Majethia Foundation Hospice

Majethia Foundation Hospice Free Hospice Palliative Care Center
ಮಾರಣಾಂತಿಕ ರೋಗದ ಕಾರಣದಿಂದ ಬಳಲುತ್ತಿರುವ ರೋಗಿಗಳ ಉಚಿತವಾದ ಆರೈಕೆ ಕೇಂದ್ರ

ನಾಲ್ಕನೇ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳ ಉಚಿತವಾದ ಆರೈಕೆ ಕೇಂದ್ರ.
ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ಸಂಶೋಧನಾ ಸಂಸ್ಥೆ ಆವರಣದಲ್ಲಿ "ರಮಿಳಾ ಪ್ರಶಾಂತಿ ಮಂದಿರ" ಹಾಸ್ಪೈಸ್ ಸೆಂಟರ್ ಸ್ಥಾಪಿಸಲಾಗಿದೆ. ನಾಲ್ಕನೇ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳು ಮನೆಗೆ ಹೋಗಲಾಗುವುದಿಲ್ಲ. ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯದ ಸ್ಥಿತಿ ತಲುಪಿರುತ್ತಾರೆ ಇಂಥವರನ್ನು ಸಲಹುವುದೆ ಈ ಹಾಸ್ಪೈಸ್ ಸೆಂಟರ್.
“ಬದುಕಿನ ಕೊನೆಯ ಕಾಲಘಟ್ಟದಲ್ಲಿರುವ ಕ್ಯಾನ್ಸರ್ ರೋಗಿಗಳ

ಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಉಚಿತವಾಗಿ ನೀಡಲಾಗುತ್ತಿದೆ”. ಚಿಕಿತ್ಸೆ, ಊಟ, ವಸತಿ ಇದೆಲ್ಲಕ್ಕಿಂತ ನೆಮ್ಮದಿ ವಾತಾವರಣ ಇಲ್ಲಿ ಸಿಗಲಿದೆ. ಮನೆಯ ವಾತಾವರಣವೆಲ್ಲ ಈ ಹಾಸ್ಪೈಸ್ ಕಲ್ಪಿಸಿ ಕೊಡಲಿದೆ.

"BEATING CANCER TOGETHER!On World Cancer Day, our hospice ignited a movement! We hosted a life-changing program for 8th-...
05/02/2025

"BEATING CANCER TOGETHER!

On World Cancer Day, our hospice ignited a movement! We hosted a life-changing program for 8th-10th grade students, focusing on cancer prevention and healthy living.

Key highlights:

Risk assessments and physical exams for students
Expert counseling sessions for parents on diet and lifestyle management
Informative sessions by specialist experts from hubli KIMS

Together, let's empower our community with knowledge and create a cancer-free future!


On World Cancer Day, we were honored to host Sri. Karehanumantappa, Senior Civil Judge of Hubli, at our hospice. He gain...
05/02/2025

On World Cancer Day, we were honored to host Sri. Karehanumantappa, Senior Civil Judge of Hubli, at our hospice. He gained valuable insights into our Palliative Care services, accompanied by representatives from the Taluka Legal Services & Bar Association.
We're grateful for his appreciation of our social initiatives and thrilled that advocates are eager to join hands with Majethia Foundation's social activities!







"

Marking World Cancer Day, we were proud to host the Rotary Club of Hubli's meeting at our hospice! Distinguished members...
05/02/2025

Marking World Cancer Day, we were proud to host the Rotary Club of Hubli's meeting at our hospice! Distinguished members, including Dr. S.S. Hiremath, Chairman A.V. Sanknur, Sri. Bapugouda Biradar, and Chetan Singhal, joined forces to support our mission. Together, let's fight cancer and promote hope!






ಗಣರಾಜ್ಯೋತ್ಸವದ ಶುಭಾಶಯಗಳು...Happy Republic Day
26/01/2025

ಗಣರಾಜ್ಯೋತ್ಸವದ ಶುಭಾಶಯಗಳು...
Happy Republic Day




01/01/2025

#ಉಚಿತ_ಹಾಸ್ಪೈಸ್_ಕೇಂದ್ರ

ಹಾಸ್ಪೈಸ್ (ಆರೈಕೆ) ಕೇಂದ್ರದಲ್ಲಿ ದೊರೆಯುವ ಸೇವೆ ಮತ್ತು ಸೌಲಭ್ಯಗಳ ಕುರಿತು ಜನರ ಮೆಚ್ಚುಗೆಯ ಮಾತುಗಳು.

