Bhim Foundation, Ghataprabha

Bhim Foundation, Ghataprabha ಶಿಕ್ಷಣ, ಸಮಾಜ ಸೇವೆಯೇ ಗುರಿ�

ಘಟಪ್ರಭಾ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ *ಭೀಮ್ ಫೌಂಡೇಷನ್, ಘಟಪ್ರಭಾ* ವತಿಯಿಂದ ವಿದ್ಯಾರ...
17/08/2026

ಘಟಪ್ರಭಾ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ *ಭೀಮ್ ಫೌಂಡೇಷನ್, ಘಟಪ್ರಭಾ* ವತಿಯಿಂದ ವಿದ್ಯಾರ್ಥಿಗಳಿಗೆ ನೂಟಬುಕ್, ಆಟದ ವಸ್ತು ಮತ್ತು ಸಿಹಿ ಹಂಚುವ ಮೂಲಕ ಅದ್ದೂರಿಯಿಂದ ಆಚರಿಸಲಾಯಿತು.🧡🤍💚

22/07/2026

ಭೀಮ್ ಫೌಂಡೇಷನ್, ಘಟಪ್ರಭಾ ನೂತನ ನಾಮಫಲಕ ಉದ್ಘಾಟನೆ ಕಾರ್ಯಕ್ರಮ...

ಭೀಮ್ ಫೌಂಡೇಷನ್, ಘಟಪ್ರಭಾ ವತಿಯಿಂದ ವಿಶ್ವರತ್ನ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಮತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿಕೊಟ್ಟ...
16/04/2026

ಭೀಮ್ ಫೌಂಡೇಷನ್, ಘಟಪ್ರಭಾ ವತಿಯಿಂದ ವಿಶ್ವರತ್ನ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಮತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿಕೊಟ್ಟ ಮಹಾನ್ ಚೈತನ್ಯ ಡಾ. ಬಿ. ಆರ್. ಅಂಬೇಡ್ಕ‌ರ್ ರವರ 135ನೇ ಜಯಂತೋತ್ಸವವನ್ನು ಉತ್ಸಾಹದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ|| ಬಾಬಾ ಸಾಹೇಬ್‌ ಅಂಬೇಡ್ಕ‌ರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಸಿಹಿ ಹಂಚುವ ಮೂಲಕ ಜಯಂತಿಯನ್ನು ಆಚರಿಸಲಾಯಿತು....

ಈ ಸಂದರ್ಭದಲ್ಲಿ ಘಟಪ್ರಭಾ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಎಚ್ ಡಿ ಮುಲ್ಲಾ ರವರು ಮತ್ತು ದಲಿತ ಮುಖಂಡರು, ಹಿರಿಯ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.

ಭೀಮ ಪೌಂಡೇಶನ್ ಘಟಪ್ರಭಾ ಹಾಗೂ ಡಾ.ಬಿ,ಆರ್ ಅಂಬೇಡ್ಕರ್ ನೂತನ ನಾಮಫಲಕ ಉದ್ಘಾಟನೆಯ ಕಾರ್ಯಕ್ರಮದ ಪತ್ರಿಕಾ ವರದಿಗಳು
16/01/2026

ಭೀಮ ಪೌಂಡೇಶನ್ ಘಟಪ್ರಭಾ ಹಾಗೂ ಡಾ.ಬಿ,ಆರ್ ಅಂಬೇಡ್ಕರ್ ನೂತನ ನಾಮಫಲಕ ಉದ್ಘಾಟನೆಯ ಕಾರ್ಯಕ್ರಮದ ಪತ್ರಿಕಾ ವರದಿಗಳು

ಘಟಪ್ರಭಾ ಪಟ್ಟಣದಲ್ಲಿ ಭೀಮ್ ಪೌಂಡೇಶನ್ ಘಟಪ್ರಭಾ ಹಾಗೂ ಡಾ.ಬಿ,ಆರ್ ಅಂಬೇಡ್ಕರ್ ನೂತನ ನಾಮ ಫಲಕ ಉದ್ಘಾಟನೆಯ ಕ್ಷಣಗಳು...
15/01/2026

