ABVP Chikkanayakanahalli

ABVP Chikkanayakanahalli Youth Organization

20/04/2026



ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ರಾಜ್ಯದ  ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ವಿಳಂಬವನ್ನು  ಖಂಡಿಸಿ ರಾಜ...
16/04/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ರಾಜ್ಯದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ವಿಳಂಬವನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹವೆಂದಬ ಪಂಚಶೀಲ ತತ್ವವನ್ನು ಬೋಧಿಸಿದ ಭಗವಾನ್‌ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು
30/03/2026

ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹವೆಂದಬ ಪಂಚಶೀಲ ತತ್ವವನ್ನು ಬೋಧಿಸಿದ ಭಗವಾನ್‌ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು

ಬಲಿದಾನ ದಿವಸ್ ಭಾರತ ಮಾತೆ ಹೆಮ್ಮೆಯ ಪುತ್ರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್‌ ಅವರ ಬಲಿದಾನ ದಿನದಂದು ಅವರಿಗೆ ಶತ ಶತ ನಮನಗಳು
23/03/2026

ಬಲಿದಾನ ದಿವಸ್

ಭಾರತ ಮಾತೆ ಹೆಮ್ಮೆಯ ಪುತ್ರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್‌ ಅವರ ಬಲಿದಾನ ದಿನದಂದು ಅವರಿಗೆ ಶತ ಶತ ನಮನಗಳು





ಹಿಂದೂ ಧರ್ಮದ ರಕ್ಷಣೆಗಾಗಿ ಕ್ರೂರಿ ಮೊಘಲರ ವಿರುದ್ಧ ಹೋರಾಡುತ್ತ ವೀರ ಮರಣವನ್ನಪ್ಪಿದ ಛತ್ರಪತಿ ಸಂಭಾಜಿ ಮಹಾರಾಜ ಬಲಿದಾನ ದಿನದಂದು ಅವರಿಗೆ ಗೌರವ ...
11/03/2026

ಹಿಂದೂ ಧರ್ಮದ ರಕ್ಷಣೆಗಾಗಿ ಕ್ರೂರಿ ಮೊಘಲರ ವಿರುದ್ಧ ಹೋರಾಡುತ್ತ ವೀರ ಮರಣವನ್ನಪ್ಪಿದ ಛತ್ರಪತಿ ಸಂಭಾಜಿ ಮಹಾರಾಜ ಬಲಿದಾನ ದಿನದಂದು ಅವರಿಗೆ ಗೌರವ ಪೂರ್ವಕ ನಮನಗಳು




.         🚩 studentspower students studentorg studentorganizations
26/02/2026

.
🚩 studentspower students studentorg studentorganizations

ಯಾವ ಯೂನಿವರ್ಸಿಟಿಯಲ್ಲಿ ದೇಶ ವಿಭಜನೆಯ ಘೋಷಣೆಗಳು ಕೇಳಿಬಂದವೋ,ಇಂದು ಅದೇ ಆವರಣದಲ್ಲಿ “ಭಾರತ ಮಾತೆಗೆ ಜೈ” ಎನ್ನುವ ನಾದ ಮೊಳಗಿತು.         🚩 st...
25/02/2026

ಯಾವ ಯೂನಿವರ್ಸಿಟಿಯಲ್ಲಿ ದೇಶ ವಿಭಜನೆಯ ಘೋಷಣೆಗಳು ಕೇಳಿಬಂದವೋ,
ಇಂದು ಅದೇ ಆವರಣದಲ್ಲಿ “ಭಾರತ ಮಾತೆಗೆ ಜೈ” ಎನ್ನುವ ನಾದ ಮೊಳಗಿತು. 🚩 studentspower students studentorg studentorganizations

19/02/2026
ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಉಡುಪಿ ಸಹಯೋಗದೊಂದಿಗೆ ಹೊನಲು ಬೆಳಕಿನ ಮ್ಯಾಟ್‌ ಕಬಡ್ಡಿ ಪಂದ...
13/02/2026

ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಉಡುಪಿ ಸಹಯೋಗದೊಂದಿಗೆ ಹೊನಲು ಬೆಳಕಿನ ಮ್ಯಾಟ್‌ ಕಬಡ್ಡಿ ಪಂದ್ಯಾಟ ವಂದೇ ಮಾತರಂ ಟ್ರೋಫಿ - 2026
ದಿನಾಂಕ ಮಾರ್ಚ್ 14 ಮತ್ತು 15, 2026 ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ನಡೆಯಲಿದೆ.

28/01/2026

ವಂದೇ ಮಾತರಂ @ 150

Address

Huliyar
572218

Telephone

+917406986275

Website

Alerts

Be the first to know and let us send you an email when ABVP Chikkanayakanahalli posts news and promotions. Your email address will not be used for any other purpose, and you can unsubscribe at any time.

Contact The Organization

Send a message to ABVP Chikkanayakanahalli:

Share