16/05/2026
ಮೇ 15 2026 ಒಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಇಕೋ ವಾಚ್ ಮತ್ತು ಕೃಷಿ ವಿಶ್ವವಿದ್ಯಾಲಯದ ಸಯೋಗದಲ್ಲಿ ಪರಾಯ ಭಾರತ ದೇಶದಲ್ಲಿ ಕೃಷಿ ಮತ್ತು ಆರ್ಥಿಕತೆ ಮೇಲೆ ಪಶ್ಚಿಮ ಘಟ್ಟಗಳ ಪರಿಣಾಮ ಮತ್ತು ಪ್ರಭಾವ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಗಳು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಕರ್ನಾಟಕ ಸರ್ಕಾರ ಆದ ಸನ್ಮಾನ್ಯ ಶ್ರೀ ಡಾಕ್ಟರ್ ಶ್ರೀನಿವಾಸಲು ಸರ್ ಗೆ ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಶರಾವತಿ ಪಾನ್ ಸ್ಟೋರಿ ಯೋಜನೆ ಸಾಗರ್ ತಾಲೂಕ್ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಯೋಜನೆ ಮತ್ತು ಬೆಡ್ತಿ ವರದ ಮತ್ತು ಅಗ್ನಾಶಿನಿ ವೇದಾವತಿ ನದಿ ಜೋಡಣೆ ಕೈ ಬಿಡ ಬೇಕೆಂದು ಮನವಿ ಮಾಡಲಾಯಿತು