Vishwakarma Youth.Org - Karnataka

Vishwakarma Youth.Org - Karnataka Vishwakarma youth organization is a place where you can get solution for Vishwakarma Community Need

16/09/2023

ಕರಕುಶಲಕರ್ಮಿಗಳ ಕೌಶಲ್ಯ ಉನ್ನತೀಕರಣಕ್ಕಾಗಿ ತರಬೇತಿ ನೀಡಲಿದೆ ಪಿಎಂ ವಿಶ್ವಕರ್ಮ ಯೋಜನೆ!

ಸಾಂಪ್ರದಾಯಿಕ ಕರಕುಶಲತೆಯಲ್ಲಿ ತೊಡಗಿರುವ ಕರಕುಶಲಕರ್ಮಿಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಹಾಗೂ ಅವರನ್ನು ಆರ್ಥಿಕವಾಗಿ ಬೆಂಬಲಿಸುವುದರೊಂದಿಗೆ ಸ್ಥಳೀಯ ಉತ್ಪನ್ನಗಳು, ಕಲೆ ಮತ್ತು ಕರಕುಶಲ ವಸ್ತುಗಳ ಮೂಲಕ ಪ್ರಾಚೀನ ಸಂಪ್ರದಾಯ, ಸಂಸ್ಕೃತಿ ಮತ್ತು ವೈವಿಧ್ಯಮಯ ಪರಂಪರೆಯನ್ನು ಉತ್ತೇಜಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್‌ 17 ರಂದು ʼಪಿಎಂ ವಿಶ್ವಕರ್ಮ ಯೋಜನೆʼಗೆ ಚಾಲನೆ ನೀಡಲಿದ್ದಾರೆ.

Address

#20
Jalahalli
560057

Alerts

Be the first to know and let us send you an email when Vishwakarma Youth.Org - Karnataka posts news and promotions. Your email address will not be used for any other purpose, and you can unsubscribe at any time.

Share