NKK Shri Shivasharana Haralayya hagu Santguru Ravidas Maharaj seva sangh

  • Home
  • India
  • Gulbarga
  • NKK Shri Shivasharana Haralayya hagu Santguru Ravidas Maharaj seva sangh

NKK Shri Shivasharana Haralayya hagu Santguru Ravidas Maharaj seva sangh ಕಲಬುರಗಿ ಜಿಲ್ಲೆ ಸಮಗಾರ (ಚಮ್ಮಾರ) ಸಮಾಜ ಸಂಘ(ರಿ)

12/05/2025
ಸಾಮಾಜಿಕ ನ್ಯಾಯದ ಹೋರಾಟಗಾರ, ಭಾರತದ ಭವಿಷ್ಯದ ರೂಪಕಾರ, ಸಂವಿಧಾನದ ಶಿಲ್ಪಿ ಮತ್ತು ಸಮಾನತೆಗಾಗಿ ಶ್ರಮಿಸಿದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್...
14/04/2025

ಸಾಮಾಜಿಕ ನ್ಯಾಯದ ಹೋರಾಟಗಾರ, ಭಾರತದ ಭವಿಷ್ಯದ ರೂಪಕಾರ, ಸಂವಿಧಾನದ ಶಿಲ್ಪಿ ಮತ್ತು ಸಮಾನತೆಗಾಗಿ ಶ್ರಮಿಸಿದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು. 💐👏💐💐

14/04/2025
ಶ್ರೀ ಸಂತ ಶಿರೋಮಣಿ ರವಿದಾಸ್ ಮಹಾರಾಜ್ ಅವರ 648ನೇ* ಜಯಂತಿಯ ಹಾಗು ಹರಳಯ್ಯ ನವರ ಜಯಂತೋತ್ಸವ ಅಂಗವಾಗಿ ಅಳಂದ ತಾಲೂಕನ , ಮಟಕಿ ಗ್ರಾಮ ನಲ್ಲಿ ಅದ್ಧ...
05/03/2025

ಶ್ರೀ ಸಂತ ಶಿರೋಮಣಿ ರವಿದಾಸ್ ಮಹಾರಾಜ್ ಅವರ 648ನೇ* ಜಯಂತಿಯ ಹಾಗು ಹರಳಯ್ಯ ನವರ ಜಯಂತೋತ್ಸವ ಅಂಗವಾಗಿ ಅಳಂದ ತಾಲೂಕನ , ಮಟಕಿ ಗ್ರಾಮ ನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು,
ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಸುಭಾಷ ಗುತ್ತೇದಾರ ,ಕಲಬುರಗಿ ಜಿಲ್ಲಾ ಅಧ್ಯಕ್ಷರು ಶ್ರೀ ಅನಿಲ ಕಬಾಡೆ, ಶ್ರೀ ಪ್ರಕಾಶ ಕಬಾಡೆ , ಶ್ರೀ ಚಂದ್ರಕಾಂತ ಸಾತಪೋತೆ , ಶ್ರೀ ಶಂಕರ ಕಬಾಡೆ, ಶ್ರೀ ಪರಶುರಾಮ ಕಾಂಬ್ಳೆ, ಶ್ರೀ ಸಚಿನ ಸೂರ್ಯವಂಶಿ , ಶ್ರೀ ಭೀಮಶಾ ಘಾಲೆ, ಶ್ರೀ ರಾಚಪ್ಪ ಹಮಿಲಪುರೆ, ಶ್ರೀಮತಿ ಅನುರಾಧಾ ನಿನ್ನೆ, ಶ್ರೀ ಮೈಲಾರಿ ಶೆಲಗಿ ಹಾಗು ಅಶುತೋಷ್ ನಿನ್ನೆ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಂತೋತ್ಸವ ಆಚರಿಸಿದರು💐💐💐💐

ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘ (ರಿ.)ನಾಗರಭಾವಿ ಬೆಂಗಳೂರು . ಕಲಬುರಾಗಿ ಜಿಲ್ಲಾ ಸಮಾಗಾರ ಸದಸ್ಯಾರ ಸದಸ್ಯತ್ವ ನೋಂದಣಿ ಮಾಡಿ ರಸೀ...
16/02/2025

ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘ (ರಿ.)
ನಾಗರಭಾವಿ ಬೆಂಗಳೂರು . ಕಲಬುರಾಗಿ ಜಿಲ್ಲಾ ಸಮಾಗಾರ ಸದಸ್ಯಾರ ಸದಸ್ಯತ್ವ ನೋಂದಣಿ ಮಾಡಿ ರಸೀದ ನೀಡಲಾಯಿತು

ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘ (ರಿ.)ನಾಗರಭಾವಿ ಬೆಂಗಳೂರು , ಇವರ ಆದೇಶದ ಮೇರೆಗೆ ಗುಲ್ಬರ್ಗಾ ಜಿಲ್ಲೆಯಲ್ಲಿ ಇಂದು  ದಿನಾಂಕ 26-...
16/02/2025

ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘ (ರಿ.)
ನಾಗರಭಾವಿ ಬೆಂಗಳೂರು , ಇವರ ಆದೇಶದ ಮೇರೆಗೆ ಗುಲ್ಬರ್ಗಾ ಜಿಲ್ಲೆಯಲ್ಲಿ ಇಂದು ದಿನಾಂಕ 26-01-2025 ರವಿವಾರದಂದು ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ 76 ನೇ ಗಣರಾಜ್ಯೋತ್ಸವ ವನ್ನು ಆಚರಿಸುವ ಮುಖಾಂತರ ಯಶಸ್ವಿಯಾಗಿ ಜರುಗಿತು. ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಶ್ರೀ. ಶಂಕ್ರಪ್ಪ ಬೆಳಗಲಿ ಹಾಗೂ ಶ್ರೀ.ಯಲ್ಲಪ್ಪ ಸನಕ್ಯಾನವರ ಚಾಲನೆ ನೀಡಿದರು ಹಾಗೂ ಗುಲ್ಬರ್ಗಾ ಜಿಲ್ಲೆಯ ಎಲ್ಲ ಸಮಾಜ ಭಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು.
👍✊🤝🌷🌹🙏

ಕಲಬುರಗಿ ಜಿಲ್ಲಾ ಸಮಗಾರ ಸಮಾಜ ವತಿ ಇಂದ ಇಂದು 12ನೇ ಫೆಬ್ರುವರಿ 2025 , ಶ್ರೀ ಸಂತ ಗುರು ಶಿರೋಮಣಿ ರವಿದಾಸ್ ಮಹಾರಾಜ್ ಅವರ 648ನೇ* ಜಯಂತಿಯ ಹಾಗ...
16/02/2025

ಕಲಬುರಗಿ ಜಿಲ್ಲಾ ಸಮಗಾರ ಸಮಾಜ ವತಿ ಇಂದ ಇಂದು 12ನೇ ಫೆಬ್ರುವರಿ 2025 , ಶ್ರೀ ಸಂತ ಗುರು ಶಿರೋಮಣಿ ರವಿದಾಸ್ ಮಹಾರಾಜ್ ಅವರ 648ನೇ* ಜಯಂತಿಯ ಹಾಗು ಹರಳಯ್ಯ ನವರ ಜಯಂತೋತ್ಸವ ಆಚರಿಸಲಾಯಿತು,
ಕಾರ್ಯಕ್ರಮದಲ್ಲಿ ಅಧ್ಯಕ್ಷರು ಸುರೇಶ ಈರ್ವಲೆ, ಜಿಲ್ಲಾ ಅಧ್ಯಕ್ಷರು ಅನಿಲ ಕಬಾಡೆ, ಭೀಮಾಶಂಕರ ತದ್ದೇವಾಡಿ (ಕೆನೆರಾ ಬ್ಯಾಂಕ ಸಿನಿಯರ ಮ್ಯಾನೇಜರ್) ,ಕಾರ್ಯದರ್ಶಿ ಪ್ರಕಾಶ ಕಬಾಡೆ ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಂತೋತ್ಸವ ಆಚರಿಸಿದರು

Address

Gulbarga
585101

Telephone

+919845001437

Website

Alerts

Be the first to know and let us send you an email when NKK Shri Shivasharana Haralayya hagu Santguru Ravidas Maharaj seva sangh posts news and promotions. Your email address will not be used for any other purpose, and you can unsubscribe at any time.

Share