕಡೂರು ತಾ। Kadur Kadur Community

॥ ಶ್ರೀ ಶಿವಗಂಗಾಧರೇಶ್ವರ ಸ್ವಾಮಿ ಪ್ರಸನ್ನ ।ಕಡೂರು ತಾ||, ಯಗಟಿ ಹೋ।।, ವಡೇರಹಳ್ಳಿ & ಸೋಮನಾಥಪುರ ಗ್ರಾಮಸ್ಥರು ಮಾಡುವ ವಿಜ್ಞಾಪನೆಗಳುಶ್ರೀ ವೀರ...
10/03/2026

॥ ಶ್ರೀ ಶಿವಗಂಗಾಧರೇಶ್ವರ ಸ್ವಾಮಿ ಪ್ರಸನ್ನ ।

ಕಡೂರು ತಾ||, ಯಗಟಿ ಹೋ।।, ವಡೇರಹಳ್ಳಿ & ಸೋಮನಾಥಪುರ ಗ್ರಾಮಸ್ಥರು ಮಾಡುವ ವಿಜ್ಞಾಪನೆಗಳು

ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಕೆಂಡೋತ್ಸವದ ಆಹ್ವಾನ ಪತ್ರಿಕೆ.

ಆಸ್ತಿಕ ಭಕ್ತಮಹಾಶಯರೇ,

ಸ್ವಸ್ತಿ ಶ್ರೀ ಪರಾಭವನಾಮ ಸಂವತ್ಸರದ ಚೈತ್ರ ಮಾಸೇ ಪೂರ್ಣಿಮೆ ದಿನಾಂಕ : 01-04-2026 ಬುಧವಾರದಿಂದ ದಿನಾಂಕ : 03-04-2026 ನೇ ಶುಕ್ರವಾರದವರೆಗೆ ನಡೆಯುವ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಕೆಂಡೋತ್ಸವದ ಕಾರ್ಯಕ್ರಮಗಳು

ಕಾರ್ಯಕ್ರಮಗಳು

01-04-2026 ನೇ ಬುಧವಾರ

ಧ್ವಜಾರೋಹಣ ಮತ್ತು ಅಮ್ಮನವರ ಆಗಮನ ಶ್ರೀ ವೀರಭದ್ರೇಶ್ವರ ವೀರಗಾಸೆ ಕಲಾ ಸಂಘ ವಡೇರಹಳ್ಳಿ. ಇವರಿಂದ ರಾತ್ರಿ 10 ರಿಂದ 12 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಮದ್ದು-ಗುಂಡಿನ ಸುರಿಮಳೆಯೊಂದಿಗೆ "ಉತ್ಸವ"

02-04-2026 ಗುರುವಾರ

ಸಂಜೆ 7 ರಿಂದ 9 ಗಂಟೆಗೆ ಶ್ರೀ ಸ್ವಾಮಿಯವರಿಗೆ "ಪುಣ್ಯಾಹ"

ಮತ್ತು ಅನ್ನಸಂತರ್ಪಣೆ

03-04-2026 ಶುಕ್ರವಾರ

ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಮತ್ತು ಅಮ್ಮನವರ ರಾಜಬೀದಿ ಉತ್ಸವ ಬೆಳಗ್ಗೆ 08-30 ಕ್ಕೆ.

"ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಕೆಂಡೋತ್ಸವ

ವೆಳಗ್ಗೆ 09- 30 ಅನ್ನಸಂತರ್ಪಣೆ

ಗಂಟೆಗೆ ಪಾನಕಬಂಡಿ ರಾತ್ರಿ 7 ಗಂಟೆಗೆ ಹೆಣ್ಣುಮಕ್ಕಳಿಂದ ಕರ್ಪೂರದ ಆರತಿ ಸೇವೆ.

ಸಂಜೆ 03-00 ಇದೇ ದಿನ ರಾತ್ರಿ 09-00 ಗಂಟೆಗೆ ಆರ್ಕೇಸ್ಟ್ರಾ ಕಾರ್ಯಕ್ರಮ

ಈ ಮೇಲ್ಕಂಡ ಕಾರ್ಯಕ್ರಮಗಳಿಗೆ ಭಕ್ತಮಹಾಶಯರು ಸಕಾಲಕ್ಕೆ ಭಾಗವಹಿಸಿತಮ್ಮ ತನು, ಮನ, ಧನ, ಸೇವೆಯನ್ನು ಮಾಡುವುದರ ಮೂಲಕ ಶ್ರೀ ವೀರಭದ್ರಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಇಂತಿ :- ವಡೇರಹಳ್ಳಿ & ಸೋಮನಾಥಪುರ ಗ್ರಾಮಸ್ಥರು ಮತ್ತು ಭಕ್ತಾಧಿಗಳು

ಶ್ರೀ ಕ್ಷೇತ್ರ ಶಿವಗಂಗಾಗಿರಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ

ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಪ್ರವೇಶೋತ್ಸವ ದಿನಾಂಕ :- 27-04-2026 ರಿಂದ 29-04-2026 ರ ವರೆಗೆ ದೇವಾಲಯ ಪ್ರವೇಶೋತ್ಸವ ಇರುವುದಂರಿಂದ ಭಕ್ತಾದಿಗಳು ಹೆಚ್ಚಿನ ರೀತಿಯಲ್ಲಿ ತನು-ಮನ-ಧನ ಸಹಾಯಮಾಡಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಸರ್ವರಿಗೂ ಆದರದ ಸುಸ್ವಾಗತ Kadur Kadur Community Shri Veerabhadreshwara Swamy Shivagangagiri

