Sri Rakesh Siddaramaih Private ITI

Sri Rakesh Siddaramaih Private ITI Rakesh Siddaramaiah ITI college Gadag

ಪ್ರಕಟಣೆ:ಶ್ರೀ ರಾಕೇಶ್ ಸಿದ್ದರಾಮಯ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ, ಬಾಪೂಜಿ ನಗರ ಕಳಸಾಪೂರ ರಸ್ತೆ ಗದಗ ಇಲ್ಲಿ ಕಳೆದ 5 ವರ್ಷಗಳಿಂದ ಸುಸಜ್ಜ...
15/05/2023

ಪ್ರಕಟಣೆ:

ಶ್ರೀ ರಾಕೇಶ್ ಸಿದ್ದರಾಮಯ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ, ಬಾಪೂಜಿ ನಗರ ಕಳಸಾಪೂರ ರಸ್ತೆ ಗದಗ ಇಲ್ಲಿ ಕಳೆದ 5 ವರ್ಷಗಳಿಂದ ಸುಸಜ್ಜಿತ ಪ್ರಯೋಗಾಲಯಗಳೊಂದಿಗೆ ಸ್ವಂತ, ವಿವಿಧ ಖಾಸಗಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವ ಸಾಮರ್ಥ್ಯವನ್ನು ವಿಧ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ. ಅದೇ ರೀತಿ ಈ ವರ್ಷವೂ ಕೂಡ ಪಿಟ್ಟರ್, ಎಲೆಕ್ಟ್ರಿಷಿಯನ್, ಸೋಲಾರ್ ಟೆಕ್ನಿಷಿಯನ್ ಹಾಗೂ ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ ಅಸಿಸ್ಟಂಟ್ ಘಟಕಗಳಿಗೆ ತರಬೇತಿಗೆ ಪ್ರವೇಶಗಳನ್ನು ಪ್ರಾರಂಭವಾಗಿದ್ದು, ಕೆಲವೇ ಸೀಟುಗಳು ಲಭ್ಯವಿರುವುದರಿಂದ ಕೂಡಲೇ ಕಚೇರಿಯ ವಿಳಾಸಕ್ಕೆ ಬೇಟಿ ನೀಡಿ ಪ್ರವೇಶ ಅರ್ಜಿ ಪಾರ್ಮಗಳನ್ನು ಪಡೆದು ಹೆಸರು ನೊಂದಾಯಿಸಿ ತಮ್ಮ ಉಜ್ವಲ್ ಭವಿಷ್ಯವನ್ನು ರೂಪಿಸಿಕೊಳ್ಳಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶ್ರೀ ರಮೇಶ ವಡವಿ
ಪ್ರಾಚಾರ್ಯರು
ಶ್ರೀ ರಾಕೇಶ್ ಸಿದ್ದರಾಮಯ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ.
Ph: 6360925228

ವಿ.ಸೂ: ಪ್ರವೇಶ ಪಡೆಯುವ ವಿಧ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ ಇರುತ್ತದೆ.

21/04/2023

28/03/2023

31/08/2022
ದಸರಾ ಹಬ್ಬದ ಪ್ರಯುಕ್ತ ಇಂದು ಶ್ರೀ ರಾಕೇಶ ಸಿದ್ದರಾಮಯ್ಯ ITI ಕಾಲೇಜಿನಲ್ಲಿ ಆಯುಧ ಪೂಜೆಯನ್ನು ನೆರೆವೇರಿಸಲಾಯಿತು..
25/10/2020

ದಸರಾ ಹಬ್ಬದ ಪ್ರಯುಕ್ತ ಇಂದು ಶ್ರೀ ರಾಕೇಶ ಸಿದ್ದರಾಮಯ್ಯ ITI ಕಾಲೇಜಿನಲ್ಲಿ ಆಯುಧ ಪೂಜೆಯನ್ನು ನೆರೆವೇರಿಸಲಾಯಿತು..

Address

Bapuji Nagar
Gadag
582103

Telephone

+919738476828

Website

Alerts

Be the first to know and let us send you an email when Sri Rakesh Siddaramaih Private ITI posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sri Rakesh Siddaramaih Private ITI:

Share