Honavar Foundation

Honavar Foundation The Honavar Foundation is a non-profit organisation with focus areas including education, culture, social welfare, and environmental conservation.

Its mission is to create meaningful and sustainable impact through various initiatives. Honavar or Honnavar or Honnavara

ಉದಯವಾಣಿಯಲ್ಲಿ
10/03/2026

ಉದಯವಾಣಿಯಲ್ಲಿ

ಇಂದಿನ ತತ್ತ್ವನಿಷ್ಠ ಪತ್ರಿಕೆಯಲ್ಲಿ
09/03/2026

ಇಂದಿನ ತತ್ತ್ವನಿಷ್ಠ ಪತ್ರಿಕೆಯಲ್ಲಿ

All set for today’s stargazing event at Government Higher Primary School Santeguli. If you are around do drop by. It’s F...
07/03/2026

All set for today’s stargazing event at Government Higher Primary School Santeguli. If you are around do drop by. It’s FREE for everyone.

ಬೆಂಗಳೂರು ಖಗೋಳ ಸಂಘ (Bangalore Astronomical Society)  ಸಹಯೋಗದಲ್ಲಿ ಆಯೋಜಿಸಲಾಗಿರುವ ‘ತಾರಾ ವೀಕ್ಷಣೆ’ ಕಾರ್ಯಕ್ರಮವು ಮಾರ್ಚ್ 7, 2026 ರ...
04/03/2026

ಬೆಂಗಳೂರು ಖಗೋಳ ಸಂಘ (Bangalore Astronomical Society) ಸಹಯೋಗದಲ್ಲಿ ಆಯೋಜಿಸಲಾಗಿರುವ ‘ತಾರಾ ವೀಕ್ಷಣೆ’ ಕಾರ್ಯಕ್ರಮವು ಮಾರ್ಚ್ 7, 2026 ರ ಶನಿವಾರ ಸಂಜೆ 5:30 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೇಗುಳಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ಖಗೋಳ ವಿಜ್ಞಾನದ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವುದು ಉದ್ದೇಶವಾಗಿದೆ. ಈ ಕಾರ್ಯಕ್ರಮ ಎಲ್ಲಾ ವಯಸ್ಸಿನವರಿಗೂ ಮುಕ್ತವಾಗಿದ್ದು, ಉಚಿತವಾಗಿ ಭಾಗವಹಿಸಬಹುದು.�

ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ರಾತ್ರಿಯ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳು, ಗ್ರಹಗಳು ಮತ್ತು ಗ್ಯಾಲಕ್ಸಿಗಳನ್ನು ದೂರದರ್ಶಕಗಳ ಮೂಲಕ ವೀಕ್ಷಿಸುವ ಅವಕಾಶ ಪಡೆಯುತ್ತಾರೆ. ನೋಂದಣಿಗಾಗಿ 6362600180 ಸಂಖ್ಯೆಗೆ ವಾಟ್ಸಾಪ್ ಮಾಡಬಹುದು.

ಬೆಂಗಳೂರು ಖಗೋಳ ಸಂಘ (ಬಿಎಎಸ್) ಮತ್ತು ಹೊನ್ನಾವರ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿರುವ ‘ತಾರಾ ವೀಕ್ಷಣೆ’ ಕಾರ್ಯಕ್ರಮವು ಮಾರ್ಚ್ 7, 2026 ರ ...
04/03/2026

ಬೆಂಗಳೂರು ಖಗೋಳ ಸಂಘ (ಬಿಎಎಸ್) ಮತ್ತು ಹೊನ್ನಾವರ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿರುವ ‘ತಾರಾ ವೀಕ್ಷಣೆ’ ಕಾರ್ಯಕ್ರಮವು ಮಾರ್ಚ್ 7, 2026 ರ ಶನಿವಾರ ಸಂಜೆ 5:30 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೇಗುಳಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ಖಗೋಳ ವಿಜ್ಞಾನದ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವುದು ಉದ್ದೇಶವಾಗಿದೆ. ಈ ಕಾರ್ಯಕ್ರಮ ಎಲ್ಲಾ ವಯಸ್ಸಿನವರಿಗೂ ಮುಕ್ತವಾಗಿದ್ದು, ಉಚಿತವಾಗಿ ಭಾಗವಹಿಸಬಹುದು.


ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ರಾತ್ರಿಯ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳು, ಗ್ರಹಗಳು ಮತ್ತು ಗ್ಯಾಲಕ್ಸಿಗಳನ್ನು ದೂರದರ್ಶಕಗಳ ಮೂಲಕ ವೀಕ್ಷಿಸುವ ಅವಕಾಶ ಪಡೆಯುತ್ತಾರೆ. ನೋಂದಣಿಗಾಗಿ 6362600180 ಸಂಖ್ಯೆಗೆ ವಾಟ್ಸಾಪ್ ಮಾಡಬಹುದು.

Today, 22nd February 2026 - we laid foundation stones for HONTARA, a rural space observatory and education center.The oc...
22/02/2026

Today, 22nd February 2026 - we laid foundation stones for HONTARA, a rural space observatory and education center.

The occasion was graced by Shri RK Patil (CEO of Vayavya Labs), family, friends, neighbours and local villagers.

Today, 22nd February 2026 - we laid foundation stones for a rural space observatory and education center.The occasion wa...
22/02/2026

Today, 22nd February 2026 - we laid foundation stones for a rural space observatory and education center.

The occasion was graced by Shri RK Patil (CEO of ), family, friends, neighbours and local villagers.

Address

Honavar
581334

Alerts

Be the first to know and let us send you an email when Honavar Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Honavar Foundation:

Shortcuts

Share