19/08/2026
ವಾರಾಣಾಸಿಯ ಕಾಶಿ ಜ್ಙಾನ ಸಿಂಹಾಸನ ಧರ್ಮಪೀಠದಲ್ಲಿ ಶ್ರೀ ಕಾಶಿ ಜಗದ್ಗುರುಗಳ ಶ್ರಾವಣ ಮಾಸದ ತಪೋನುಷ್ಠಾನದ ನಿಮಿತ್ತ ಮೂರನೇಯ ದಿನದ ಇಷ್ಟಲಿಂಗ ಮಹಾಪೂಜಾ ಹಾಗೂ ಪಂಚಸೂತ್ರಿಯ ಗ್ರಂಥದ ಪ್ರವಚನ ಕಾರ್ಯಕ್ರಮ ನೆಡೆಯಿತು.
Kashi Jangamwadi Math Kashi Jangamwadi