08/04/2026
ಮೊಬೈಲ್ ಹೆಚ್ಚು ಬಳಕೆ ಕಣ್ಣಿನ ಮೇಲೆ ನೇರ ಪರಿಣಾಮ ಬೀರುತ್ತದೆ.
🔹 ಮಸುಕಾದ ದೃಷ್ಟಿ
🔹 ಕಣ್ಣಿನ ನೋವು
🔹 ನಿದ್ರೆಯ ವ್ಯತ್ಯಾಸ
ಮುಂತಾದ ಕಣ್ಣಿನ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು
👉 ಕಣ್ಣಿಗೆ ವಿಶ್ರಾಂತಿ ನೀಡಿ
👨👩👧👦 ಮಕ್ಕಳ screen time ಕಡಿಮೆ ಮಾಡಿ
📢 ಈ ವಿಡಿಯೋವನ್ನು share ಮಾಡಿ – ಪ್ರತಿಯೊಬ್ಬರಿಗೂ ಈ ಮಾಹಿತಿ ಉಪಯೋಗವಾಗಬಹುದು