ಘಟಪ್ರಭಾ ಪಟ್ಟಣದಲ್ಲಿ ಭೀಮ್ ಪೌಂಡೇಶನ್ ಘಟಪ್ರಭಾ ಹಾಗೂ ಡಾ.ಬಿ,ಆರ್ ಅಂಬೇಡ್ಕರ್ ನೂತನ ನಾಮ ಫಲಕ ಉದ್ಘಾಟನೆಯ ಕ್ಷಣಗಳು...

14/01/2026

ಘಟಪ್ರಭಾ ಪಟ್ಟಣದಲ್ಲಿ ಭೀಮ್ ಪೌಂಡೇಶನ್ ಘಟಪ್ರಭಾ ಹಾಗೂ ಡಾ.ಬಿ,ಆರ್ ಅಂಬೇಡ್ಕರ್ ನೂತನ ನಾಮ ಫಲಕ ಉದ್ಘಾಟನೆಯ ಕ್ಷಣಗಳು

ಭೀಮ ಪೌಂಡೇಶನ್ ಘಟಪ್ರಭಾ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ನೂತನ ನಾಮ ಫಲಕ ಉದ್ಘಾಟನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗೋಕಾಕ ಮತ ಕ್ಷೇತ್ರದ ಜನ...
12/01/2026

ಭೀಮ ಪೌಂಡೇಶನ್ ಘಟಪ್ರಭಾ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ನೂತನ ನಾಮ ಫಲಕ ಉದ್ಘಾಟನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗೋಕಾಕ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಮೇಶಣ್ಣಾ ಜಾರಕಿಹೊಳಿ,ಚಿಕ್ಕೋಡಿ ಜನಪ್ರಿಯ ಸಂಸದೆ ಸಹೋದರಿ ಪ್ರಿಯಾಂಕಾ ಜಾರಕಿಹೊಳಿ,ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ, ಕಾರ್ಮಿಕ್ ಮುಖಂಡರಾದ ಶ್ರೀ ಅಂಬಿರಾವ್ ಪಾಟೀಲ್,ಯುವ ನಾಯಕರಾದ ಸರ್ವೋತ್ತಮ ಜಾರಕಿಹೊಳಿ,ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಲಕ್ಕಪ್ಪ ಅಣ್ಣಾ , ತಾಲೂಕಾ ದಂಡಾಧಿಕಾರಿಗಳಾದ ಡಾ|| ಮೋಹನ್ ಭಸ್ಮೆ, ಘಟಪ್ರಭಾ ಪೊಲೀಸ್ ಇನ್ಸಪೆಕ್ಟರ್ ಹೆಚ್.ಡಿ.ಮುಲ್ಲಾ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಭೀಮ ಪೌಂಡೇಶನ್ ಘಟಪ್ರಭಾ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ನೂತನ ನಾಮ ಫಲಕ ಉದ್ಘಾಟನೆಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮ.ನಿ.ಪ್ರ.ಸ್ವ. ...
12/01/2026

ಭೀಮ ಪೌಂಡೇಶನ್ ಘಟಪ್ರಭಾ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ನೂತನ ನಾಮ ಫಲಕ ಉದ್ಘಾಟನೆಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮ.ನಿ.ಪ್ರ.ಸ್ವ. ಡಾ|| ಮಲ್ಲಿಕಾರ್ಜುನ್ ಮಹಾಸ್ವಾಮಿಗಳ ಅವರ ಅಮೃತ್ ಹಸ್ತದಿoದ ಬಿಡುಗಡೆಗೊಳಿಸಲಾಯಿತು.

Address

Near Mughalkod Math
Gokak
591306

Website

Alerts

Be the first to know and let us send you an email when Bhim Foundation, Ghataprabha posts news and promotions. Your email address will not be used for any other purpose, and you can unsubscribe at any time.

Shortcuts

Share