ಜಮಖಂಡಿ ತಾಲುಕಾ ಕುರುಬರ ಸಂಘ - ರಿ

  • Home
  • India
  • Jamkhandi
  • ಜಮಖಂಡಿ ತಾಲುಕಾ ಕುರುಬರ ಸಂಘ - ರಿ

ಜಮಖಂಡಿ ತಾಲುಕಾ ಕುರುಬರ ಸಂಘ - ರಿ Contact information, map and directions, contact form, opening hours, services, ratings, photos, videos and announcements from ಜಮಖಂಡಿ ತಾಲುಕಾ ಕುರುಬರ ಸಂಘ - ರಿ, Community Service, Jamkhandi.

12/03/2026

ಬೀರಪ್ಪ ದೇವರು 🙏

💐💐💐
30/11/2025

💐💐💐

Yellow Festival at Pattan Kodoli
14/10/2025

Yellow Festival at Pattan Kodoli

ಹೊಸ ಕ್ರಾಂತಿಗಾಗಿ ನಿಮ್ಮ ನಂಬರ್ ಹಾಕಿ
01/10/2025

ಹೊಸ ಕ್ರಾಂತಿಗಾಗಿ ನಿಮ್ಮ ನಂಬರ್ ಹಾಕಿ

*ಭಕ್ತರ ಪ್ರಾರ್ಥನೆ ವ್ಯರ್ಥವಾಗದೆ ಫಲ ನೀಡುವ ದೇವ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವದ ಗದ್ದುಗೆಯ ಪೂಜಾ ಕ್ಷಣದ ವಿಡಿಯೋ ತುಣುಕುಗಳು..!!**ಕುರುಬ...
22/09/2025

*ಭಕ್ತರ ಪ್ರಾರ್ಥನೆ ವ್ಯರ್ಥವಾಗದೆ ಫಲ ನೀಡುವ ದೇವ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವದ ಗದ್ದುಗೆಯ ಪೂಜಾ ಕ್ಷಣದ ವಿಡಿಯೋ ತುಣುಕುಗಳು..!!*

*ಕುರುಬರ ಸ್ವಾಭಿಮಾನ, ಶಕ್ತಿ ಮತ್ತು ಸಂಸ್ಕೃತಿಯ ಪ್ರತೀಕ ✊🐑*

*ನಮ್ಮ ಏಕತೆ – ನಮ್ಮ ಧ್ವನಿ – ನಮ್ಮ ಕ್ರಾಂತಿ..!!*

*👉 Like ಮಾಡಿ ❤️*
*👉 Comment ಮಾಡಿ ✍️*
*👉 Share ಮಾಡಿ 📢*
*👉 Subscribe ಮಾಡಿ 🔔*

*ನಮ್ಮ ಧ್ವನಿ ಜಗತ್ತಿಗೆ ತಲುಪಲಿ 🌍 – Kurubara Kranti..!!*

https://youtu.be/KPii1ZMyDyg?si=7FZBYm0ZDZM6qZqu

ಜೈ ಕುರುಬ.✌️✌️✌️   #ರಾಯಣ್ಣ
13/09/2025

ಜೈ ಕುರುಬ.

✌️✌️✌️


#ರಾಯಣ್ಣ

*‼️ಜಾತಿ ಗಣತಿ ಆರಂಭ‼️* *ಕರ್ನಾಟಕ ರಾಜ್ಯ ಸರ್ಕಾರದ  ಜಾತಿ ಗಣತಿ ಪ್ರಕ್ರಿಯೆಯನ್ನು ಮತ್ತೆ ಪ್ರಾರಂಭಿಸಿದೆ ಕಾರಣ ಹಿಂದೂ ಕುರುಬ, ಕ್ರಿಶ್ಚಿಯನ್ ಕ...
30/08/2025

*‼️ಜಾತಿ ಗಣತಿ ಆರಂಭ‼️*

*ಕರ್ನಾಟಕ ರಾಜ್ಯ ಸರ್ಕಾರದ ಜಾತಿ ಗಣತಿ ಪ್ರಕ್ರಿಯೆಯನ್ನು ಮತ್ತೆ ಪ್ರಾರಂಭಿಸಿದೆ ಕಾರಣ ಹಿಂದೂ ಕುರುಬ, ಕ್ರಿಶ್ಚಿಯನ್ ಕುರುಬ, ಕೊಂಕಣಿ ಕುರುಬ, ಲಿಂಗಾಯತ ಕುರುಬ, ಹೀಗೆ ಅನ್ಯ ಧರ್ಮಕ್ಕೆ ಮತಾಂತರಗೊಂಡ ಎಲ್ಲಾ ಕುರುಬರು ತಮ್ಮ ಜಾತಿ ಕಾಲo ನಲ್ಲಿ "ಕುರುಬ" ಅಂತ ಮಾತ್ರ ನಮೂದಿಸಿ.*