ಮಜೇಥಿಯಾ ಫೌಂಡೇಶನ್‌, ಉತ್ತರ ಕರ್ನಾಟಕದ ಮೊಟ್ಟ ಮೊದಲ ಉಚಿತವಾದ ರಮಿಳಾ ಪ್ರಶಾಂತಿ ಮಂದಿರ ಹಾಸ್ಪೈಸ್‌ (ಆರೈಕೆ) ಕೇಂದ್ರ, KCTRI ಸಹಯೋಗದೊಂದಿಗೆ ಹುಬ್ಬಳ್ಳಿಯ ನವನಗರದ ಕ್ಯಾನ್ಸರ್‌ ಆಸ್ಪತ್ರೆಯ ಆವರಣದಲ್ಲಿ ಆರಂಭಿಸಿದೆ.

ಮಾರಣಾಂತಿಕ ಖಾಯಿಲೆಯಿಂದ ನರಳುತ್ತಿರುವವರನ್ನು ಇಲ್ಲಿ ಉಚಿತವಾಗಿ ಆರೈಕೆ ಮಾಡಲಾಗುತ್ತದೆ.
ಇಲ್ಲಿಯವೆರೆಗೆ ರಾಜ್ಯದ ವಿವಿದ ಜಿಲ್ಲೆಯ ಜನರು ಮಜೇಥಿಯಾ ಫೌಂಡೇಶನ್‌ ಆರಂಭಿಸಿರುವ ಈ ಹಾಸ್ಪೈಸ್‌ ಅಂದರೆ ಆರೈಕೆ ಕೇಂದ್ರದ ಪ್ರಯೋಜನವನ್ನು ಪಡೆದದ್ದು. ಅನೆಕ ಬಡ ಮತ್ತು ಮಧ್ಯಮ ಕುಟುಂಬ ವರ್ಗದವರಿಗೆ ಆಸರೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ರಮಿಳಾ ಪ್ರಶಾಂತಿ ಮಂದಿರ, ಹಾಸ್ಪೈಸ್‌ ಕೇಂದ್ರ
ಕ್ಯಾನ್ಸರ್‌ ಆಸ್ಪತ್ರೆ ಆವರಣ, ನವನಗರ, ಹುಬ್ಬಳ್ಳಿ

ಡಾ. ನಾಗರಾಜರಾವ್ ಸಾನು ಎಮ್. : 9886223233.
ಸುನೀಲ್ ಕುಕನೂರು ಎಂ: 9341798093

ಸೋಷಿಯಲ್‌ ಮಿಡಿಯಾ ಮೂಲಕವೂ ನಮ್ಮನ್ನು ಸಂಪರ್ಕಿಸಬಹುದು.
Majethia Foundation Hospice
Majethia Foundation Hubli






ಮಜೇಥಿಯಾ ಫೌಂಡೇಶನ್‌, ಹುಬ್ಬಳ್ಳಿ ಕಳೆದ 1.5 ದಶಕಗಳಿಂದ ಮಾಡಿಕೊಂಡು ಬರುತ್ತಿರುವ ಸೇವಾ ಕಾರ್ಯಗಳ ಜೊತೆಗೆ ಹಿರಿಯರ ನಾಗರಿಕ ಸಮಾಜ ಕ್ಷೇತ್ರದಲ್ಲಿ ...
01/10/2024

ಮಜೇಥಿಯಾ ಫೌಂಡೇಶನ್‌, ಹುಬ್ಬಳ್ಳಿ ಕಳೆದ 1.5 ದಶಕಗಳಿಂದ ಮಾಡಿಕೊಂಡು ಬರುತ್ತಿರುವ ಸೇವಾ ಕಾರ್ಯಗಳ ಜೊತೆಗೆ ಹಿರಿಯರ ನಾಗರಿಕ ಸಮಾಜ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ 2024ನೇ ಸಾಲಿನ "ಸಮಾಜ ಸೇವಾ ವಿಭಾಗʼದ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

 #ಉಚಿತ_ಕೃತಕ_ಕೈಕಾಲು_ವಿತರಣೆ    ಚಿಕ್ಕ ಮಗುವು ಸೇರಿದಂತೆ ಒಟ್ಟು 6 ಜನರಿಗೆ ಇಂದು ಕೃತಕ ಕೈ ಕಾಲುಗಳನ್ನು ಉಚಿತವಾಗಿ ನೀಡಿ ಜೋಡಿಸಲಾಯಿತು.    ಈ...
30/08/2024

