CMSSS

CMSSS Chikmagalur Multipurpose Social Service Society is a registered society with a vision to help people in rural Hassan and Chikmagalur

CMSSS is a voluntary, non-profitable organization aimed at carrying out various developmental activities irrespective of Caste, Creed and Religion to enable the underprivileged people to avail all possible help so as to improve their living conditions. Our major focus groups for our interventions are Women, Children, Unemployed youth, Persons with disabilities and marginal farmers.

17/03/2026
ದಿನಾಂಕ 05-03-2026 ರಂದು ಹಾಸನದ ಚಿಕ್ಕಮಗಳೂರು ಮಲ್ಟಿಪರ್ಪಸ್‌ ಸೋಷಿಯಲ್‌ ಸರ್ವಿಸ್‌ ಸೊಸೈಟಿ ( ಸಿ.ಎಂ.ಎಸ್.ಎಸ್.ಎಸ್)‌ ನಲ್ಲಿ ವಿಕಲಚೇತಕರಿಗೆ ...
05/03/2026

ದಿನಾಂಕ 05-03-2026 ರಂದು ಹಾಸನದ ಚಿಕ್ಕಮಗಳೂರು ಮಲ್ಟಿಪರ್ಪಸ್‌ ಸೋಷಿಯಲ್‌ ಸರ್ವಿಸ್‌ ಸೊಸೈಟಿ ( ಸಿ.ಎಂ.ಎಸ್.ಎಸ್.ಎಸ್)‌ ನಲ್ಲಿ ವಿಕಲಚೇತಕರಿಗೆ ಚಲನ ಸಹಾಯಕ ಸಾಧನಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 22 ಗಾಲಿ ಚಕ್ರ ಗಳನ್ನು ಮತ್ತು 10 ಸಹಾಯಕ ಸಾಧನಗಳನ್ನು ಹಾಸನ ಜಿಲ್ಲೆಯ ಫಲಾನುಭವಿಗಳಿಗೆ ವಿತರಿಸಲಾಗಿದ್ದು. ಇದರ ಪ್ರಯೋಜಕತ್ವವನ್ನು ಪ್ರೋವಿಷನ್ ಏಷಿಯಾ ಹಾಗೂ ನಿಯೋವಿಯ ಸಂಸ್ಥೆಯ ಸಹಯೋಗದೊಂದಿಗೆ ಪಡೆದು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಿ.ಎಂ.ಎಸ್.ಎಸ್.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್‌ ಆಲ್ವಿನ್‌ ಡಿʼಸೋಜ಼ಾ, ಜಿಲ್ಲಾ ವಿಕಲ ಚೇತನರ ಅಧಿಕಾರಿಗಳಾದ ಶ್ರೀಮತಿ ಅನುಪಮ, ಸಿ.ಎಂ.ಎಸ್.ಎಸ್.ಎಸ್ ಸಂಸ್ಥೆಯ ಯೋಜನಾಧಿಕಾರಿಯಾದ ಶ್ರೀಮತಿ ವಿಕ್ಟೋರಿಯಾ ಡಿಸೋಜ಼ಾ, ಸಿ.ಎಂ.ಎಸ್.ಎಸ್.ಎಸ್ ನ ಗರ್ವ್‌ ಸೆಯ ಕೇಂದ್ರದ ಸಂಯೋಜಕರಾದ ಶ್ರೀಮತಿ ಮೇರಿ ಸುಮ. ಎ, ಸಿ.ಎಂ.ಎಸ್.ಎಸ್.ಎಸ್ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ನೀಯೋವಿಯಾ ಲಾಜಿಸ್ಟಿಕ್ಸ್ ವತಿಯಿಂದ ಶ್ರೀಯುತ ಮೋಹನ್ ಹಾಗೂ ಶ್ರೀಯುತ ಗಣೇಶ್ ಮತ್ತು ಪ್ರೋವಿಷನ್‌ ಏಷ್ಯಾ ಮುನಿಸ್ವಾಮಿ ಮತ್ತು ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ವಿಶೇಷಚೇತನರಿಗೆ ಗಾಲಿಚಕ್ರದ ಉಪಯೋಗವನ್ನು ತಿಳಿಸಿ ಅದರ ಸದುಪಯೋಗ ಪಡೆಯಲು ತಿಳಿಸಲಾಯಿತು.