*ತಾವು ಭಾಗವಹಿಸಿ, ತಮ್ಮವರನ್ನು ಭಾಗವಹಿಸಲು ಜಾಗೃತಿ ಬಂಧುಗಳೇ..!!*

*⚜️ ಜೈ ಶ್ರೀ ಕನಕ ⚜️*

https://youtu.be/SEDIw8kB9B4?si=s3XGO98DaO_65ogP

ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕಾಗಿನೆಲೆ ಗುರುಗಳ ಸಾನಿಧ್ಯದಲ್ಲಿ. #ತಲ್ಲಣಿಸದಿರುಮನವೇ Siddaramananda Swamiji Kan...
30/08/2025

ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕಾಗಿನೆಲೆ ಗುರುಗಳ ಸಾನಿಧ್ಯದಲ್ಲಿ.
#ತಲ್ಲಣಿಸದಿರುಮನವೇ
Siddaramananda Swamiji Kanaka Gurupeeta 🙏🙏🙏🙏😍😍😍

ಮುದ್ದು ಬೀರಪ್ಪನೇ ಹಂಪಿಯ ವಿರೂಪಾಕ್ಷ. ಜೈ ಹಕ್ಕಬುಕ್ಕ. 🙏 #ಜ್ಞಾನಪೀಠ_ಪ್ರಶಸ್ತಿ_ವಿಜೇತರಾದ_ಡಾ_ಚಂದ್ರಶೇಖರ_ಕಂಬಾರ ಅವರ ಇಂಗ್ಲೀಷಿಗೆ ಅನುವಾದವಾಗ...
07/04/2025

ಮುದ್ದು ಬೀರಪ್ಪನೇ ಹಂಪಿಯ ವಿರೂಪಾಕ್ಷ. ಜೈ ಹಕ್ಕಬುಕ್ಕ. 🙏

#ಜ್ಞಾನಪೀಠ_ಪ್ರಶಸ್ತಿ_ವಿಜೇತರಾದ_ಡಾ_ಚಂದ್ರಶೇಖರ_ಕಂಬಾರ ಅವರ ಇಂಗ್ಲೀಷಿಗೆ ಅನುವಾದವಾಗಿರುವ " " ಎಂಬ ಕವನ ಸಂಕಲನದಲ್ಲಿ ತುಂಗಭದ್ರಾ ನದಿಯನ್ನು ಕುರಿತು ಅವರು ಬರೆದಿರುವ ಒಂದು ಪದ್ಯ ತುಂಬ ಸುಂದರವಾಗಿ ತುಂಗಭದ್ರೆಯನ್ನು ದಕ್ಷಿಣದ ಗಂಗೆ ಎಂದೂ, ಹಂಪಿಯ ವಿರೂಪಾಕ್ಷನನ್ನು #ಬೀರಪ್ಪ ಮತ್ತು ಪಂಪಾಂಬಿಕೆಯನ್ನು ಕರಿಯವ್ವ ಎಂದೂ ವರ್ಣಿಸುತ್ತದೆ. ಅದರ ಒಂದು ಭಾಗ ಇಂತಿದೆ.

People start using this water-for drinking and Bathing; For washing their cattle covered with dung and urine, For washing the feet of , our holy father For washing the ebony body of Karevva, our devine mother For washing one's bums of s**t and p**s.








ಎಲ್ಲೆಲ್ಲಿ ಎನ್ನಾ ಮನ ಪೋಗುತ್ತಿರಲಿ ಅಲ್ಲಲ್ಲಿ ನಿನ್ನ ನಿಜ ರೂಪವಿರಲಿ ನಾನೆಲ್ಲಿ ಶಿರವನ್ನಿಡುತಿರ್ಪೆನಲಿ ಶ್ರೀ ಗುರು ರೇವಣಸಿದ್ದನ ಪಾದವಿರಲಿ..!...
01/04/2025

ಎಲ್ಲೆಲ್ಲಿ ಎನ್ನಾ ಮನ ಪೋಗುತ್ತಿರಲಿ ಅಲ್ಲಲ್ಲಿ ನಿನ್ನ ನಿಜ ರೂಪವಿರಲಿ ನಾನೆಲ್ಲಿ ಶಿರವನ್ನಿಡುತಿರ್ಪೆನಲಿ ಶ್ರೀ ಗುರು ರೇವಣಸಿದ್ದನ ಪಾದವಿರಲಿ..!!

ಅಭಿನಂದನೆಗಳು 🥳🥳
31/03/2025

ಅಭಿನಂದನೆಗಳು 🥳🥳

Address

Jamkhandi

Website

Alerts

Be the first to know and let us send you an email when ಜಮಖಂಡಿ ತಾಲುಕಾ ಕುರುಬರ ಸಂಘ - ರಿ posts news and promotions. Your email address will not be used for any other purpose, and you can unsubscribe at any time.

Share