Shree Shivyogi Siddharudha Maha Swamiji Math

Shree Shivyogi Siddharudha Maha Swamiji Math Contact information, map and directions, contact form, opening hours, services, ratings, photos, videos and announcements from Shree Shivyogi Siddharudha Maha Swamiji Math, Non-Governmental Organization (NGO), Gulbarga.

30/07/2026
ಭಾಲ್ಕಿ ತಾಲೂಕಿನಲ್ಲಿ ಪರಶುರಾಮರ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪೂಜ್ಯ ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ದಾರೂಢ ಮಹಾಸ್ವಾಮಿಗಳಿಂದ ಮಾಡಲಾಯಿ...
04/04/2026

ಭಾಲ್ಕಿ ತಾಲೂಕಿನಲ್ಲಿ ಪರಶುರಾಮರ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪೂಜ್ಯ ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ದಾರೂಢ ಮಹಾಸ್ವಾಮಿಗಳಿಂದ ಮಾಡಲಾಯಿತು

ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ಧಾರೂಢ ಮಹಾಸ್ವಾಮಿಗಳ ಮಠ ತಾವರಗೇರಾದಲ್ಲಿ ಮಕರ ಸಂಕ್ರಾತಿ ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ದಾರೂಢ ಶ್ರೀರತ್ನ ಪ್ರ...
15/01/2026

ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ಧಾರೂಢ ಮಹಾಸ್ವಾಮಿಗಳ ಮಠ ತಾವರಗೇರಾದಲ್ಲಿ ಮಕರ ಸಂಕ್ರಾತಿ ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ದಾರೂಢ ಶ್ರೀರತ್ನ ಪ್ರಶಸ್ತಿ,ಯನ್ನು ಶ್ರೀಮತಿ ಜಯಶ್ರೀ ಬಸವರಾಜ್ ಮತ್ತಿಮೋಡ್,
ಶ್ರೀ ಡಾ. ಎಸ್ ಎಸ್ ಗುಬ್ಬಿ,
ಶ್ರೀ ಸುನಿಲ್ ಪಾಟೀಲ್ ಸರಡಗಿ,
ಶ್ರೀ ಎಸ್ ವಿ ಪಸಾರ,ಶ್ರೀ ಸಂತೋಷ್ ಕುಮಾರ್ ರಾಂಪುರೆ ಇವರನ್ನು ಸನ್ಮಾನಿಸಲಾಯಿತು

ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ದಾರೂಢ ಮಹಾಸ್ವಾಮಿಗಳ ಮಠ ಸುಕ್ಷೇತ್ರ ತಾವರಗೇರಾ ತಾ ಜಿ ಕಲಬುರಗಿ ಮಕರ ಜ್ಯೋತಿ ಅಂಗವಾಗಿ ಜಾತ್ರಾ ಮಹೋತ್ಸವ ದಿನಾಂ...
08/01/2026

ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ದಾರೂಢ ಮಹಾಸ್ವಾಮಿಗಳ ಮಠ ಸುಕ್ಷೇತ್ರ ತಾವರಗೇರಾ ತಾ ಜಿ ಕಲಬುರಗಿ
ಮಕರ ಜ್ಯೋತಿ ಅಂಗವಾಗಿ ಜಾತ್ರಾ ಮಹೋತ್ಸವ ದಿನಾಂಕ 14/01/2026 ಪಲ್ಲಕ್ಕಿ ಮೆರವಣಿಗೆ ಮತ್ತು 229 ನೇ ಪಡಿಪೂಜೆ ಸಹಸ್ರ ದೀಪೋತ್ಸವ ಧರ್ಮಸಭೆ ಕಾರ್ಯಕ್ರಮ

Address

Gulbarga

Telephone

+919900889925

Website

Alerts

Be the first to know and let us send you an email when Shree Shivyogi Siddharudha Maha Swamiji Math posts news and promotions. Your email address will not be used for any other purpose, and you can unsubscribe at any time.

Shortcuts

Share