#ಉಚಿತ_ಕೃತಕ_ಕೈಕಾಲು_ವಿತರಣೆ
ಚಿಕ್ಕ ಮಗುವು ಸೇರಿದಂತೆ ಒಟ್ಟು 6 ಜನರಿಗೆ ಇಂದು ಕೃತಕ ಕೈ ಕಾಲುಗಳನ್ನು ಉಚಿತವಾಗಿ ನೀಡಿ ಜೋಡಿಸಲಾಯಿತು.
ಈ ಸೇವಾಕಾರ್ಯವನ್ನು ಶ್ರೀ ಸದ್ಗುರು ಆಶಿಶ್ ವ್ಯಾಸ್, ಸೌರಾಷ್ಟ್ರ ಗುಜರಾತ್ ಮತ್ತು ಶ್ರೀ ರಜತ್ ಉಳ್ಳಾಗಡ್ಡಿಮಠ ಅವರು ಉಪಸ್ಥಿತರಿದ್ದು ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಜಿತೇಂದ್ರ ಮಜೇಥಿಯಾ, ಶ್ರೀ ಕಶ್ಯಪ್ ಮಜೇಥಿಯಾ ಮತ್ತು ಮಜೇಥಿಯಾ ಫೌಂಡೇಶನಿನ ಆಡಳಿತ ವರ್ಗದ ಸದಸ್ಯರು ಉಪಸ್ಥಿತರಿದ್ದರು.
ಎಲ್ಲರ ಜೀವನದಲ್ಲಿಯೂ ಖುಷಿಯನ್ನು ತರುವ ಪ್ರಯತ್ನ ನಮ್ಮದು.

#ಉಚಿತ_ಕೃತಕ_ಕೈಕಾಲು_ವಿತರಣೆ

ಚಿಕ್ಕ ಮಗುವು ಸೇರಿದಂತೆ ಒಟ್ಟು 6 ಜನರಿಗೆ ಇಂದು ಕೃತಕ ಕೈ ಕಾಲುಗಳನ್ನು ಉಚಿತವಾಗಿ ನೀಡಿ ಜೋಡಿಸಲಾಯಿತು.
ಈ ಸೇವಾಕಾರ್ಯವನ್ನು ಶ್ರೀ ಸದ್ಗುರು ಆಶಿಶ್ ವ್ಯಾಸ್, ಸೌರಾಷ್ಟ್ರ ಗುಜರಾತ್ ಮತ್ತು ಶ್ರೀ ರಜತ್ ಉಳ್ಳಾಗಡ್ಡಿಮಠ ಅವರು ಉಪಸ್ಥಿತರಿದ್ದು ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಜಿತೇಂದ್ರ ಮಜೇಥಿಯಾ, ಶ್ರೀ ಕಶ್ಯಪ್ ಮಜೇಥಿಯಾ ಮತ್ತು ಮಜೇಥಿಯಾ ಫೌಂಡೇಶನಿನ ಆಡಳಿತ ವರ್ಗದ ಸದಸ್ಯರು ಉಪಸ್ಥಿತರಿದ್ದರು.

ಎಲ್ಲರ ಜೀವನದಲ್ಲಿಯೂ ಖುಷಿಯನ್ನು ತರುವ ಪ್ರಯತ್ನ ನಮ್ಮದು.

*********************************************************
Today, artificial limbs were provided and fitted free of cost to a total of 6 people, including a small child.
This service was carried out in the presence of Shri Sadguru Ashish Vyas from Saurashtra, Gujarat, and Shri Rajat Ullagaddimath, who distributed the artificial limbs to the beneficiaries.
On this occasion, Shri Jitendra Majethia, Shri Kashyap Majethia, and members of the Majethia Foundation’s administrative team were also present.

Our effort is to bring happiness into everyone’s lives.

Rajat Ullagaddimath
Jitendra Majethia




ವಿಶ್ವ ಹಿರಿಯ ನಾಗರಿಕರ ದಿನದ ಶುಭಾಶಯಗಳು.Happy Senior Citizens Day
21/08/2024

ವಿಶ್ವ ಹಿರಿಯ ನಾಗರಿಕರ ದಿನದ ಶುಭಾಶಯಗಳು.
Happy Senior Citizens Day







ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು...
15/08/2024

ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು...





 #ಹಾಸ್ಪೈಸ್_ಅಧ್ಯಯನ        ಶೈಕ್ಷಣಿಕ ಅಧ್ಯಯನದ ಅಂಗವಾಗಿ, ಹುಬ್ಬಳ್ಳಿಯ ಕಿಮ್ಸ್‌ನಲ್ಲಿರುವ ಸಮುದಾಯ ವೈದ್ಯ(ಕಮ್ಯೂನಿಟಿ ಮೆಡಿಸಿನ್) ವಿಭಾಗದ ಆರ...
03/08/2024

