25/04/2026
ಶ್ರೀ ಸಾಯಿ ಸಮರ್ಥ ಫೌಂಡೇಶನ, ಗೋಕಾಕ ವತಿಯಿಂದ ಇವತ್ತು 6 ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಯಿತು ಹಾಗೂ ಇಲ್ಲಿಯವರೆಗೆ 325 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶ್ರೀ ಸಾಯಿ ಸಮರ್ಥ ಫೌಂಡೇಶನದ ಅಧ್ಯಕ್ಷರಾದ ಅರುಣ ಸಾಲಳ್ಳಿ, ಕಾರ್ಯದರ್ಶಿಯಾದ ಆನಂದ ಪಾಟೀಲ, ವೀರಭದ್ರಪ್ಪಾ ಜಂತಿ,ಸಂಜು ಚಿಪ್ಪಲಕಟ್ಟಿ,ಸುನಿಲ್ ಹಿರಗನ್ನವರ ,ರಜಾಕ ತಳವಾರ ಮತ್ತು ಬೆಳಕು ಆಸ್ಪತ್ರೆಯ ನೇತ್ರತಜ್ಞರಾದಂತ ಡಾ. ಆನಂದ ಯತ್ತಿನಮನಿ ಅವರು ಉಪಸ್ಥಿತರಿದ್ದರು.