Lenten campaign 2026    #
18/02/2026

Lenten campaign 2026

#

ಸ್ಪರ್ಶ ಕ್ಯಾನ್ಸರ್ ರೋಗದ ವಿರುದ್ಧ ಅರಿವಿನ ಕಾರ್ಯಾಗಾರಸಮುದಾಯ ಶಿಕ್ಷಕರಿಗೆ ಕ್ಯಾನ್ಸರ್‌ ರೋಗದ ಸಾಂತ್ವನದ ಸಾಧನವಾಗಲು ತರಬೇತಿಇಂದು ಹಾಸನದ CMSS...
05/02/2026

ಸ್ಪರ್ಶ ಕ್ಯಾನ್ಸರ್ ರೋಗದ ವಿರುದ್ಧ ಅರಿವಿನ ಕಾರ್ಯಾಗಾರ
ಸಮುದಾಯ ಶಿಕ್ಷಕರಿಗೆ ಕ್ಯಾನ್ಸರ್‌ ರೋಗದ ಸಾಂತ್ವನದ ಸಾಧನವಾಗಲು ತರಬೇತಿ
ಇಂದು ಹಾಸನದ CMSSS, ಸಮಾಜ ಸೇವಾ ಸಂಸ್ಥೆಯಲ್ಲಿ, ಫಾ. ಸಿರಿಲ್ ಆನಂದ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
ಅವರು ತರಬೇತಿ ಪಡೆದ ಕೌನ್ಸಿಲರ್ ಆಗಿದ್ದು, ಸಂಸ್ಥೆಯ ಸಮುದಾಯ ಶಿಕ್ಷಕರಿಗೆ ಸ್ಪರ್ಶ ಕ್ಯಾನ್ಸರ್ ರೋಗದ ಅರಿವಿನ ಕುರಿತು ಪರಿಚಯ ಕಾರ್ಯಕ್ರಮದ ಜೊತೆಗೆ ಸಮುದಾಯದಲ್ಲಿ ಕಾರ್ಯಕತರಿಗೆ ಸಾಂತ್ವನದ ಸೆಲೆಯಾಗಲು ಕರೆ ನೀಡಿದರು.
ಈ ಸಮಾಜಿಕ ಕಳಕಳಿ ಉಳ್ಳ ಕಾರ್ಯಾಗಾರವನ್ನು ಕಾರಿತಾಸ್ ಇಂಡಿಯಾ, ನವದೆಹಲಿ ಹಾಗೂ KROSS‌, ಬೆಂಗಳೂರು ಸಹಯೋಗದಲ್ಲಿ ನಡೆಸಲಾಯಿತು. ಇದರ ಉದ್ದೇಶ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು, ಸಮುದಾಯದಲ್ಲಿ ಸಹಕಾರವನ್ನು ಬಲಪಡಿಸುವುದು ಹಾಗೂ ಪೀಡಿತರ ಕುಟುಂಬಗಳಿಗೆ ಆಶಾಕಿರಣ ನೀಡುವುದು.
ಫಾ. ಸಿರಿಲ್ ಆನಂದ್ ಅವರು ತಮ್ಮ ಕೌನ್ಸಿಲಿಂಗ್ ಅನುಭವದ ಮೂಲಕ, ನಮ್ಮ ಸಿಬ್ಬಂದಿಗೆ ಗ್ರಾಮೀಣ ಮಟ್ಟದಲ್ಲಿ ಜನರನ್ನು ತಲುಪಿ, ಅವರಿಗೆ ತಿಳುವಳಿಕೆ ಜೊತೆಗೆ ಧೈರ್ಯ ಮತ್ತು ಸಾಂತ್ವನ ನೀಡುವ ಮಾರ್ಗಗಳನ್ನು ತಿಳಿಸಿದರು. ಅವರ ಕಾರ್ಯಾಗಾರವು ಬಹಳ ಪರಿಣಾಮಕಾರಿಯಾಗಿದ್ದು, ನಮ್ಮ ಶಿಕ್ಷಕರಿಗೆ ಸಮುದಾಯ ಸೇವೆಯಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮತ್ತು ಪ್ರೇರಣೆ ನೀಡಿತು.
ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ ನಿರ್ದೇಶಕರಾದ ಫಾ. ಅಲ್ವಿನ್ ಡಿಸೋಜಾ ಅವರ ದೃಷ್ಟಿಕೋನ ಮತ್ತು ನಾಯಕತ್ವಕ್ಕೆ ಹೃತ್ಪೂರ್ವಕ ಧನ್ಯವಾದಗಳು.
ನಾವು ಒಟ್ಟಾಗಿ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಜಾಗೃತಿ, ಆರೈಕೆ ಮತ್ತು ಸಹಾನುಭೂತಿಯನ್ನು ಹರಡುತ್ತೇವೆ.

