omsrisairam charitable

omsrisairam charitable o

28/02/2025

ಓಂಶ್ರೀ ಸಾಯಿ ರಾಮ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಓಂದು ಬಡ ಕುಟುಂಬ ಸಹಾಯ ಕೇಳಿ ಮೇಡಂ ನಾವು ತುಂಬಾ ಕಷ್ಟದಲ್ಲಿ ಇದಿವಿ ಓದುವ ಮಕ್ಕಳು ಇದಾರೆ ನಿಮ್ಮ ಕೖಲಾದ ಸಹಾಯ ಮಾಡಿ ಎಂದು ಕೇಳಿದ್ದಾರೆ ನೀವು ಯಾರದರು ಸಹಾಯ ಮಾಡುವ ಮನಸ್ಥಿತಿ ಇದ್ದರೆ ಸಹಾಯ ಮಾಡಬಹುದು ಓಂದು ಬಡ ಕುಟುಂಬಕ್ಕೆ ಜೀವನ ಕೊಟ್ಟ ಹಾಗೆ ಆಗುತ್ತೆ 💐💐 ಓಂ ಶ್ರೀ ಸಾಯಿ ರಾಮ್ ಚಾರಿಟೇಬಲ್ ಟ್ರಸ್ಟ್ ಸದಾ ನೋಂದವರಿಗಾಗಿ 💐💐 ಕಷ್ಟದಲ್ಲಿ ಇರುವವರಿಗೆ ಸಹಾಯ ಆಗುತ್ತೆ ಇಬ್ಬರ ಹೆಣ್ಣು ಮಕ್ಕಳ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತೆ 💐💐

15/07/2024

ಇನ್ನು ಮುಂದೆ ಈ ಎರಡು ಟ್ರಸ್ಟ್ ಗಳು ಕಾರ್ಯ ನಿರ್ವಹಿಸುತ್ತವೆ ನಿಮ್ಮ ಎಲ್ಲರ ಸಹಕಾರ ಅಗತ್ಯವಾಗಿದೆ ದಯವಿಟ್ಟು ಕೈ ಜೋಡಿಸಿ

13/05/2024
21/01/2023

ನಾವು ಜೀವನದಲ್ಲಿ ಕೆಲವೊಮ್ಮೆ ಎಷ್ಟು ಮೌನವಾಗಿ ಇರುತ್ತೆವೊ ಅಷ್ಟು ಒಳ್ಳೆಯದು ಏಕೆಂದರೆ ನಮ್ಮ ಮೌನ ಸಾವಿರ ಉತ್ತರಕ್ಕೆ ಸಮ ವಾದ ಮಾಡುವ ಅವಶ್ಯಕತೆ ಇಲ್ಲ

30/09/2022

ಓಂ ಶ್ರೀ ಸಾಯಿ ರಾಮ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಟೈಲರಿಂಗ್ ತರಬೇತಿ ಇದೆ ಆರನೇ ತಾರಿಖೀನಿಂದ ಪ್ರಾರಂಭ ಮಾಡುತ್ತಿದೆವೆ ಆಸಕ್ತಿ ಯುಳ್ಳವರು ಈ ನಂಬರ್ ಗೆ ಕರೆ ಮಾಡಿ 9731221999. 80730006514

ಓಂ ಶ್ರೀ ಸಾಯಿ ರಾಮ್ ಚಾರಿಟೇಬಲ್ ಟ್ರಸ್ಟಿನ ಉದ್ಘಾಟನೆ ಸಮಾರಂಭ
30/09/2022

ಓಂ ಶ್ರೀ ಸಾಯಿ ರಾಮ್ ಚಾರಿಟೇಬಲ್ ಟ್ರಸ್ಟಿನ ಉದ್ಘಾಟನೆ ಸಮಾರಂಭ

Address

Santosh Singh Buliding Near Mdp Coffe Kanurahalli Road
Hoskote
562114

Telephone

+918073006514

Website

Alerts

Be the first to know and let us send you an email when omsrisairam charitable posts news and promotions. Your email address will not be used for any other purpose, and you can unsubscribe at any time.

Contact The Organization

Send a message to omsrisairam charitable:

Share