Shri Veerabhadreshwara Swamy Shivagangagiri
26/11/2025

Shri Veerabhadreshwara Swamy Shivagangagiri

ಶ್ರೀ ವೀರಭದ್ರೇಶ್ವರ ಸ್ವಾಮಿಯವರ  ಮತ್ತು ಅಮ್ಮನವರ ಜಾತ್ರಮಹೋತ್ಸವ (ಕೆಂಡೋತ್ಸವ).ದಿನಾಂಕ 14-04-2025 ಸೋಮವಾರ  ಬೆಳಿಗ್ಗೆ 9.10 ಕ್ಕೆ ಶ್ರೀ ವೀ...
07/04/2025

ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಮತ್ತು ಅಮ್ಮನವರ ಜಾತ್ರಮಹೋತ್ಸವ (ಕೆಂಡೋತ್ಸವ).ದಿನಾಂಕ 14-04-2025 ಸೋಮವಾರ ಬೆಳಿಗ್ಗೆ 9.10 ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಕೆಂಡೋತ್ಸವ.
ಭಕ್ತರು ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಯವರ ಕೃಪೆ ಪಾತ್ರ ರಾಗಬೇಕೆಂದು ಕೋರುತ್ತೇವೆ.
ಶ್ರೀ ಕ್ಷೇತ್ರ ವಡೇರಹಳ್ಳಿ, ಸೋಮನಾಥಪುರ, ಕಡೂರು (ತಾಲೂಕು). ಸರ್ವರಿಗೂ ಆದರದ ಸುಸ್ವಾಗತ. 💐💐💐

13/12/2024
॥ ಶ್ರೀ ಶಿವಗಂಗಾಧರೇಶ್ವರ ಸ್ವಾಮಿ ಪ್ರಸನ್ನ ॥ ಶ್ರೀ ವೀರಭದ್ರೇಶ್ವರ ಸ್ವಾಮಿ ಪ್ರಸನ್ನ ||ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಕಾರ್ತಿಕೋತ್ಸವ ಮತ್ತು...
20/11/2024

॥ ಶ್ರೀ ಶಿವಗಂಗಾಧರೇಶ್ವರ ಸ್ವಾಮಿ ಪ್ರಸನ್ನ ॥ ಶ್ರೀ ವೀರಭದ್ರೇಶ್ವರ ಸ್ವಾಮಿ ಪ್ರಸನ್ನ ||

ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಕಾರ್ತಿಕೋತ್ಸವ ಮತ್ತು ಗುಗ್ಗಳ ಸೇವಾ

ಶ್ರೀ ಶಿವಗಂಗಾಗಿರಿ ಕ್ಷೇತ್ರ, ವಡೇರಹಳ್ಳಿ ಮತ್ತು ಸೋಮನಾಥಪುರ ಯಗಟಿ ಹೋಬಳಿ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

ದಿನಾಂಕ : 10-12-2024 ನೇ ಮಂಗಳವಾರದಿಂದ ದಿನಾಂಕ : 11-12-2024 ನೇ ಬುಧವಾರ

-: ಸರ್ವ ಭಕ್ತಾಧಿಗಳಿಗೂ ಆದರದ ಸುಸ್ವಾಗತ :-

11/10/2024

ನಿಮಗೂ, ನಿಮ್ಮ ಕುಟುಂಬದವರಿಗೂ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಾರ್ಧಿಕ ಶುಭಾಶಯಗಳು.
ಶಮೀ ಪತ್ರೆಯ ವಿನಿಮಯದಿಂದಬಂಧುತ್ವ ವೃದ್ಧಿಸಿ,ತಾಪತ್ರಯಗಳು ದೂರಾಗಿ,ತಮ್ಮೆಲ್ಲರ ಬಾಳಿನಲ್ಲಿ ಸುಖ-ಶಾಂತಿ-ಆರೋಗ್ಯ-ಸಂಪತ್ತು-ಆಯಸ್ಸು ವೃದ್ಧಿಸಲಿ.

03/09/2024

ನಾಡಿನ ಸಮಸ್ತ ಸದ್ಭಕ್ತರಿಗೂ ಶ್ರೀ ವೀರಭದ್ರೇಶ್ವರ ಜಯಂತಿಯ ಶುಭಾಶಯಗಳು.

Address

ಶ್ರಿ ಕ್ಷೇತ್ರ ಶಿವಗಂಗಾಗಿರಿ, ವಡೇರಹಳ್ಳಿ, ಕಡೂರು, Https://maps. Google. Com/?cid=896221734464662029
Kadur
577182

Opening Hours

Monday 8am - 6pm
Tuesday 8am - 6pm
Wednesday 8am - 6pm
Thursday 8am - 6pm
Friday 8am - 6pm
Saturday 8am - 6pm
Sunday 8am - 6pm

Website

Alerts

Be the first to know and let us send you an email when ಶ್ರೀ ಶಿವಗಂಗಾಧರೇಶ್ವರ ಸ್ವಾಮಿ,ಶಿವಗಂಗಾಗಿರಿ, ವಡೇರಹಳ್ಳಿ, ಕಡೂರು . posts news and promotions. Your email address will not be used for any other purpose, and you can unsubscribe at any time.

Share