Cancer affects millions, but awareness can save lives. Knowing the symptoms, going for regular screening, and supporting...
04/02/2026

Cancer affects millions, but awareness can save lives. Knowing the symptoms, going for regular screening, and supporting those fighting cancer can make a real difference. Let's spread knowledge, not fear.

Many Cancer are preventable with early detection and healthy lifestyle choices. Regular checkups, balanced nutrition, an...
04/02/2026

Many Cancer are preventable with early detection and healthy lifestyle choices. Regular checkups, balanced nutrition, and listening to your body can make a real difference. Let's spread knowledge, not fear.

28/01/2026

28/01/2026

     Jeeevan Jyothi Federation (JJF)Governing Board Meeting & Training ProgramDate: 16-01-2026The Jeeevan Jyothi Federat...
21/01/2026



Jeeevan Jyothi Federation (JJF)
Governing Board Meeting & Training Program
Date: 16-01-2026
The Jeeevan Jyothi Federation (JJF) Governing Board Meeting was held on 16th January 2026. Along with the meeting, a training program on strengthening Taluk-level federations and grassroots-level federations was conducted.
The training session was facilitated by Mrs. Victoria D’Souza, Chief Accountant / Program Manager, CMSSS, Hassan. The session focused on capacity building, organizational strengthening, and effective functioning of federations at the Taluk and grassroots levels.
Following the training program, the JJF President, Mrs. Leelavathi, chaired the Governing Board meeting. During the meeting, discussions were held on:
• The activities conducted by the federation so far
• Review of federation performance
• Future plans and strategies for federation development
• Growth and strengthening of federation members
The meeting concluded with a shared commitment towards strengthening the federation and enhancing member participation and growth.

Meeting with School CorrespondentsOn 19 January 2026, a meeting with the school correspondents was held. The meeting com...
20/01/2026

Meeting with School Correspondents
On 19 January 2026, a meeting with the school correspondents was held. The meeting commenced with a short prayer led by Fr. Alwin D’Souza, Director, CMSSS, Hassan.
The meeting was conducted smoothly and focused on matters related to the effective functioning and development of schools under the CMSSS organization. Various important points concerning academic and administrative aspects were discussed for the better coordination of the institutions.

    CMSSS Celebrates Christmas with CSP FamiliesOn December 15, 2024, the Chikmagalur Multipurpose Social Service Societ...
15/12/2024



CMSSS Celebrates Christmas with CSP Families

On December 15, 2024, the Chikmagalur Multipurpose Social Service Society (CMSSS) hosted a heartwarming Christmas celebration for 80 children and their parents from the Child Sponsorship Program (CSP) at its Hassan premises.

The event, graced by Rev. Fr. Shantharaj R., Rev. Fr. Alwin D'Souza, Mrs Victoria and the CMSSS team, began with prayers and inspiring messages on love, unity, and gratitude. Fun games, cultural performances, and the distribution of gifts created a joyful atmosphere.

Parents and children expressed their gratitude, making the day a memorable celebration of community and Christmas cheer. The event ended with a fellowship meal, truly capturing the spirit of the season.

Address

B. Katihalli
Hassan
573201

Opening Hours

Monday 9am - 5pm
Tuesday 9am - 5pm
Wednesday 9am - 5am
Thursday 9am - 5pm
Friday 9am - 5pm
Saturday 9am - 1pm

Telephone

+919448141075

Alerts

Be the first to know and let us send you an email when CMSSS posts news and promotions. Your email address will not be used for any other purpose, and you can unsubscribe at any time.

Contact The Organization

Send a message to CMSSS:

Share