#ಹಾಸ್ಪೈಸ್_ಅಧ್ಯಯನ

ಶೈಕ್ಷಣಿಕ ಅಧ್ಯಯನದ ಅಂಗವಾಗಿ, ಹುಬ್ಬಳ್ಳಿಯ ಕಿಮ್ಸ್‌ನಲ್ಲಿರುವ ಸಮುದಾಯ ವೈದ್ಯ(ಕಮ್ಯೂನಿಟಿ ಮೆಡಿಸಿನ್) ವಿಭಾಗದ ಆರನೇ ಬ್ಯಾಚ್‌ನ ಎರಡನೇ ಹಂತದ 35 ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಹೆಲ್ತ್‌ ಇನಸ್ಪೆಕ್ಟರ್‌ ಕೋರ್ಸ್‌ ಕಿಮ್ಸ್‌, ಹುಬ್ಬಳ್ಳಿ
ವಿದ್ಯಾರ್ಥಿಗಳು ಪ್ಯಾಲಿಯಟೀವ್ ಕೇರ್ (palliative Care) ಬಗ್ಗೆ ತಿಳಿದುಕೊಳ್ಳಲು ಹಾಗೂ ಹೆಚ್ಚಿನ ಅಧ್ಯಯನಕ್ಕಾಗಿ ಹಾಸ್ಪೈಸ್(ರಮಿಲಾ ಪ್ರಶಾಂತಿ ಮಂದಿರ)ಗೆ ಭೇಟಿ ನೀಡಿದ್ದರು.
ಈ ಸತ್ರದಲ್ಲಿ ಡಾ. ನಾಗರಾಜ್ ಸಾನು (ಆರೈಕೆ ಕೇಂದ್ರ)ಪ್ಯಾಲಿಯೆಟಿವ್ ಕೇರ್ ನ ವಿವಿಧ ಅಂಶಗಳ ಕುರಿತು ವಿಸ್ತೃತವಾದ ಉಪನ್ಯಾಸ ನೀಡಿದರು. ಶ್ರೀ ಸುನೀಲ್‌ಕುಮಾರ್.ಕೆ ಆರೈಕೆ ಕೇಂದ್ರ(Hospice-Palliative Care)ವನ್ನು ಪರಿಚಯಿಸಿದರು.

As part of academic studies, The second-phase medical students from the 6th batch of the Community Medicine Department & Health Inspector Course Students of KIMS, Hubballi visited the Hospice (Ramila Prashanti Mandir) center for an insightful session on palliative care.
The session was led by Dr. Nagaraj Sanu, who delivered comprehensive lectures on various aspects of palliative care. Shri Sunilkumar. K introduced Hospice-Palliative Care Center.







01/08/2024

#ಸ್ವಾವಲಂಬಿ_ಜೀವನ

ಮಜೇಥಿಯಾ ಫೌಂಡೇಶನ್‌ ವತಿಯಿಂದ ಮತ್ತೊಂದು ಉನ್ನತವಾದ ಯೋಜನೆ ಬಡ ಮಧ್ಯಮ ಜನರಿಗಾಗಿ.
ಕೇವಲ 10ನೇ ತರಗತಿ ಉತ್ತಿರ್ಣರಾಗಿದ್ದು. 18 ರಿಂದ 40 ವರ್ಷದ ವಯೋಮಾನದವರಿಗಾಗಿ ಉಚಿತವಾಗಿ "ಹೋಮ್‌ ನರ್ಸಿಂಗ್‌ ಕೋರ್ಸ್"ನ್ನು ರಮಿಲಾ ಪ್ರಶಾಂತಿ ಮಂದಿರ, ಹಾಸ್ಪೈಸ್‌ ಕೇಂದ್ರದಲ್ಲಿ ಆರಂಭಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ:
ರಮಿಲಾ ಪ್ರಶಾಂತಿ ಮಂದಿರಹಾಸ್ಪೈಸ್ (ಆರೈಕೆ) ಕೇಂದ್ರ
ಕ್ಯಾನ್ಸರ್ ಆಸ್ಪತ್ರೆ ಆವರಣ (KCTRI), ನವನಗರ, ಹುಬ್ಬಳ್ಳಿ‌

ಡಾ. ನಾಗರಾಜರಾವ್ ಸಾನು ಎಮ್. : 9886223233
ಸುನೀಲ್ ಕುಕನೂರು ಎಂ: 9341798093

Majethia Foundation Hubli
Majethia Foundation Hospice

Address

Ramila Prashanthi Mandir, KCTRI Campus, Navanagar
Hubli
580025

Alerts

Be the first to know and let us send you an email when Majethia Foundation Hospice posts news and promotions. Your email address will not be used for any other purpose, and you can unsubscribe at any time.

Contact The Organization

Send a message to Majethia Foundation Hospice:

Share