ಮಾನವ ಧರ್ಮ ಸಮಿತಿ MDC

ಮಾನವ ಧರ್ಮ ಸಮಿತಿ MDC ಮಾನವ ಧರ್ಮ ಸಮಿತಿ "ಮಾನವ ಧರ್ಮಕ್ಕೆ ಜಯವಾಗಲ?

18/04/2026
02/03/2026

ಕಲ್ಪನೆ ಮಾಡಿಕೊಳ್ಳಿ ಒಂದು ವೇಳೆ ಹೈಜಾಕ್ ಮಾಡಿದ್ದರೆ ಇಷ್ಟು ವರ್ಷಗಳ ಕಾಲ ಅಬಾಧಿತವಾಗಿ ಒಂದು ಧರ್ಮ ಉಳಿಲಿಕ್ಕೆ ಸಾಧ್ಯವೇ. ನಾನು ತಿಳಿದ ಹಾಗೆ ಹಾಲು ಮತದವರು ಲಿಂಗವಂತರಾಗಿ ಆಚರಣೆಗೆ ಬಂದಿಲ್ಲ.ಕನಕದಾಸರು ಹರಿ ಭಕ್ತರು ಹೀಗಾಗಿ ವೀರಶೈವ ಲಿಂಗಾಯತ ಧರ್ಮದ ರೇಣುಕಾಚಾರ್ಯರು ರೇವಣಸಿದ್ಧ ಆಗಲಿಕ್ಕೆ ಸಾಧ್ಯವಿಲ್ಲ.ರೇವಣಸಿದ್ಧರು ಹಾಲು ಮತದ ಮೂಲ ಪುರುಷರು ಇರಬಹುದು.ಆದರೆ ರೇಣುಕಾಚಾರ್ಯರಿಗೂ ಇವರಿಗೂ ಹೋಲಿಕೆ ಮಾಡಲಿಕ್ಕೆ ಸಾಧ್ಯವಿಲ್ಲ.ಹಾಗಂತ ರೇವಣಸಿದ್ಧರ ಅಸ್ಥಿತ್ವವನ್ನು ಅಲ್ಲಗಳೆಯುವುದಲ್ಲ.ನಿಮ್ಮ ಮೂಲ ಪುರುಷರು ರೇವಣಸಿದ್ದರಾಗಿದ್ದರೇ,ನೀವು ಅವರನ್ನು ಆರಾಧನೆ ಮಾಡಿ ಆದರೇ ಇಬ್ಬರಿಗೂ ತಳುಕು ಹಾಕಬೇಡಿ.ಇದರಿಂದ ಸಾಮರಸ್ಯ ಹಾಳಾಗುತ್ತದೆ.

ಯುಗಾದಿಯ ಜಾತ್ರೆಯ ನಿಮಿತ್ತ  ಸಮಸ್ತ ನಾಡಿನ ಭಕ್ತರಿಗೆ ಶ್ರೀಶೈಲದಲ್ಲಿ ಮಾರ್ಚ್ 6 ರಿಂದ 15 ವರೆಗೆ ಸ್ಪರ್ಶ ದರ್ಶನ ಮತ್ತು ಮಾರ್ಚ್ 16 ರಿಂದ 20ರವ...
01/03/2026

ಯುಗಾದಿಯ ಜಾತ್ರೆಯ ನಿಮಿತ್ತ ಸಮಸ್ತ ನಾಡಿನ ಭಕ್ತರಿಗೆ ಶ್ರೀಶೈಲದಲ್ಲಿ ಮಾರ್ಚ್ 6 ರಿಂದ 15 ವರೆಗೆ ಸ್ಪರ್ಶ ದರ್ಶನ ಮತ್ತು ಮಾರ್ಚ್ 16 ರಿಂದ 20ರವರೆಗೆ ಅಲಂಕಾರಿಕ ಲಘು ದರ್ಶನ

Address

Gulbarga
585105

Website

Alerts

Be the first to know and let us send you an email when ಮಾನವ ಧರ್ಮ ಸಮಿತಿ MDC posts news and promotions. Your email address will not be used for any other purpose, and you can unsubscribe at any time.

Share