ವಚನ ಮಂಟಪ

ವಚನ ಮಂಟಪ ಶರಣ ಸೇನೆ

ದನಗಳ ಖರೀದಿಯಲ್ಲಿ ಯಾವ ಎಲ್ಲಾ ಸುಳಿಗಳನ್ನು ನೋಡಬೇಕು? ಜಾನುವಾರುಗಳ ಖರೀದಿಯಲ್ಲಿ ಟವಲ್ ವ್ಯಾವಹಾರ ಹೇಗೆ?ಹಸು, ದನ, ಮತ್ತು ಎಮ್ಮೆಗಳ ಖರೀದಿಯಲ್ಲಿ...
15/01/2025

ದನಗಳ ಖರೀದಿಯಲ್ಲಿ ಯಾವ ಎಲ್ಲಾ ಸುಳಿಗಳನ್ನು ನೋಡಬೇಕು? ಜಾನುವಾರುಗಳ ಖರೀದಿಯಲ್ಲಿ ಟವಲ್ ವ್ಯಾವಹಾರ ಹೇಗೆ?

ಹಸು, ದನ, ಮತ್ತು ಎಮ್ಮೆಗಳ ಖರೀದಿಯಲ್ಲಿ ನಮ್ಮ ರೈತರು ನೋಡಬೇಕಾದ ಪ್ರಮುಖ ಲಕ್ಷಣಗಳು ಮತ್ತು ಅವುಗಳ ಆರೋಗ್ಯ, ವಯಸ್ಸು, ಜಾತಿ, ಮೌಲ್ಯ, ಮತ್ತು ಉತ್ಪಾದನಾ ಸಾಮರ್ಥ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ. ಜಾನುವಾರುಗಳ ಖರೀದಿಯಲ್ಲಿ ಟವಲ್ ವ್ಯಾಪಾರ ಎಂದರೆ ಏನು, ಅಲ್ಲಿ ನಡೆಯುವ ಗುಪ್ತ ಸಂಭಾಷಣೆಗಳು ಮತ್ತು ನ್ಯಾಯಸಮ್ಮತ ತಂತ್ರಗಳು ಹೇಗಿರುತ್ತವೆ ಎಂಬುದರ ಕುರಿತು ಈ ವೀಡಿಯೋದಲ್ಲಿ ನೀವು ತಿಳಿಯುವಿರಿ

https://youtu.be/eGmoK0cee10

ನಿಮ್ಮ ಸುತ್ತಮುತ್ತಲಿನ ರೈತರಿಗೆ ತಪ್ಪದೇ ಶೇರ್ ಮಾಡಿ… ಉಪಯುಕ್ತ ಮಾಹಿತಿ

"ಈ ವೀಡಿಯೋದಲ್ಲಿ, ಹಸು, ದನ, ಮತ್ತು ಎಮ್ಮೆಗಳ ಖರೀದಿಯಲ್ಲಿ ನಮ್ಮ ರೈತರು ನೋಡಬೇಕಾದ ಪ್ರಮುಖ ಲಕ್ಷಣಗಳು ಮತ್ತು ಅವುಗಳ ಆರೋಗ್ಯ, ವಯಸ್ಸು, .....

Address

Hassan
573201

Telephone

9482827228

Website

Alerts

Be the first to know and let us send you an email when ವಚನ ಮಂಟಪ posts news and promotions. Your email address will not be used for any other purpose, and you can unsubscribe at any time.

Share